ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಕುಂಬಳಕಾಯಿ ಬಂದರೆ ,ನಿಮ್ಮ ಜೀವನದಲ್ಲಿ ನಡೆಯೋದು ಇದೆ
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕುಂಬಳಕಾಯಿಯನ್ನು ನೋಡಿದ್ದೆ,ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ,ಏನೆಂದು ಹೇಳಿದ್ದಾರೆ ಅಂತ ತಿಳಿದುಕೊಳ್ಳೋಣ
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕುಂಬಳಕಾಯಿಯನ್ನು ಸುಮ್ಮನೆ ಹಾಗೆ ನೋಡುತ್ತಿರುವ ತರ ಆದರೆ ಇದು ತುಂಬಾನೇ ಒಳ್ಳೆಯ ಕನಸು ಕುಂಬಳಕಾಯಿ ನಿಮ್ಮ ಕನಸಿನಲ್ಲಿ ಬಂದಿದ್ದೆ ಆದರೆ ತುಂಬಾ ಒಳ್ಳೆ ಫಲಿತಗಳನ್ನು ಅದು ತಂದುಕೊಡುತ್ತದೆ ಮುಂಬರುವ ದಿನಗಳಲ್ಲಿ ತುಂಬಾನೆ ಒಳ್ಳೆ ಮಾರ್ಗಗಳಿಂದ ನಿಮಗೆ ಧನಲಾಭ ಆಗುತ್ತೆ lಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ನೀವು ಯಾವುದಾದರೂ ಒಂದು ಒಳ್ಳೆಯ ಶುಭಸುದ್ದಿ ಯನ್ನು ಕೇಳಬಹುದು ಅಥವಾ ಒಂದು ವೇಳೆ ಯಾರಾದರೂ ಸಂತಾನ ಕ್ಕೋಸ್ಕರ ಕಾಯುತಿದ್ದರೆ ಅಂತವರಿಗೆ ಈ ಕನಸು ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಸಂತಾನಪ್ರಾಪ್ತಿ ಆಗಬಹುದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ತುಂಬಾನೇ ದೊಡ್ಡ ತರಹದ ಕುಂಬಳಕಾಯಿಯನ್ನು ನೋಡುತ್ತಿರುವ ತರನು ಅಥವಾ ಬೇಯಿಸಿರುವ ಕುಂಬಳಕಾಯಿಯನ್ನು ನೋಡುತ್ತಿರುವ ತರ ಇದ್ದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಆರೋಗ್ಯದ ಸಮಸ್ಯೆ ಬರಬಹುದು ಅಂತ ಈಕನಸು ನಿಮಗೆ ಸೂಚನೆ ಕೊಡುತ್ತದೆ ಸ್ವಲ್ಪ ನಿಮ್ಮ ಆರೋಗ್ಯದ ಬಗ್ಗೆ ಹುಷಾರ್ ಆಗಿದ್ದರೆ ತುಂಬಾ ಒಳ್ಳೆಯದು ಒಂದು ವೇಳೆ ಯಾರಾದರೂ ಪ್ರಗ್ನೆಂಟ್ ಅವರ ಕನಸಲ್ಲಿ ಕುಂಬಳಕಾಯಿಯನ್ನು ನೋಡಿದ್ದೆ ಆದರೆ ಅವರಿಗೆ ಮುಂಬರುವ ದಿನಗಳಲ್ಲಿ ಅವರ ಡೆಲಿವರಿ ತುಂಬಾನೇ ಚೆನ್ನಾಗಿ ಆಗುತ್ತದೆ ಅಂತ ಕನಸು ಅವರಿಗೆ ಸೂಚನೆ ಕೊಡುತ್ತದೆ ತಾಯಿ ಮತ್ತು ಮಗು ಇಬ್ಬರೂ ಕೂಡ ತುಂಬಾ ಆರೋಗ್ಯವಾಗಿ ಇರುತ್ತಾರೆ ಅಂತ ಅರ್ಥ,
