ಈ ಮಂತ್ರಗಳಲ್ಲಿವೆ ಜಗತ್ತನ್ನು ಗೆಲ್ಲುವ ಶಕ್ತಿ, ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಿ ಎಂದಾದರೆ ಹನುಮಾನ್ ಮಂತ್ರವನ್ನು ಜಪಿಸಿ

Recent Posts

ಈ ಮಂತ್ರಗಳಲ್ಲಿವೆ ಜಗತ್ತನ್ನು ಗೆಲ್ಲುವ ಶಕ್ತಿ, ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಿ ಎಂದಾದರೆ ಹನುಮಾನ್ ಮಂತ್ರವನ್ನು ಜಪಿಸಿ

ಸರ್ವರಿಗೂ ನಮಸ್ಕಾರ,ಹನುಮಾನ್ ದೇವರನ್ನು ವಿಷ್ಣು ಮತ್ತು ಶಿವನ ಸಾಕಾರವೆಂದು ಪರಿಗಣಿಸಲಾಗುತ್ತದೆ ಹನುಮಂತನಿಗೆ ಪೂಜೆ ಹಾಗೂ ಮಂತ್ರವನ್ನು ಸಲ್ಲಿಸಿದರೆ ದೇವತೆಗಳಿಗೆ ಸುಲಭವಾಗಿ ತಲುಪುವುದು, ಯಾರು ಹನುಮಂತನ ಮಂತ್ರವನ್ನು ಜಪಿಸುತ್ತಾರೆ ಅಂತಹವರಿಗೆ ಕೆಟ್ಟ ಆತ್ಮಗಳು ದೆವ್ವ ಹಾಗೂ ಯಾವುದೇ ದುಷ್ಟಶಕ್ತಿಯ ಕಾಟ ಇರುವುದಿಲ್ಲ ಶಕ್ತಿಯುತ ಹಾಗೂ ಧನಾತ್ಮಕ ಶಕ್ತಿಯಿಂದ ಆವೃತವಾದ ಮಂತ್ರಗಳು ವ್ಯಕ್ತಿಗೆ ಅನಿಯಮಿತವಾದ ಶಕ್ತಿ ಹಾಗೂ ಪ್ರಾಣವನ್ನು ನೀಡುತ್ತದೆ, ಅದು ಯಾವ ಮಂತ್ರ ಎಂಬುದನ್ನು ಈಗ ತಿಳಿಯೋಣ,
ಮೊದಲನೇ ಮಂತ್ರ: ಹನುಮಾನ್ ಮಂತ್ರ-1 “ಓಂ ಹನುಮತೇ ನಮಃ”
ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ದೈಹಿಕ ಶಕ್ತಿ, ತ್ರಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳಬಹುದು ಜೀವನದಲ್ಲಿ ನೀವು ಬಯಸಿದ ಸಂಗತಿಯನ್ನು ಪಡೆದುಕೊಳ್ಳಲು ಸದಾ ಈ ಮಂತ್ರವನ್ನು ಜಪಿಸಿ.

ಹನುಮಾನ್ ಮಂತ್ರ – 2
” ಓಂ ಪವನ ನಂದಾನಾಯ”
” ಹಂಗ ಹನುಮಂತೇ ರುದ್ರಾತ್ಮಕಾಯ ಹಂಗ್ ಪಟ್ “
ಈ ಮಂತ್ರವು ಅಪರಿಮಿತ ಶಕ್ತಿಯನ್ನು ಹೊಂದಿರುವ ಅತ್ಯಂತ ರಹಸ್ಯವಾದ ಮಂತ್ರವಾಗಿದೆ ಯಾರು ಈ ಮಂತ್ರವನ್ನು ಜಪಿಸುತ್ತಾರೆ ಅವರಿಗೆ ಅಸಾಧಾರಣ ಶಕ್ತಿ ಹಾಗೂ ಅದೃಷ್ಟವು ಪ್ರಾಪ್ತಿಯಾಗುವುದು.

ಹನುಮಾನ್ ಮಂತ್ರ – 3
“ಓಂ ನಮೋ ಭಗವತ ಆಂಜನೇಯ ಮಹಾಬಲಾಯ ಸ್ವಾಹ”
ಈ ಮಂತ್ರವನ್ನು ನಿತ್ಯವು ಪಠಿಸುವುದರಿಂದ ನಿಮ್ಮನ್ನು ಕಾಡುತ್ತಿರುವ ರೋಗಗಳು ನಿವಾರಣೆಯಾಗುವುದು ದುಷ್ಟಶಕ್ತಿಯ ಕಾರಣಗಳಿಂದ ರಕ್ಷಣೆ ದೊರೆಯುವುದು ಜೊತೆಗೆ ಜೀವನದಲ್ಲಿ ಇರುವ ಅನೇಕ ಅಡಚಣೆಗಳು ನಿವಾರಣೆ ಹೊಂದುವುದು.

ಹನುಮಾನ್ ಮಂತ್ರ – 4
” ಓಂ ಐಂಗ್ ಹರಿಂಗ್ ಹನುಮತೆ ರಾಮದೂತೇ ಲಂಕ ವಿದ್ವಾನ್ ಸೇ ಅಂಜನಿ ಗರ್ಭ ಸಂಭೂತಯ್ ಶಾಕಿನಿ ಡಾಕಿನಿ ಡಾಕಿನಿ ವಿದ್ವಾನ್ ಸೇ ಕಿಲಿಕಿಲಿ ಬುಬುಕರೇನ ವಿಭೀಷನಯ ಹನುಮದ್ದೇವಾಯ ಓಂ ಹ್ರೀಂಗ್ ಶ್ರಿಂಗ್ ಹಂಗ್ ಹಾ ಫಟ್ ಸ್ವಾಹಾ.”
ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಸಾಲದ ತೊಂದರೆ, ಮಾನಸಿಕ ತೊಂದರೆ ಹಾಗೂ ಸಂಕಷ್ಟಗಳಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ

ಕೆಲವೊಂದು ಯಂತ್ರ ಮಂತ್ರ ಜಪ ಸಿದ್ಧಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಪಡೆಯಿರಿ ಮದುವೆ ಅಥವಾ ಸಮಸ್ಯೆ ವ್ಯಾಪಾರ ವ್ಯವಹಾರ ವಿಚಾರದಲ್ಲಿ ಅಥವಾ ಮನೆಯಲ್ಲಿ ಕಿರಿಕಿರಿ ಹಣಕಾಸಿನಲ್ಲಿ ತೊಂದರೆ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಪಡೆಯಿರಿ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9916852606

Leave a Reply

Your email address will not be published. Required fields are marked *