ಜೀವನದಲ್ಲಿ ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು

Recent Posts

ಜೀವನದಲ್ಲಿ ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಶೀತೋಷ್ಣ ಮತ್ತು ಸುಖ ದುಃಖಗಳು ಕೊಡುವ ಇಂದ್ರಿಯಗಳ ಮತ್ತು ವಿಷಯಗಳ ಸಂಯೋಗವು ಕ್ಷಣಮಾತ್ರ ಆದ್ದರಿಂದ ಅದನ್ನು ಸುಖ ದುಃಖಗಳನ್ನು ಸಮನಾಗಿ ತೆಗೆದುಕೊಳ್ಳಿ ಯಾವ ಧೀರರನ್ನು ಇಂದ್ರಿಯಗಳ ಮತ್ತು ವಿಷಯಗಳ ಸಂಯೋಗವು ವ್ಯಾಕುಲಪಡಿಸಲಾರವು ಅವನು ಮೋಕ್ಷವನ್ನು ಪಡೆಯಲು ಯೋಗ್ಯನಾಗುತ್ತಾನೆ ಸುಖ ದುಃಖಗಳನ್ನು ಲಾಭ ಹಾನಿಗಳನ್ನು ಜಯ ಅಪಜಯಗಳನ್ನು ಸಮನಾಗಿಸಿಕೊಂಡು ನಾವು ನಮ್ಮ ಜೀವನಕ್ಕಿಂದು ಅನ್ವಯಿಸಿಕೊಳ್ಳಬೇಕು ಈ ರೀತಿ ನಮ್ಮ ಜೀವನದ ಕೆಲಸಗಳನ್ನು ಮಾಡಿದರೆ ಪಾಪ ಉಂಟಾಗುವುದಿಲ್ಲ

ನಮಗೆ ಸುಖ ದುಃಖಗಳು ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ ನಾವು ಸುಖ ಬಂದಾಗ ಹಿಗ್ಗುವುದಿಲ್ಲ ದುಃಖ ಬಂದಾಗ ಕೂಗ್ಗುವುದಿಲ್ಲ ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ ದುಃಖಕ್ಕೂ ಒಂದು ಕಾರಣವಿರುತ್ತದೆ ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು ಇದರಲ್ಲಿ ಒಂದು ಬೇಕು ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ ಯಾವುದು ಬರುತ್ತದೆ ಅದರಲ್ಲಿ ಎಂದು ಬದುಕಬೇಕು ಸುಖ ಅಥವಾ ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ ಅದು

ನಮ್ಮ ಕರ್ಮಫಲ ಸುಖ-ದುಃಖ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ ಹಾಗೆ ಭಗವಂತ ನಮ್ಮ ಉದ್ದಾರಕ್ಕಾಗಿ ಸುಖದುಃಖಗಳನ್ನು ಕೊಡುತ್ತಾನೆ ಇದು ಶಿಕ್ಷೆಯಲ್ಲ ಶಿಕ್ಷಣ ಮನುಷ್ಯ ಸೋತು ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಎಂದು ಸುಖದಲ್ಲಿ ಗಳಿಸಲಾರ ದುಃಖ ಜೀವನದ ನಿಜವಾದ ಅನುಭವ ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ ಮಹಾ ಕಾರುಣ್ಯ

ಈ ರೀತಿಯ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ ದುಃಖಗಳು ಏಕ ರೂಪದಲ್ಲಿ ಕಾಣುವ ಮನಸ್ಥಿತಿ ಬರುತ್ತದೆ ಇಂತಹ ಜ್ಞಾನ ಇರುವವನು ಧೀರನಾಗುತ್ತಾನೆ ತಿಳುವಳಿಕೆಯಿಂದ ಧೈರ್ಯ ಬರುತ್ತದೆ ಯಾರು ಒಂದು ಜನ್ಮದಲ್ಲಿ ಸುಖ ದುಃಖಗಳನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಮತ್ತು ಧೈರ್ಯವನ್ನು ಗಳಿಸುತ್ತಾರೋ ಅವರು ಮುಂದೆಂದೂ ಸಂಸಾರ ಬಂಧದಲ್ಲಿ ಮರಳಿ ಹುಟ್ಟುವುದಿಲ್ಲ ಜೀವನದಲ್ಲಿ ಎಲ್ಲವನ್ನು ಎಷ್ಟು ಬೇಕೋ ಅಷ್ಟನ್ನೇ ಅನುಭವಿಸಬೇಕು

ಅದು ಅತಿಯಾದ ದುಃಖವೇ ಇರಲಿ ಸುಖವೇ ಇರಲಿ ಯಾವುದು ಶಾಶ್ವತವಲ್ಲ ಎಂದು ತಿಳಿದವನು ಮಾತ್ರ ಜ್ಞಾನಿಯಾಗುತ್ತಾನೆ ಎಲ್ಲದಕ್ಕಿಂತ ಹೆಚ್ಚಾಗಿ ಮನುಷ್ಯ ತಾನು ಗಳಿಸುವ ಶ್ರೀಮಂತಿಕೆಯೇ ದುಃಖ ತಿಳಿದಿರುವವನು ಶತ ಮೂರ್ಖ ಸುಖವನ್ನು ಅನುಭವಿಸುವ ಮನಸ್ಥಿತಿ ನಿನಗಿಲ್ಲದಿದ್ದರೆ ನಿನ್ನ ಮನಸ್ಸಿನಲ್ಲಿ ನೆಮ್ಮದಿಗೆ ಜಾಗವಿಲ್ಲದಿದ್ದರೆ ನಿನ್ನ ಶ್ರೀಮಂತಿಕೆಯೇ ಸುಖದಿಂದ ಯಾವ ಪ್ರಯೋಜನವೂ ಇಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *