ಇನ್ನು ನಾಲ್ಕು ದಿನಗಳ ನಂತರ ಈ ರಾಶಿಯವರ ಮೇಲೆ ಹಣದ ವರ್ಷ ಧಾರೆಯ ಯೋಗ ಪ್ರಾರಂಭ

Featured Article

ಇನ್ನು ನಾಲ್ಕು ದಿನಗಳ ನಂತರ ಈ ರಾಶಿಯವರ ಮೇಲೆ ಹಣದ ವರ್ಷ ಧಾರೆಯ ಯೋಗ ಪ್ರಾರಂಭ

ಶೌರ್ಯ ಮತ್ತು ಸಾಹಸದ ಪ್ರತೀಕ ಎಂದು ಕರೆಯುವ ಮಂಗಳ ದೇವನು ಜೀವನದಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತಾನೆ ವ್ಯಕ್ತಿಯ ಜಾತಕದಲ್ಲಿ ಮಂಗಳನು ಶುಭ ಸ್ಥಾನದಲ್ಲಿ ಇದ್ದರೆ ಜೀವನದಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ ಮಂಗಳ ಮೇ ಹತ್ತನೇ ತಾರೀಖಿನಂದು ಕರ್ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ ಜುಲೈ 1ನೇ ತಾರೀಖಿನವರೆಗೂ ಈ ರಾಶಿಯಲ್ಲಿಯೇ ಮುಂದುವರೆಯುತ್ತದೆ ವಿಶೇಷವಾಗಿ ಮಂಗಳ ದೇವನ ಈ ಮಹಾ ಪರಿವರ್ತನೆಯಿಂದಾಗಿ ಮಂಗಳ ಮತ್ತು ಶನಿ ದೇವರ ನಡುವೆ ಷಡಸ್ತಕ ಎಂಬ ವಿಶೇಷ ಯೋಗದ

ನಿರ್ಮಾಣ ಉಂಟಾಗಲಿದೆ ಅಲ್ಲದೆ ಇಲ್ಲಿ ಮಂಗಳ ದೇವನಿಂದ ಹತ್ತನೇ ಮನೆಯಲ್ಲಿ ರಾಹು,ಗುರು, ಬುಧ ಮತ್ತು ಸೂರ್ಯದೇವನ ಉಪಸ್ಥಿತಿಯು ಕೂಡ ಇರಲಿದ್ದು ಇದು ಕೆಲವು ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು ಕರುಣಿಸಲಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ ಮೇ ತಿಂಗಳ 10ನೇ ತಾರೀಕಿನಂದು ಮಂಗಳನು ಕರ್ಕಾಟಕ ರಾಶಿಗೆ ಪರಿವರ್ತನೆ ಹೊಂದಲಿದ್ದು ಇದರಿಂದಾಗಿ ಈ ವಿಶೇಷ ಅವಧಿಯಲ್ಲಿ ವಿಶೇಷ ಮಂಗಳಕರ ಫಲಗಳನ್ನು ಪಡೆದುಕೊಳ್ಳುತ್ತಿರುವ ಒಟ್ಟು ಐದು ರಾಶಿಗಳಲ್ಲಿ ಮೊದಲ ರಾಶಿ ಎಂದರೆ ಮೇಷ ರಾಶಿ:

ಇದು ಮೇಷ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ ನಿಮ್ಮ ಆದಾಯ ಹೆಚ್ಚಾಗುತ್ತದೆ ಎಚ್ಚರಿಕೆಯಿಂದ ಖರ್ಚು ಮಾಡಿದರೆ ಉಳಿತಾಯಕ್ಕೆ ಸಾಧ್ಯವಾಗುತ್ತದೆ ಕಾರು ಖರೀದಿಸುವ ಯೋಗ ಕೂಡ ನಿಮಗೆ ಸಿಗಲಿದೆ ಅಲ್ಲದೆ ಇಲ್ಲಿ ವೈವಾಹಿಕ ಜೀವನ ಉತ್ತಮವಾಗಿರಲಿದೆ ಸಿಂಹ ರಾಶಿ: ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರ ಮನದ ಬೇಡಿಕೆಗಳನ್ನು ಈಡೇರಿಸುತ್ತದೆ ನ್ಯಾಯಾಲಯದಲ್ಲಿ ಯಾವುದಾದರೂ ಕೇಸುಗಳು ನಡೆಯುತ್ತಿದ್ದರೆ ತೀರ್ಪು ನಿಮ್ಮ ಪರವಾಗಿ ಬರಬಹುದು ಕನ್ಯಾ ರಾಶಿ: ಇದು ಕನ್ಯಾ ರಾಶಿಯವರ ಸಂಪತ್ತನ್ನು ವೃದ್ಧಿಸುತ್ತದೆ ಉದ್ಯೋಗ ಮತ್ತು ವ್ಯಾಪಾರದ ಕ್ಷೇತ್ರಗಳಲ್ಲಿ ಲಾಭವಾಗುವುದು ಮತ್ತು ವೆಚ್ಚಗಳು ಕಡಿಮೆಯಾಗುತ್ತದೆ ವಿಶೇಷವಾಗಿ ಇಲ್ಲಿ ಹಣದ ಸುರಿಮಳೆ ಆಗುವ ಯೋಗವು ಇದೆ ತುಲಾ ರಾಶಿ: ಮಂಗಳನ ಸಂಕ್ರಮಣವು ಈ ರಾಶಿಯವರಿಗೆ ಯಶಸ್ಸನ್ನು ನೀಡಲಿದೆ ಇತರರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ ನೀವು ವೇಗವಾಗಿ ಪ್ರಗತಿಯನ್ನು ಹೊಂದುತ್ತೀರಿ ಆದರೆ ದುರಹಂಕಾರದಿಂದ ದೂರವಿರಿ ನಿಮ್ಮ ಆದಾಯ ಹೆಚ್ಚಲಿದೆ

ಕುಂಭ ರಾಶಿ: ಈ ರಾಶಿಯವರಿಗೆ ಮಂಗಳನ ಸಂಚಾರವು ಶುಭ ಫಲಿತಾಂಶಗಳನ್ನು ನೀಡುತ್ತದೆ ಇಲ್ಲಿಯವರೆಗೆ ಜೀವನದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು ವಿಶೇಷವಾಗಿ ನಿಮ್ಮ ಎಲ್ಲಾ ಶತ್ರುಗಳ ಸಂಹಾರವಾಗಲಿದೆ ಮಹಾಲಕ್ಷ್ಮಿ ಅನುಗ್ರಹದಿಂದಾಗಿ ವಿಶೇಷವಾಗಿ ನಿಮಗೆ ಹಣದ ಸುರಿಮಳೆ ಆಗಲಿದೆ ವಿಶೇಷವಾಗಿ ಮಂಗಳನ ಈ ಪರಿವರ್ತನೆಯಿಂದಾಗಿ ಐದು ರಾಶಿಯವರು ಉತ್ತಮ ಫಲಗಳನ್ನು ಪಡೆದುಕೊಳ್ಳುತ್ತಾರೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *