ಇನ್ನು ನಾಲ್ಕು ದಿನಗಳ ನಂತರ ಈ ರಾಶಿಯವರ ಮೇಲೆ ಹಣದ ವರ್ಷ ಧಾರೆಯ ಯೋಗ ಪ್ರಾರಂಭ
ಇನ್ನು ನಾಲ್ಕು ದಿನಗಳ ನಂತರ ಈ ರಾಶಿಯವರ ಮೇಲೆ ಹಣದ ವರ್ಷ ಧಾರೆಯ ಯೋಗ ಪ್ರಾರಂಭ ಶೌರ್ಯ ಮತ್ತು ಸಾಹಸದ ಪ್ರತೀಕ ಎಂದು ಕರೆಯುವ ಮಂಗಳ ದೇವನು ಜೀವನದಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತಾನೆ ವ್ಯಕ್ತಿಯ ಜಾತಕದಲ್ಲಿ ಮಂಗಳನು ಶುಭ ಸ್ಥಾನದಲ್ಲಿ ಇದ್ದರೆ ಜೀವನದಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ ಮಂಗಳ ಮೇ ಹತ್ತನೇ ತಾರೀಖಿನಂದು ಕರ್ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ ಜುಲೈ 1ನೇ ತಾರೀಖಿನವರೆಗೂ ಈ ರಾಶಿಯಲ್ಲಿಯೇ ಮುಂದುವರೆಯುತ್ತದೆ ವಿಶೇಷವಾಗಿ ಮಂಗಳ ದೇವನ ಈ ಮಹಾ ಪರಿವರ್ತನೆಯಿಂದಾಗಿ ಮಂಗಳ ಮತ್ತು […]
Continue Reading