ಜೇನು ಹನಿ ವೈದ್ಯಕೀಯ ಲೋಕದ ಅದ್ಭುತ ಔಷಧಿ
ಜೇನು ಹನಿ ವೈದ್ಯಕೀಯ ಲೋಕದ ಅದ್ಭುತ ಔಷಧಿ ಜೇನುತುಪ್ಪ ಎಂದು ಹೆಸರು ಹೇಳಿದರೆ ಸಾಕು ಬಾಯಿಯಲ್ಲಿ ನೀರೂರಲು ಪ್ರಾರಂಭವಾಗುತ್ತದೆ ಎಷ್ಟು ವರ್ಷಗಳು ಕಳೆದರೂ ಕೂಡ ತನ್ನ ರುಚಿಯಲ್ಲಿ ಸ್ವಲ್ಪವೂ ಬದಲಾವಣೆಯಾಗದೆ ಮನುಷ್ಯನ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸದಾ ಮುಂದೆ ಇರುತ್ತದೆ ಇದಕ್ಕೆಲ್ಲ ಕಾರಣ ಇದರಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಕಂಡುಬರುವುದರಿಂದ ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ ಒಂದೇ ಒಂದು ಚಮಚ […]
Continue Reading