ತಲೆಯಲ್ಲಿ ವಿಚಾರಗಳು ಗೊಂದಲಗಳು ಇದ್ರೆ ಈ 5 ಉಪಾಯ ಮಾಡಿ ಜೀವನ ಸುಖಕರವಾಗಿರುತ್ತದೆ

ತಲೆಯಲ್ಲಿ ವಿಚಾರಗಳು ಗೊಂದಲಗಳು ಸುರೂ ಇದ್ರೆ 5 ಉಪಾಯ ಮಾಡಿ ಜೀವನ ಸುಖಕರವಾಗಿರುತ್ತದೆ.

. ನಮ್ಮ ಜೀವನದಲ್ಲಿ ಯಾವುದೇ ಕಷ್ಟ ದುಃಖ ತೊಂದರೆ ಯಾವುದು ಸಹ ದೊಡ್ಡದಾಗಿರುವುದಿಲ್ಲ ಅದು ಯಾವಾಗ ನಾವು ಅದರಲ್ಲಿ ಮುಳುಗಿರುತ್ತೇವೆ ಒಂದೇ ವಿಷಯದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತೇವೆ ಹೆಚ್ಚಾಗಿ ಚಿಂತಿಸುತ್ತಿರುವಾಗ ಸಮಸ್ಯೆ ನಮಗೆ ತುಂಬಾ ದೊಡ್ಡದಾಗಿ ಕಾಣುತ್ತದೆ ಹಾಗೆ ನೋಡಿದರೆ ನಾವು ಆ ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಯಾವಾಗಲೂ ಸಹನಾ ವಿಷಯದ ಬಗ್ಗೆ ಸತತವಾಗಿ ಯೋಜನೆಯನ್ನು ಮಾಡುತ್ತಲೇ ಇರುತ್ತೇವೆ ಎಷ್ಟು ನಾವು ಒಂದು ವಿಷಯದ ಬಗ್ಗೆ ಯೋಜನೆಯನ್ನು ಮಾಡುತ್ತೇವೋ ಅಷ್ಟು ದೊಡ್ಡದಾಗಿ ವಿಷಯಗಳು ನಮಗೆ ಕಾಣಿಸುತ್ತದೆ ಯಾವ ಜನ ಒಂದು ವಿಷಯದ ಬಗ್ಗೆ ಯೋಚನೆ ಮಾಡುತ್ತಾರೆ ಅಲ್ಲಿಗೆ ಅವರ ಸಂತೋಷವು ಮುಕ್ತಾಯಗೊಳ್ಳುತ್ತದೆ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಯಾವ ವಿಷಯದ ಬಗ್ಗೆ ನಮ್ಮ ಕಂಟ್ರೋಲ್ ಇರುವುದಿಲ್ಲ ವಿಷಯದ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಬಿಡಿ ಈ ಜಗತ್ತಿನಲ್ಲಿ ಯಾವುದಾದರೂ ವಿಶೇಷ ಸಂತೋಷ ಕೊಡಬಹುದು ಎಂದರೆ ಅದು ಕೇವಲ ನಮ್ಮ ಸ್ವಂತ ವಿಚಾರ ಅಷ್ಟೇ ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೆಲವು ಜನರನ್ನು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ ಆದರೆ ನಾವು ನಮ್ಮ ವಿಚಾರಗಳನ್ನು ಬದಲಾಯಿಸಬಹುದು ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಹುದು ಇಂತಹ ಜನರಿಗೆ 5 ಉಪಾಯಗಳು ತುಂಬಾ ಸಹಾಯವಾಗುತ್ತದೆ ಈ ಉಪಾಯಗಳು ನಿಮಗೆ ಇಷ್ಟವಾದರೆ ಇದಕ್ಕೆ ನಿಮ್ಮದು ಒಂದು ಮೆಚ್ಚುಗೆ ಇರಲಿ

ನಿಮ್ಮ ಮನಸ್ಸಿನಲ್ಲಿ ಯಾವುದೇ ಅಡಚಣೆ ಗೊಂದಲಕ್ಕೆ ಸೂಕ್ತ ಸಲಹೆ ಮತ್ತು ಶಾಶ್ವತ ಪರಿಹಾರ ಮಾರ್ಗ ಪಡೆಯಿರಿ ಈ ಕೂಡಲೇ ಕರೆ ಮಾಡಿ ಜಾತಕ ವಿಮರ್ಶಕರು ಹಾಗೂ ಜ್ಯೋತಿಷ್ಯರು ತುಳಸಿರಾಮ್

ಮೊದಲನೆಯದಾಗಿ ನಾವು ಯಾರ ಮೇಲೆ ಯಾವುದೇ ವಿಷಯಕ್ಕೂ ಸಹ ಅವಲಂಬಿತವಾಗಿ ಇರಬಾರದು ಯಾವಾಗ ನಾವು ಒಬ್ಬ ವ್ಯಕ್ತಿಯ ಮೇಲೆ ಡಿಪೆಂಡ್ ಆಗುತ್ತೇವೋ ಆಗ ವ್ಯಕ್ತಿಯು ನಮ್ಮ ಜೀವನವನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾರೆ ನಮ್ಮ ಸುಖ-ದುಃಖಗಳು ಅವರ ಕೈಯಲ್ಲಿ ಇರುತ್ತದೆ ಶಕ್ತಿ ವ್ಯಕ್ತಿಯು ಯಾವಾಗಲೂ ಬೇರೆಯವರ ಮೇಲೆ ಅವಲಂಬಿತವಾಗಿ ಇರುವುದಿಲ್ಲಬೇರೆ ವ್ಯಕ್ತಿಯು ನಿಮ್ಮ ಖುಷಿಯ ಕಾರಣವಾಗಿ ಇರಬಾರದು ನೀವು ನಿಮ್ಮ ಖುಷಿಯ ಕಾರಣವಾಗಿರಬೇಕು ಎರಡನೆಯದು ಧ್ಯಾನ ಮಾಡಿ ನೀವು ತುಂಬಾ ಯೋಚನೆ ಮಾಡುವುದರಿಂದ ಬೇಗ ಚೇಂಜ್ ಇರುವುದರಿಂದ ಬೇಸರದಿಂದ ಹೊರಬರುವುದಿಲ್ಲ ಇದಕ್ಕೆ ರಾಮಬಾಣ ವೆಂದರೆ ಧ್ಯಾನ ಯಾವ ವ್ಯಕ್ತಿ ಪ್ರತಿದಿನ 10 ನಿಮಿಷ ಧ್ಯಾನ ಮಾಡುತ್ತಾನೆ ಅವನ ಮಾನಸಿಕ ಚಿಂತನೆ ತುಂಬಾ ಸುಸೂತ್ರವಾಗಿ ಇರುತ್ತದೆ ಅವನು ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ತುಂಬಾ ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ

ಮೂರನೆಯದಾಗಿ ಯಾವಾಗಲೂ ಬ್ಯುಸಿ ಆಗಿರಿ ಮನಸ್ಸಿನಲ್ಲಿ ನಿನಗೆ ನೆಗೆಟಿವ್ ಯೋಜನೆಗಳು ಕೇವಲ ಎಂಥ ಜನರಿಗೆ ಬರುತ್ತದೆ ಎಂದರೆ ಯಾರು ಯಾವ ಕೆಲಸವನ್ನು ಮಾಡದೆ ಕಾಲಿ ಕುಳಿತಿರುತ್ತಾರೆ ಅಂತ ಅವರ ಮನಸ್ಸಿನಲ್ಲಿ ನೆಗೆಟಿವ್ ಯೋಚನೆ ತುಂಬಾ ಬರುತ್ತದೆ ನೀವು ಬಿಜಿ ಇದ್ದರೆ ನಿಮ್ಮ ಮನಸ್ಸು ಆ ಕೆಲಸಗಳಲ್ಲಿ ಸಿಕ್ಕಿ ಕೊಳ್ಳುವುದಿಲ್ಲ ನಾಲ್ಕನೆಯದಾಗಿ ನೀವು ನಿಮ್ಮ ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳಿ ಯಾರು ಅತಿಯಾಗಿ ಚಿಂತಿಸುತ್ತಾರೆ ಅವರ ಶರೀರ ತುಂಬಾ ದುರ್ಬಲವಾಗುತ್ತದೆ ಅವರಿಗೆ ಯಾವುದೇ ರೀತಿಯ ಕೆಲಸ ಮಾಡಲು ಸಹ ಇಷ್ಟವಾಗುವುದಿಲ್ಲ ಅವರಲ್ಲಿ ಉತ್ಸಾಹ ಅನ್ನುವುದು ತುಂಬಾ ಕಡಿಮೆ ಇರುತ್ತದೆ ಆರೋಗ್ಯ ಜೀವನದಲ್ಲಿ ಎಲ್ಲದಕ್ಕಿಂತ ಮಹತ್ವವಿದೆ ಐದನೆಯದಾಗಿ ಜೀವನದಲ್ಲಿ ಪ್ರಮುಖವಾದ ಗುರಿಯನ್ನು ಇಟ್ಟುಕೊಳ್ಳಿ ಮತ್ತು ಪ್ರತಿದಿನ ನೀವು ಅದರ ಮೇಲೆ ಕೆಲಸವನ್ನು ಮಾಡಿ ಎಷ್ಟೇ ದೊಡ್ಡ ಗುರಿ ಇದ್ದರೂ ಒಂದು ವೇಳೆ ನೀವು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನೀವು ಖಂಡಿತವಾಗಿಯೂ ಅದನ್ನು ಪೂರ್ತಿ ಕೊಡಿಸುತ್ತೀರಾ ನಿಧಾನವಾದರೂ ಪರವಾಗಿಲ್ಲ ಪ್ರತಿದಿನ ನೀವು ನಿಮ್ಮ ಗುರಿಯನ್ನು ಎರಡು ಹೆಜ್ಜೆ ಅಂತೆ ಮುಂದಕ್ಕೆ ಸಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave A Reply

Your email address will not be published.