ಒಂದು ವೇಳೆ ನಿಮ್ಮ ಕನಸಲ್ಲಿ ಕುಂಬಳಕಾಯಿಯನ್ನು ತಿನ್ನುತ್ತಿರುವ ಹಾಗೆ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಊಹೆ ಮಾಡದಿರುವಂತಹ ಗಿಫ್ಟ್ ಒಂದು ನಿಮಗೆ ಬರುತ್ತದೆ ಅಂತ ಈಕನಸು ನಿಮಗೆ ಸೂಚಿಸುತ್ತದೆ ಅದು ನಿಮಗೆ ಯಾರಾದರೂ ಕೊಡಬಹುದು ನಿಮ್ಮ ತಂದೆ-ತಾಯಿ ಅಥವಾ ನಿಮ್ಮ ಗಂಡನೋ ಅಥವಾ ನಿಮ್ಮ ಹೆಂಡತಿಯೂ ಅಥವಾ ನಿಮ್ಮ ಅಣ್ಣ ತಮ್ಮ ,ಅಥವಾ ನಿಮ್ಮ ಅಕ್ಕ ತಂಗಿ, ಯಾರೋ ಒಬ್ಬರು ನಿಮಗೆ ಊಹೆ ಮಾಡದಿರುವಂತಹ ಗಿಫ್ಟ್ ಅನ್ನು
ಕೊಡುತ್ತಾರೆ ಅಂತ ಈಕನಸು ನಿಮಗೆ ಸೂಚನೆ ಕೊಡುತ್ತದೆ ಅದೇ
ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಕುಂಬಳಕಾಯಿಯ ತೋಟದಲ್ಲಿ ಕೆಲಸ ಮಾಡುತ್ತಿರುವ ಹಾಗೆ ಕಂಡರೆ ಇದುನು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ
ಮನೆಗೆ ಯಾರಾದರೂ ಅತಿಥಿಗಳು ಬರ್ತಾರೆ ಅಂತಹ ಅತಿಥಿಗಳು ನಿಮ್ಮ ಮನೆಗೆ ಬರುವುದರಿಂದ ನಿಮಗೆ ತುಂಬಾ ಸಂತೋಷ ಆಗುತ್ತದೆ ಅಂತ ಈಕನಸು ನಿಮಗೆ ಸೂಚನೆ ಕೊಡುತ್ತದೆ ಈ
ಕನಸು ನಿಮಗೆ ಇನ್ನೊಂದು ಸಂಕೇತವನ್ನು ಕೂಡ ಕೊಡುತ್ತದೆ ಅದು ಏನೆಂದರೆ ಮುಂಬರುವ
ದಿನಗಳಲ್ಲಿ ನಿಮಗೆ ಬೆಲೆಬಾಳುವಂತಹ ಯಾವುದಾದರೂ ವಸ್ತು ಪ್ರಾಪ್ತಿಯಾಗುತ್ತದೆ ಅಂತ ಈ
ಕನಸು ನಿಮಗೆ ಸೂಚನೆ
ಕೊಡುತ್ತದೆ ಅದೇ
ಒಂದುವೇಳೆ ನಿಮ್ಮ ಕನಸಿನಲ್ಲಿ ಡೆಕೋರೇಷನ್ ಗೆ,ಯುಸ್ ಮಾಡುವಂತಹ ಕುಂಬಳಕಾಯಿಯನ್ನು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ
ಮುಂಬರುವ ದಿನಗಳಲ್ಲಿ ನಿಮ್ಮನ್ನು ಮೋಸ ಮಾಡುವಂತಹ ವ್ಯಕ್ತಿಗಳನ್ನು ನೀವು ಬೇಟಿ ಆಗುತ್ತಿರ ಅಂತವರು ನಿಮಗೆ ಮೋಸ ಮಾಡುವಂತಹ ಅವಕಾಶಗಳು ತುಂಬಾ ಹೆಚ್ಚಾಗಿರುತ್ತದೆ ಆದ್ದರಿಂದ ಮುಂಬರುವ ಸ್ವಲ್ಪ ದಿನಗಳು ಯಾರನ್ನು ಹೆಚ್ಚಾಗಿ ನಂಬಬೇಡಿ ಯಾರನ್ನು ಅಷ್ಟೊಂದು ಕಡಿಮೆಯಾಗಿ ನೋಡಬೇಡಿ