ಏಲಕ್ಕಿ ಬಾಳೆಹಣ್ಣು ತಿನ್ನುವ ಮುನ್ನ ಮಿಸ್ ಮಾಡದ ಈ ಮಾಹಿತಿ ನೋಡಿ

Featured Article

ಏಲಕ್ಕಿ ಬಾಳೆಹಣ್ಣು ತಿನ್ನುವ ಮುನ್ನ ಮಿಸ್ ಮಾಡದ ಈ ಮಾಹಿತಿ ನೋಡ

ಸ್ನೇಹಿತರೆ ಬಾಳೆಹಣ್ಣು ಆರೋಗ್ಯಕರ ಹಣ್ಣುಗಳಲ್ಲಿ ಇದೊಂದು ಆಗಿದೆ ಇದನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಸೇವಿಸಬಹುದು ಬಾಳೆಹಣ್ಣುಗಳಲ್ಲಿ ಹಲವಾರು ವಿಧಗಳಿವೆ ಅವುಗಳಲ್ಲಿ ಏಲಕ್ಕಿ ಬಾಳೆಹಣ್ಣು ಕೂಡ ಒಂದು ಇದನ್ನು ಕದಳಿ ಬಾಳೆಹಣ್ಣು ಕೂಡ ಕರೆಯುತ್ತಾರೆ ಏಲಕ್ಕಿ ಬಾಳೆ ಹಣ್ಣುಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಆದರೆ ಪೌಷ್ಟಿಕಾಂಶದಲ್ಲಿ ಸಾಮಾನ್ಯ ಬಾಳೆಹಣ್ಣುಗಳಿಗೆ ಸಮಾನವಾಗಿವೆ ಆದರೆ ಅವುಗಳ ಸಣ್ಣಗಾತ್ರದ ಕಾರಣ ಅವು ಕಡಿಮೆ ಕ್ಯಾಲರಿಗಳನ್ನು ಹೊಂದಿರುತ್ತವೆ

ನಿಮ್ಮ ದೈನಂದಿನ ಕ್ಯಾಲರಿಯ ಸೇವನೆಯನ್ನ ನಿಯಂತ್ರಣದಲ್ಲಿ ಇಡಲು ಚಿಕ್ಕ ಮಕ್ಕಳಿಗೆ ನೀಡಲು ಏಲಕ್ಕಿ ಬಾಳೆಹಣ್ಣು ಉತ್ತಮವಾಗಿದೆ ಈ ಬಾಳೆಹಣ್ಣುಗಳು ವಿಟಮಿನ್, ಸಿ ಮತ್ತು ಪೊಟಾಸಿಯಂ ನಲ್ಲಿ ಅಧಿಕವಾಗಿದೆ ಹಾಗಾದರೆ ಈ ಚಿಕ್ಕ ಏಲಕ್ಕಿ ಬಾಳೆಹಣ್ಣು ಸೇವನೆಯಿಂದ ಸಿಗುವಂತಹ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ಬಾಳೆಹಣ್ಣು ಪೌಷ್ಟಿಕ ಮತ್ತು ಶಕ್ತಿಯುತವಾಗಿದೆ ಆದರೆ ವ್ಯಕ್ತಿ

ಕೆಮ್ಮು ಶೀತ ಅಥವಾ ಇತರ ಉಸಿರಾಟದ ಸ್ಥಿತಿ ಬಳಗುತ್ತಿದ್ದರೆ ಚಳಿಗಾಲದ ತಿಂಗಳುಗಳಲ್ಲಿ ಇದನ್ನು ರಾತ್ರಿಯಲ್ಲಿ ಸೇವಿಸಬಾರದು ಏಕೆಂದರೆ ಅದು ಲೋಳೆಪರೆ ಅಥವಾ ಕಫವನ್ನು ಉತ್ಪತ್ತಿ ಮಾಡುತ್ತದೆ ಬಾಳೆಹಣ್ಣಿನಲ್ಲಿ ಎರಡು ಪಟ್ಟು ಕಾರ್ಬೋಹೈಡ್ಗಳು ವಿಟಮಿನ್, ಎ ಮತ್ತು ಕಬ್ಬಿಣದ 5 ಪಟ್ಟು ಹೆಚ್ಚು ಮತ್ತು ಸೇಬಿನ ಮೂರು ಪಟ್ಟು ಹೆಚ್ಚು ರಂಜಕವಿದೆ ಪೊಟಾಸಿಯಂ ಫೈಬರ್ ಮತ್ತು ನೈಸರ್ಗಿಕ ಸಕ್ಕರೆಗಳು ಬಾಳೆಹಣ್ಣಿನಲ್ಲಿ ಹೇರಳವಾಗಿದೆ ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಪೊಟಾಸಿಯಂ ಇತರ ಜೀವಸತ್ವಗಳು ಮತ್ತು ಕನಿಜಗಳು ಇವೆ ಇನ್ನು ಚಿಕ್ಕ ಮಕ್ಕಳಿಗೆ ಅವರ ಬೆಳೆಯುತ್ತಿರುವ ದೇಹಗಳಿಗೆ ಹೆಚ್ಚುವರಿ ಪ್ರಮಾಣದ ಘೋಷಣೆ

