ದೇವರ ಅನುಗ್ರಹವನ್ನು ಪಡೆದು ಕಷ್ಟಗಳನ್ನು ಪರಿಹಾರ ಪಡೆದುಕೊಳ್ಳಿ
ನಾನು ಕೇಳೋದು ಒಳ್ಳೆ ಅವರಿಗೆ ಯಾಕೆ ಯಾವಾಗಲೂ ಕಷ್ಟ ಇರುತ್ತೆ ಅಂತ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯದಂತಹ ಕಷ್ಟಗಳು ಬರ್ತಾನೆ ಇರುತ್ತೆ. ಬರೋದಕ್ಕೆ ನಾನಾ ಕಾರಣಗಳಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಕಷ್ಟದ ಸಮಯ ಬಂದಾಗ ಕೆಲವೊಂದು ಬಾರಿ ನಾವು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರು. ಕಷ್ಟಗಳು ಒಂದರ ಮೇಲೆ ಒಂದು ಬರುತ್ತದೆ ಹಾಗೂ ಇನ್ನು ಕೆಲವರಿಗೆ ಬರಿ ಕೆಟ್ಟ ಕೆಲಸಗಳನ್ನು ಮಾಡಿದರೂ ಸಹ ಅವರಿಗೆ ಒಳ್ಳೆಯದಾಗುತ್ತೆ ಅಂತ ಹೇಳ್ತಿರ್ತೀವಿ. ಹೀಗೆ ನೋಡಿದಾಗ ಕೆಲವೊಮ್ಮೆ ಯಾಕೆ ಈ […]
Continue Reading