ಮಹಾಶಿವರಾತ್ರಿ ಹಬ್ಬದ ವಿಶೇಷತೆ

Recent Posts

ಮಹಾಶಿವರಾತ್ರಿ ಹಬ್ಬದ ವಿಶೇಷತೆ

ನಮಸ್ಕಾರ ಸ್ನೇಹಿತರೆ ಮಹಾಶಿವರಾತ್ರಿಯು ಪರಮ ಪವಿತ್ರವಾದ ದಿನ ಪ್ರತಿ ತಿಂಗಳೂ ಚತುರ್ದಶಿಯಂದು ಬರುವುದು ಮಾಸ ಶಿವರಾತ್ರಿ ಇನ್ನೂ ಉಪವಾಸ, ಶಿವನ ಅರ್ಚನೆ, ಅಭಿಷೇಕ,ಜಾಗರಣೆ, ಶಿವರಾತ್ರಿಯ ದಿನದಂದು ಆಚರಿಸಬೇಕಾದ ಪ್ರಮುಖವಾದ ವಿಧಿವಿಧಾನಗಳು ಸಮಸ್ತ ಜಗತ್ತನ್ನು ಸಹಿಸಲು ಸಿದ್ಧವಾಗಿದ್ದ ಹಾಲಾಹಲವನ್ನು ತನ್ನ ಗಂಟಲಿನ ಒಳಗಡೆ ಬಚ್ಚಿಟ್ಟುಕೊಂಡ ನೀಲಕಂಠೇಶ್ವರ ಸಹಧರ್ಮಚಾರಿಣಿ ಗಾಗಿ ತನ್ನ ಶರೀರದಲ್ಲಿ ಅರ್ಧಭಾಗವನ್ನು ನೀಡಿದ ಅರ್ಧನಾರೀಶ್ವರ ತನ್ನನ್ನು ಯಮನಿಂದ ಕಾಪಾಡಲು ಕೇಳಿಕೊಂಡ ಭಕ್ತ ಮಾರ್ಕಂಡೇಯನಿಗೆ ಚಿರಂಜೀವಿಯಾಗಿ ಬದುಕುವ ವರವನ್ನು ನೀಡಿದ ಭಕ್ತಜನ ಬಂದು ಮಹೇಶ್ವರನ ಪರಶಿವನ ಅನುಗ್ರಹ ದೊರೆಯಬೇಕು ಎಂದರೆ ಮಹಾಶಿವ ರಾತ್ರಿಯ ದಿನದಂದು ಭಕ್ತಿ ಶ್ರದ್ಧೆಯಿಂದ ಪೂಜೆ ಮಾಡುವುದೇ 1ಮಾರ್ಗ ಶಿವ ಎಂದರೆ ಮಂಗಳಕರ ಶುಭಕರ ಎಂಬ ಅರ್ಥ ಅಡಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕೈಲಾಸನಾಥನಾದ ಶಂಕರನು ಮಹಾಶಿವರಾತ್ರಿಯ ದಿನ ಲಿಂಗವಾಗಿ ಉದ್ಭವಿಸಿದ ನಿಂದು ಆ ದಿನವೇ ಮಹಾಶಿವರಾತ್ರಿಯಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ ಇಡೀ ಪ್ರಪಂಚವನ್ನು ನಡೆಸುವ ಆ ಈಶ್ವರನೇ ಮಾಘಮಾಸದ ಚತುರ್ದಶಿಯಂದು ತನ್ನ ಭಕ್ತರಿಗಾಗಿ ಶಿವಲಿಂಗವಾಗಿ ಪೂಜಿಸಲ್ಪಡುತ್ತಿದ್ದಾನೆ ಎಂದು ಶಿವಲಿಂಗಗಳಲ್ಲಿ ಹೇಳಲಾಗುತ್ತಿದೆ. ಶಿವರಾತ್ರಿಯ ಮಹತ್ವವನ್ನು ಸಾರುವ ಕಥೆಯು ಹೆಚ್ಚು ಪ್ರಚಾರದಲ್ಲಿದೆ