ಮತ್ತು ಶಕ್ತಿಯ ಅಗತ್ಯವಿರುತ್ತದೆ ಏಲಕ್ಕಿ ಬಾಳೆಹಣ್ಣು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದ ಒತ್ತಡವು ಹೆಚ್ಚಿನ ಜನರನ್ನು ಕಾಡುತ್ತಿದೆ ಏಲಕ್ಕಿ ಬಾಳೆಹಣ್ಣು ಅಧಿಕ ರಕ್ತ ಒತ್ತಡ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನ ಕಾರಿ ಆಗಿದೆ ಇದರಲ್ಲಿ ಹೆಚ್ಚಿನ ಪೋಟಾಸಿಯಂ ಮತ್ತು ಕಡಿಮೆ ಸೋಡಿಯಂ ಇರುವುದರಿಂದ ಪೊಟಾಸಿಯಂ ದೇಹದ ಅತ್ಯಂತ ರಕ್ತದ ಸುಗಮ ಪರಿಚಲನೆಗೆ ಸಹಾಯಮಾಡುತ್ತದೆ ಇನ್ನು ಏಲಕ್ಕಿ ಬಾಳೆಹಣ್ಣಿನಲ್ಲಿ ನಾರಿನಂಶ ವಿಟಮಿನ್ ಬಿ ಸಿಕ್ಸ್

ಮತ್ತು ಪೊಟ್ಯಾಸಿಂ ಅಧಿಕವಾಗಿದ್ದು ಇದು ನಿಮಗೆ ಶಕ್ತಿಯನ್ನ ನೀಡುತ್ತದೆ ಮತ್ತು ಸೋಮಾರಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ ಜೊತೆಗೆ ಪ್ರಿಯಾ ಶೀಲನಾಗಿ ಮಾಡುತ್ತದೆ ಇನ್ನು ಮಲಬದ್ಧತೆ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ ಏಲಕ್ಕಿ ಬಾಳೆಹಣ್ಣು, ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಅಂತಹ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಕೃತಕ ವಿರೇಚಕಗಳನ್ನು ಅವಲಂಬಿಸಿದ ಬದಲು ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಯಾವಾಗಲೂ ಉತ್ತಮವಾಗಿದೆ ಹಾಗಾಗಿ ಮಲಬದ್ಧತೆ ಸಮಸ್ಯೆಗೆ ಬಾಳೆಹಣ್ಣಿಗಿಂತ ಉತ್ತಮ ಯಾವುದಿದೆ

ಮಲಬದ್ಧತೆ ಮಾತ್ರವಲ್ಲ ತೀವ್ರವಾದ ಅತಿಸಾರದಂತಹ ಸಂದರ್ಭಗಳಲ್ಲಿಯೂ ಏಲಕ್ಕಿ ಬಾಳೆಹಣ್ಣು ಪ್ರಯೋಜನಕಾರಿ ಆಗಿದೆ ಇದು ಮಲವನ್ನು ಬಂಧಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿ ಎಲೆಕ್ಟ್ರಲೈಟ್ ಸಮತೋಲನವನ್ನು ಪುನರ್ ಸ್ಥಾಪಿಸುತ್ತದೆ ಇನ್ನು ಮತ್ತು ವ್ಯಾಯಾಮ ಆಹಾರ ಸೇವನೆ ಮಾಡುವುದು ನಮ್ಮ ದೈನಂದಿನ ಜೀವನದಲ್ಲಿ ನಾವು ನಿಯಮಿತವಾಗಿ ಮಾಡುವ ಎರಡು ಚಟುವಟಿಕೆಗಳಾಗಿವೆ ಕ್ಯಾಲ್ಸಿಯಂ

ಮತ್ತು ಪೊಟ್ಯಾಸಿಯಂ ಬಲವಾದ ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಎರಡು ಪ್ರಮುಖ ಖನಿಜಗಳಾಗಿವೆ ಏಲಕ್ಕಿ ಬಾಳೆಹಣ್ಣು ಈ ಎರಡನ್ನ ಒದಗಿಸುತ್ತದೆ ಇದರ ಹೆಚ್ಚಿನ ಪೋಟಾಸಿಯಂ ರಕ್ತದ ಹರಿವನ್ನ ನಿಯಂತ್ರಿಸುತ್ತದೆ, ಇನ್ನೂ ಏಲಕ್ಕಿ ಬಾಳೆಹಣ್ಣಿನ ಪೋಟಸಿಯಂ ಅಂಶವು ಪಾಶ್ವಾಯಾಯು ಅಪಧಮನಿ ಸಮಸ್ಯೆಯನ್ನು ಮತ್ತು ಹೃದಯಘಾತವನ್ನು ತಡೆಯಲು ಸಹಾಯಮಾಡುತ್ತದೆ ಏಲಕ್ಕಿ ಬಾಳೆಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತದೆ ಹೊಟ್ಟೆ ಅಲ್ಸರ್ ಸಮಸ್ಯೆಗೆ ಕೂಡ ಇದು ಉತ್ತಮವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *