ಈ ಗಿಡ ಎಲ್ಲಾದರೂ ಕಾಣಿಸಿದರೆ ಖಂಡಿತವಾಗಲೂ ಬಿಡಬೇಡಿ ಯಾಕಂದ್ರೆ

Recent Posts

ಈ ಗಿಡ ಎಲ್ಲಾದರೂ ಕಾಣಿಸಿದರೆ ಖಂಡಿತವಾಗಲೂ ಬಿಡಬೇಡಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಹಳ್ಳಿ ಕಾಡು ಜನರಿಗೆ ಈ ಗಿಡದ ಪರಿಚಯ ಇದ್ದೇ ಇರುತ್ತದೆ ಯಾಕೆಂದರೆ ಚಿಕ್ಕವಯಸ್ಸಿನಲ್ಲಿ ಇದ್ದಾಗ ಅವರು ಈ ಗಿಡದ ಕಾಯಿಯ ಜೊತೆಗೆ ಆಟ ಆಡಿಕೊಂಡು ಬಂದಿರುತ್ತಾರೆ ಹೌದು ಸ್ನೇಹಿತರೆ ಈ ಗಿಡದ ಕಾಯಿ ಬಲೂನ್ ರೀತಿ ಇರುತ್ತದೆ ಇದನ್ನು ಒಡೆದಾಗ ಪಟ್ ಪಟ್ ಎಂಬ ಶಬ್ದ ಕೇಳಿ ಸಂತೋಷವನ್ನು ಪಟ್ಟಿರುತ್ತಾರೆ ಈ ಬಳ್ಳಿ ಹೆಸರು ಅಗ್ನಿ ಬಳ್ಳಿ ಅಥವಾ ಮಿಂಚಿನಬಳ್ಳಿ ಎಂದು ಕರೆಯುತ್ತಾರೆ ಆಂಗ್ಲ ಭಾಷೆಯಲ್ಲಿ ಇದನ್ನು ಬಲೂನ್ ವೈನ್ ಅಥವಾ ಆರ್ಟ್ ಸೀಡ್ ಎಂದು ಕರೆಯುತ್ತಾರೆ ಇನ್ನು ಈ ಗಿಡವು ಹೊಲ ಗದ್ದೆಯಲ್ಲಿ ಮತ್ತು ಹುಲ್ಲುಗಾವಲಲ್ಲಿ ಪಾಳು ಭೂಮಿ ಮುಂತಾದ ಜಾಗದಲ್ಲಿ ಬೆಳೆಯುವಂತಹ ಒಂದು ಕಳೆಯ ಸಸ್ಯವಾಗಿದೆ ಅಮೆರಿಕಾ ಆಫ್ರಿಕಾ ವಿದೇಶ ಮುಂತಾದ ಕಡೆ ಈ ಗಿಡವು ಕಳೆಸಸ್ಯಗಳಿಗೆ ಕಂಡುಬರುತ್ತದೆ ಇದರ ಎಲೆಯ ಬೀಜ ಔಷಧೀಯ ಗುಣಗಳನ್ನು ಹೊಂದಿದೆ ಈ ಸಸ್ಯದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಉಪಯೋಗವಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ

ಈ ಗಿಡದ ಸಸ್ಯವನ್ನು ಆಯುರ್ವೇದಿಕ್ ವೈದ್ಯ ಪದ್ಧತಿ ಮತ್ತು ಸಾಂಪ್ರದಾಯಕ ಔಷಧಿ ಪದ್ಧತಿಗಳಲ್ಲಿ ಈ ಸಸ್ಯದ ಬೇರು ಎಲೆ ಕಾಂಡ ಹಾಗೂ ಬೀಜಗಳನ್ನು ಔಷಧಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಅಗ್ನಿ ಬಳ್ಳಿಯು ಗಿಡಮೂಲಿಕಾ ಗುಣಗಳಿಂದ ಕೂಡಿರುವುದರಿಂದ ಸಂಧಿವಾತ ನರಗಳ ಕಾಯಿಲೆಗಳು ಹಾಗೂ ಮೂಲವ್ಯಾದಿ ಕಾಲುಗಳ ಬಿಗಿತ ಚರ್ಮರೋಗಗಳು ಕಣ್ಣು ಹಾಗೂ ಕಿವಿಯ ಸಮಸ್ಯೆಗಳಿಗೆ ಈ ಸಸ್ಯವನ್ನು ಬಳಸಲಾಗುತ್ತದೆ ಇನ್ನು ಮಂಡಿ ನೋವು ಮತ್ತು ಕೀಲು ನೋವುಗಳಿದ್ದರೆ ಇದರ ಎಲೆಯನ್ನು ಎಲೆಯ ರಸಕ್ಕೆ ಉಪ್ಪನ್ನು ಸೇರಿಸಿ ಇದನ್ನು ಪ್ಲಾಸ್ಟರ್ ನಂತೆ ಬಳಸಲಾಗುತ್ತದೆ

ಇನ್ನು ಇದರ ಎಲೆಗಳನ್ನು ಸಾಂಪ್ರದಾಯಕವಾಗಿ ಟಿ ತಯಾರಿಸಿ ಕುಡಿಯುತ್ತಾರೆ ಹಾಗೂ ಈ ಅಗ್ನಿ ಬಳ್ಳಿಯು ತಾಜಾ ಎಲೆಗಳನ್ನು ತರಕಾರಿಯಂತೆ ಕೂಡ ಬಳಕೆ ಮಾಡುತ್ತಾರೆ ಇನ್ನು ಅಗ್ನಿ ಬಳ್ಳಿಯ ಎಲೆ ಕೇಶವರ್ಧಕ ಆಗಿರುವುದರಿಂದ ಬುಡಕಟ್ಟು ಜನಾಂಗದವರು ಇದನ್ನು ತಲೆ ತೊಳೆಯಲು ಕೂಡ ಯೂಸ್ ಮಾಡ್ತಾರೆ ಈ ಗಿಡದ ಬೀಜಗಳಿಂದ ತಯಾರು ಮಾಡಿದ ಕೆಲವೊಂದು ಎಣ್ಣೆಯನ್ನು ನಮ್ಮ ದೇಹಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿದರೆ ಕೀಲುನೋವು ಮತ್ತು ಮಂಡಿ ನೋವು ಶೀಘ್ರವಾಗಿ ಗುಣವಾಗುತ್ತದೆ ಮತ್ತು ಆಯಸ್ಸು ಕೂಡ ದೂರವಾಗುತ್ತದೆ ಇದರ ಎಲೆಯನ್ನು ಚರ್ಮವ್ಯಾದಿಗಳಿಗೆ ಮತ್ತು ಕ್ಯಾನ್ಸರ್ ರೋಗಕ್ಕೆ ಕೂಡ ಇದನ್ನು ಬಳಸುತ್ತಾರೆ ಇದಷ್ಟೇ ಅಲ್ಲದೆ ಈ ಎಲೆ ಬಳ್ಳಿಯ ಉಪಯೋಗಗಳು ಕೂಡ ಇನ್ನು ಅಪಾರವಾಗಿದ್ದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *