ಮನೆಯಲ್ಲಿ ಮೂರು ಮಂಚ ವಿದ್ದರೆ ಏನಾಗುತ್ತದೆ ಗೊತ್ತಾ ಗಂಡ-ಹೆಂಡತಿ ತಪ್ಪದೇ ಇದನ್ನು ಓದಿ
ಸರ್ವರಿಗೂ ನಮಸ್ಕಾರ, ಹಿಂದೂ ಸಂಪ್ರದಾಯದಲ್ಲಿ ವಾಸ್ತುಶಾಸ್ತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ ನಮ್ಮ ಭಾರತೀಯರು ಮನೆಯ ಎಲ್ಲಾ ನಿರ್ಮಾಣಕ್ಕೂ ಹಾಗೂ ಪ್ರತಿ ವಿಷಯದಲ್ಲಿಯೂ ಸಹ ವಾಸ್ತುಶಾಸ್ತ್ರವನ್ನು ಪಾಲಿಸುತ್ತಿರುತ್ತಾರೆ ಹೀಗಿರುವಾಗ ಮನೆಯಲ್ಲಿ ಮೂರು ಮಂಚಗಳು ಇರಬಹುದಾ ? ಒಂದು ವೇಳೆ ಇದ್ದರೆ ಏನಾದರೂ ಅನರ್ಥಗಳು ನಡೆಯುತ್ತದೆಯೇ ? ಎನ್ನುವ ಆತಂಕ ತುಂಬಾ ಮಂದಿಯಲ್ಲಿ ಇರುತ್ತದೆ ಆದ್ದರಿಂದ ಮನೆಯಲ್ಲಿ ಮೂರು ಮಂಚವಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಈ ದಿನ ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು
ತಿಳಿಸಿಕೊಡುತ್ತೇವೆ ಕೇಳಿ ಹಾಗಾಗಿ ಇದನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿ
ಇನ್ನು ವಿಚಾರಕ್ಕೆ ಬಂದರೆ ಭಾರತೀಯರು 3 ಎಂಬ ಸಂಖೇತವನ್ನು ಅಶುಭ ಎಂದು ಪರಿಗಣಿಸುತ್ತಾರೆ ಮದುವೆಯಂತಹ ಶುಭ ಕಾರ್ಯದಲ್ಲಿ ಮೂವರು ಹೋದರೆ ಆ ಕೆಲಸ ಆಗುವುದಿಲ್ಲ ಎಂದು ಹಾಗೂ 3 ಒಲೆ ಇರುವ ಗ್ಯಾಸ್ ಸ್ಟವ್ ಬಳಸಬಾರದು ಅಂತ ಹಾಗೂ ಮೂರು ಮಂಚಗಳು ಸಹ ಇರಬಾರದು ಈ ರೀತಿಯ ಸಂಕೇತವನ್ನು ನೆನೆಸಿಕೊಂಡು ಭಯ ಪಡುತ್ತಾರೆ ಹೀಗಿರುವಾಗ ಮನೆಯಲ್ಲಿ ಮೂರು ಮಂಚಗಳು ಇರಬಾರದು ಎಂದು ನಮ್ಮ ವಾಸ್ತುಶಾಸ್ತ್ರದಲ್ಲಿ ಎಲ್ಲಿಯೂ ಕೂಡ ವಿವರವಾಗಿ ಹೇಳಿಲ್ಲ ಅಂತ ಶಾಸ್ತ್ರಗಳು ಹೇಳುತ್ತದೆ ಆದರೆ ಈ ವಿಷಯವನ್ನು ನಾವು ಪರಿಪಾಲಿಸುವುದು ಎಂದು ಶಾಸ್ತ್ರಗಳು ಹೇಳುತ್ತವೆ ಗಂಡ ಹೆಂಡತಿ ಎಷ್ಟು ಜಗಳ ಮಾಡಿದರು ಕೂಡ ಬೇರೆ ಬೇರೆಯಾಗಿ ಯಾವುದೇ ಕಾರಣಕ್ಕೂ ಮಲಗ ಬಾರದಂತೆ ಇಬ್ಬರು ಸಹ ಒಂದೇ ಮಂಚದಲ್ಲಿ ಮಲಗಬೇಕು ಎಂದು ಶಾಸ್ತ್ರಗಳು ಹೇಳುತ್ತದೆ ಹಾಗೆಯೇ ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿದ್ದರೂ ಅವರಿಗೆ ಬೇರೆಬೇರೆ ಮಂಚಗಳು ಇರುತ್ತದೆ ಆಗ ಮಂಚಗಳು ಮೂರು ಅಥವಾ ನಾಲ್ಕು ಇರುತ್ತದೆ ಆದ್ದರಿಂದ ಮನೆಯಲ್ಲಿ ಮಂಚಗಳು ಎಷ್ಟೇ ಇದ್ದರೂ ಸಹ ಯಾವುದೇ ರೀತಿಯ ತಪ್ಪು ಅಲ್ಲ ಎಂದು ಶಾಸ್ತ್ರಗಳು ಹೇಳುತ್ತದೆ ಹೀಗಿರುವಾಗ ಮಂಚಗಳು ಮನೆಯಲ್ಲಿ ಅಧಿಕವಾಗಿದ್ದರೆ ಗಂಡ ಹೆಂಡತಿ ನಡುವೆ ಜಗಳವಾದರೆ ಬೇರೆಬೇರೆ ಮಲಗುತ್ತಾರೆ ಆದ್ದರಿಂದ ಈ ನಿಯಮವನ್ನು ಇಟ್ಟಿದ್ದಾರೆಯೇ ಹೊರತು ಮನೆಯಲ್ಲಿ ಮೂರು ಮಂಚಗಳು ಇದ್ದರೆ ಯಾವ ರೀತಿಯ ದೋಷವು ಇಲ್ಲವೆಂದು ಶಾಸ್ತ್ರಗಳು ಹೇಳುತ್ತದೆ ಅದೇ ರೀತಿ ಮನೆಯಲ್ಲಿ 3 ಒಲೆ ಇರುವ ಗ್ಯಾಸ್ ಸ್ಟವ್ ಕೂಡ ಇದ್ದರೆ ಏನು ತೊಂದರೆ ಇಲ್ಲ ನಿಸ್ಸಂದೇಹವಾಗಿ ಬಳಸಬಹುದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ
ಕೆಲವೊಂದು ಯಂತ್ರ ಮಂತ್ರ ಜಪ ಸಿದ್ಧಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಪಡೆಯಿರಿ ಮದುವೆ ಅಥವಾ ಸಮಸ್ಯೆ ವ್ಯಾಪಾರ ವ್ಯವಹಾರ ವಿಚಾರದಲ್ಲಿ ಅಥವಾ ಮನೆಯಲ್ಲಿ ಕಿರಿಕಿರಿ ಹಣಕಾಸಿನಲ್ಲಿ ತೊಂದರೆ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಪಡೆಯಿರಿ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9916788844