ಧನಪ್ರಾಪ್ತಿ ಮುನ್ಸೂಚನೆ ಕನಸಿನ ರಹಸ್ಯ

ಧನಪ್ರಾಪ್ತಿ ಮುನ್ಸೂಚನೆ ಕನಸಿನ ರಹಸ್ಯ

ನಮಸ್ಕಾರ ಸ್ನೇಹಿತರೆ, ಪ್ರತಿ ಸನ್ನಿವೇಶವು ಕನಸಿನಲ್ಲಿ ನೋಡುವುದು ಮನುಷ್ಯರಾಗಲ್ಲಿ ಪ್ರಾಣಿ-ಪಕ್ಷಿಗಳ ಆಗಲಿ ಬಣ್ಣಗಳ ಆಗಲಿ ಸ್ಥಳ ಗಳಾಗಲಿ ಪ್ರತಿಯೊಂದಕ್ಕೂ ಅರ್ಥವಿರುತ್ತದೆ ಇಂದೇ ಆಗಿರುವಂತ ಸಂಗತಿಗಳು ಅಥವಾ ಮುಂದೆ ಆಗುವಂತ ವಿಚಾರಗಳನ್ನು ನಮಗೆ ಕನಸಿನ ಮುಖಾಂತರ ತಿಳಿಸಿರುತ್ತವೆ ಪ್ರತಿ ಕನಸಿಗೂ ಅದರದೇ ಆದಂತಹ ಅರ್ಥ ಗಳಿರುತ್ತದೆ ಇದನ್ನು ಓದಿ ನಿಮಗೆ ಬಿದ್ದಿರುವಂತಹ ಕನಸಿನ ಅರ್ಥಗಳನ್ನು ನೀವು ತಿಳಿದುಕೊಳ್ಳಬಹುದು ಕನಸಿನ ಅರ್ಥಗಳು ನಿಮಗೆ ತಿಳಿಯಬೇಕೆಂದರೆ ನಿಮಗೆ ಯಾವ ತರಹದ ಕನಸುಗಳು ಬಿದ್ದಿವೆ ಎಲ್ಲಾ ಕನಸುಗಳನ್ನು ನೀವು ನೆನಪಲ್ಲಿಟ್ಟುಕೊಳ್ಳಬೇಕು ಅಷ್ಟೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ನೀವು ಯಾವುದೇ ತರಹದ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಇಲ್ಲ ನಿರ್ಮಿಸಿರುವ ಕಟ್ಟಡಗಳನ್ನು ದೊಡ್ಡ ದೊಡ್ಡ ಮನೆ ಕಾಮಗಾರಿಗಳನ್ನು ಅಥವಾ ನಿರ್ಮಾಣ ಅಂತಹ ಮುಗಿಸಿರುವ ಕಟ್ಟಡಗಳನ್ನು ನೀವು ಕನಸಿನಲ್ಲಿ ನೋಡಿದರೆ ಇದು ಶುಭ ಸಂಕೇತ ಎಂದೇ ಭಾವಿಸಬೇಕು ಭವಿಷ್ಯದಲ್ಲಿ ನಿಮ್ಮ ಗುಣಗಾನ ಮಾಡಲಿದ್ದಾರೆ ನೀವು ಎಲ್ಲರಿಗೂ ಮೆಚ್ಚುಗೆಯ ಪಾತ್ರರಾಗಿ ಇರುತ್ತೀರಿ ಎಂದು ಸೂಚನೆಯನ್ನು ಕೊಡುತ್ತದೆ

ಸ್ನೇಹಿತರೆ ಮಹಲುಗಳು ಕನಸಿನಲ್ಲಿ ನೋಡಿದರೆ ನಿಮ್ಮ ಜಾತಕದಲ್ಲಿ ಇದ್ದಂತಹ ದೋಷಗಳನ್ನೆಲ್ಲ ನಿರ್ಮೂಲನೆಯಾಗಿ ಒಳ್ಳೆಯಕಾಲ ಬರುತ್ತದೆ ಎಂದು ಕನಸಿನ ಮುಖಾಂತರ ಸೂಚನೆಯನ್ನು ಕೊಡುತ್ತದೆ ಸ್ನೇಹಿತರೆ ನೀವು ಕನಸಿನಲ್ಲಿ ಮನುಷ್ಯನ ಮೂಳೆ ಗಳನ್ನ ನೋಡಿದರೆ ಇದೊಂದು ಶುಭ ಕನಸು ಎಂದೇ ಭಾವಿಸಬೇಕು ಮುಂದಿನ ದಿನಗಳಲ್ಲಿ ನಿಮಗೆ ಧನಪ್ರಾಪ್ತಿ ಆಗುವ ಯೋಗವಿದೆ ಎಂದು ಸೂಚನೆಯನ್ನು ಕೊಡುತ್ತದೆ ನೀವು ಪಟ್ಟ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಸಿಕ್ಕಿರಲಿಲ್ಲ ಅಂತಹ ಪಟ್ಟ ಪರಿಶ್ರಮಕ್ಕೆ ಮುಂದಿನ ದಿನಗಳಲ್ಲಿ ಪ್ರತಿಫಲ ದೊರೆಯುತ್ತದೆ ಎಂದರ್ಥ

ಕನಸಿನಲ್ಲಿ ಕೋಟೆ ನೋಡುವುದು ನಿಮ್ಮ ದೇಹಕ್ಕೆ ಪ್ರತಿನಿಧಿಸುತ್ತದೆ ನಿಮ್ಮ ತಾಳ್ಮೆಯ ಗೆಲುವಿನ ಸಮಯ ಬಂದಿದೆ ಎನ್ನುವ ಸೂಚನೆಯನ್ನು ಕೊಡುತ್ತದೆ ಮುಂದಿನ ದಿನಗಳಲ್ಲಿ ಖುಷಿ ಸೂಚನೆಯಾ ಕಡೆ ಮಾರ್ಗದರ್ಶನವನ್ನು ನೀಡುತ್ತದೆ ಸ್ನೇಹಿತರೆ ಕನಸಿನಲ್ಲಿ ಸ್ಮಶಾನವನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಧನಲಾಭ ಆಗುವ ಮತ್ತು ನಿಮಗೆ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ ನೀವು ಮಾಡುವ ಕಾರ್ಯಗಳಿಂದ ಗುರುತಿಸಿಕೊಳ್ಳುವ ಅವಕಾಶ ಬರುತ್ತದೆ ಎಂದು ಕನಸಿನ ಮುಖಾಂತರ ತಿಳಿ ಹೇಳುತ್ತದೆ ತಾಮ್ರದ ಪಾತ್ರೆ,ತಾಮ್ರದ ಉಂಗುರ ಅಥವಾ ತಾಮ್ರದ ಯಾವುದೇ ವಸ್ತುಗಳನ್ನು ನೋಡಿದರೆ ಯಾವುದೋ ಒಂದು ನಿಮಗೆ ತಿಳಿಯದ ರಹಸ್ಯ ವಿಚಾರವನ್ನು ತಿಳಿದುಕೊಳ್ಳುತ್ತಿದಿರ ಎಂದು ಕನಸಿನ ಮುಖಾಂತರ ನಿಮಗೆ ತಿಳಿಸಿಕೊಡುತ್ತದೆ ಬೇರೊಬ್ಬರ ಮನುಷ್ಯನ ಅಂಗವನ್ನು ಕಟ್ ಆಗಿದ ಹಾಗೆ ಕಂಡರೆ ನಿಮಗೆ ಮದುವೆಯಾಗಿದ್ದರೆ ಮುಂದಿನ ದಿನಗಳಲ್ಲಿ ಸಂತಾನ ಪ್ರಾಪ್ತಿಯಾಗುವ ಹೆಚ್ಚಾಗಿರುತ್ತದೆ ಇಲ್ಲ ನಿಮ್ಮದೇ ಭಾಗವನ್ನು ಕಟ್ ಆಗಿರುವ ಹಾಗೆ ನೋಡಿದರೆ ಅದು ಕೆಡಕು ಎಂದೇ ಭಾವಿಸಬೇಕು ಮುಂದಿನ ದಿನಗಳಲ್ಲಿ ನಿಮ್ಮ ಅತ್ಯಾಪ್ತರು ಮೋಸ ಮಾಡುವ ಸಾಧ್ಯತೆ ಇದೆ ಇಲ್ಲ ನಿಮ್ಮ ಆಪ್ತರಿಗೆ ಏನಾದರೂ ಕೆಡಕು ಸಂಭವಿಸಲಿದೆ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.