ಅದೇನೆಂದರೆ ವಾರಣಾಸಿಯಲ್ಲಿ ಇದ್ದ ಸುಸ್ವರಡು ಎಂಬ ಬೇಡ ಒಂದು ದಿನ ಕಾಡಿನಲ್ಲಿ ಹೋಗುವಾಗ ದಾರಿ ತಪ್ಪಿದವರಂತೆ ರಾತ್ರಿಯಾಗುವ ಸಮಯಕ್ಕೆ 1ಬಿಲ್ವದ ವೃಕ್ಷವನ್ನು ಆಶ್ರಯಿಸಿದ ಮರದ ಮೇಲೆ ಹತ್ತಿ ಕುಳಿತುಕೊಂಡೆ ಹಸಿರಿನಿಂದ ಆಗಿರಲಿಲ್ಲ ನಿದ್ದೆಯಿಲ್ಲದೇ ಜಾಗರಣೆ ಮಾಡುತ್ತ ತನಗಾಗಿ ಕಾಯುತ್ತಿರುವ ಹೆಂಡತಿ ಮಕ್ಕಳನ್ನು ನೆನೆದು ಕಣ್ಣೀರು ನೀರನ್ನ ಸುರಿಸಿದ ಹಾಕಿ ಆ ರಾತ್ರಿಯ ಸಮಯದಲ್ಲಿ ಏನು ಮಾಡಬಹುದು ಯಲ್ಲಿ ಹೋಗಬಹುದು ಎಂದು ತಿಳಿಯದೆ ಹಾಗೆ ಯೋಚಿಸುತ್ತ ಕೊಂಬೆಯಲ್ಲಿನ ಒಂದೊಂದು ಎಲೆಗಳನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುತ್ತಾನೆ ಆ ಎಲೆಗಳು ನೇರವಾಗಿ ಕೆಳಗೆ ಇರುವ ಶಿವಲಿಂಗನ ಮೇಲೆ ಬೀಳುತ್ತಲೇ ಹೋಗುತ್ತವೆ

ಬೆಳಿಗ್ಗೆ ಆ ಬೇಡನು ಮನೆಯನ್ನು ಸೇರುತ್ತಾರೆ ಹೀಗೆ ಕೆಲವು ದಿನಗಳ ನಂತರ ಆತ ತನ್ನ ಕೊನೆಯ ದಿನಗಳನ್ನು ಕಂಡು ಮರಣವನ್ನು ಹೊಂದುತ್ತಾನೆ.ಬೇಡ ಕಾಡಿನಲ್ಲಿ ದಾರಿತಪ್ಪಿದ ದಿನ ಮಹಾಶಿವರಾತ್ರಿಯ ದಿನ ಆಗಿರುತ್ತದೆ ಆ ರಾತ್ರಿಯೆಲ್ಲಾ ಊಟ ಮಾಡದೆ ಜಾಗರಣೆ ಮಾಡಿರುವುದರಿಂದ ತನ್ನ ಕಣ್ಣೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿರುವುದರಿಂದ ಬಿಲ್ವ ಪತ್ರೆಗಳನ್ನು ಒಂದೊಂದಾಗಿ ಹರಿದು ಅರ್ಚನೆ ಗೊತ್ತಿಲ್ಲದೆ ಮಾಡಿರುವುದರಿಂದ ಬೇಡನಿಗೆ ಶಿವರಾತ್ರಿ ಮಹತ್ವ ತಿಳಿಯದೆ ಇದ್ದರೂ ಆಕಸ್ಮಿಕವಾಗಿ ನಡೆದ ಈ ಪೂಜೆಯಿಂದ ಆತನಿಗೆ ಮರಣ ನಂತರವೂ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ.ಮಹಾ ಶಿವರಾತ್ರಿಯ ದಿನ ಉಪವಾಸ ಜಾಗರಣೆ ಮಾಡುವುದು ನಮ್ಮ ಸಂಪ್ರದಾಯವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *