ರಾಮಕೋಟಿ ಬರೆಯೋದ್ರಿಂದ‌ ಏನಾಗುತ್ತೆ ಜೀವನದಲ್ಲಿ? 

Featured Article

ಇದೊಂದು ಬದುಕನ್ನೇ ಬದಲಿಸುವ ಯಜ್ಞ. ಇದಕ್ಕೇನು ಹೋಮ ಹವನದ ಪರಿಕರಗಳುಬೇಕಿಲ್ಲ. ಆಗಿ ಹಲಸಿನ ಅವಶ್ಯಕತೆಯೂ ಇಲ್ಲಚಿತ್ತ ಸುದ್ದಿಯೊಂದಿಗೆ ಪೆನ್ನು ಹಿಡಿಯುವ ಒಂದೇ ಒಂದು ಸಂಕಲ್ಪ ಸಾಕು. ನಿಮ್ಮ ಇಡೀ ಬದುಕನ್ನೇ ಬದಲಿಸಿಬಿಡುತ್ತದೆ. ಈ ಕೆಲಸ ಮಾಡಿ ನಾವು ಉದ್ಧಾರ ಆಗಿಲ್ಲ ಅಂದರೆ ಇಲ್ಲ. ಅಷ್ಟರ ಮಟ್ಟಿಗೆ ಇದೊಂದು ಅದ್ಭುತ ಅನಿರ್ವಚನೀಯ, ಅಮೋಘ ದೈವ ಕಾರ್ಯ ಆ ದೈವ ಕಾರ್ಯವೇ ರಾಮಕೋಟಿ ಶ್ರೀರಾಮ ಎಂದು ಬರೆದು ಕೂಡಲೇ ಸಮುದ್ರದ ಮೇಲೆ ಕಲ್ಲುಗಳೇ ತೆರೆದು ಮೇಲೆ ಆನಾಮಕ್ಕಿರುವ ಮಹತ್ವ ಎಂಥದ್ದು ನಿಮಗೆ ಅರಿವಾಗಬೇಕು.

ಹಾಗಾದರೆ ಏನಿದು ರಾಮಕೋಟಿ ಹೇಗೆ ಬರೋದು ನೋಡೋಣ ಈ ರಾಮನನ್ನು ಎರಡಕ್ಷರದ ಮಹಿಮೆಯನ್ನಬಲ್ಲವನೆ ಬಲ್ಲ ಆರಾಮ ಮುಖ್ಯ ಪ್ರಾಣ ಹನುಮಾನ್ ಹನುಮನ ಪ್ರಾಣ ರಾಮನಾಮ ಅನ್ನೋ ಮಾತನ್ನು ಕೇಳಿದಿರಿ. ನೀವು ಅಂತಹ ರಾಮನಾಮದ ಮಹತ್ವ ಮತ್ತು ದಿಗ್ದರ್ಶನ ತೋರಬಲ್ಲ ರಾಮ ಕೋಟೆಯ ಬಗ್ಗೆ ನಿಮಗೆ ಗೊತ್ತಿದೆಯಾ? ರಾಮಕೋಟಿ ಬರೆಯಲು ಹೇಗೆ ಯಾವೆಲ್ಲ ನಿಯಮಗಳಿವೆ?

ರಾಮ ಕೋಟಿ ಬರೆದರೆ ಏನೆಲ್ಲ ಬದಲಾವಣೆಗಳಾಗಲಿವೆ? ಜೀವನದಲ್ಲಿ ರಾಮಕೋಟಿಯನ್ನು ರಾಮಕೋಟಿ ಪುಸ್ತಕ ಖರೀದಿಸಿ ಬರೆಯಬೇಕಾ ಅಥವಾ ಮಾಮೂಲಿ ಪುಸ್ತಕದಲ್ಲಿ ಬರೆಯಬಹುದಾ? ಬರೋಕೆ ಶುರು ಮಾಡಿದ ಮೇಲೆ ನಿರಂತರವಾಗಿ 1 ದಿನ ತಪ್ಪಿಸದೇ ಬರೆಯಬೇಕಾ? ಅಕಸ್ಮಾತ್ ಯಾವುದಾದರು ಅನಿರೀಕ್ಷಿತ ಕಾರಣಗಳಿಂದಾಗಿ ಒಂದು ದಿನವೋ ಎರಡು ದಿನಗಳು ಅಥವಾ ವಾರ ತಿಂಗಳು ತಪ್ಪಿಹೋದರೆ ದೋಷಗಳೇನಾದರೂ ಆಗುವ ಇದೆಲ್ಲವನ್ನು ಕೂಡ ವಿವರವಾಗಿ ನೋಡೋಣ.

ನೀವು ಜೀವನದಲ್ಲಿ ಏನಾದರೂ ಅತ್ಯುತ್ತಮವಾದುದ್ದನ್ನು ಮಾಡಬಹುದು. ಅಂದರೆ ಅದು ನಿಸ್ಸಂದೇಹವಾಗಿ ರಾಮಕೋಟಿ ಬರೆಯದೇ ವೀಕ್ಷಕರೇ ಒಂದು ಶುಭ ದಿನ ಸಾಧ್ಯವಾದರೆ ರಾಮ ನವಮಿಯಂದೇ ಅಕಸ್ಮಾತ್ ರಾಮ ನವಮಿ ಆಗಿ ಹೋಯಿತ ಖಂಡಿತ ಒಂದು ಶುಭ ದಿನ ನೋಡಿ ಕೊಂಡು ದೇವರ ಮನೆ ಮುಂದೆ ಕುಳಿತು ಮನದಲ್ಲಿ ರಾಮನ ನೀಡಿ ಭಗವಂತ ಇಂದಿನಿಂದ ನಾನು ನನ್ನ ಜೀವನದ ಅದ್ಭುತವಾದ ಕೆಲಸವೊಂದಕ್ಕೆ ಕೈ ಹಾಕ್ತಾ ಇದೀನಿ.

ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ಕೆಲಸ ಸಾಗಲಿ ಕೋಟಿ ಸಲ ರಾಮನ ಹೆಸರು ಬರೆದು ಮಹನೀಯರಂತೆ ಕಾಣದನ್ನು ಕಾಣುವಂತಾಗಲಿ ಅಂತ ಸಂಕಲ್ಪವನ್ನು ಮಾಡಿಕೊಳ್ಳಿ. ಯಾಕಂದ್ರೆ ಯಾವುದೇ ಕೆಲಸಕ್ಕೆ ಸಂಕಲ್ಪ ಅನ್ನೋದು ಅತಿ ಮುಖ್ಯ. ಈ ಸಂಕಲ್ಪಕ್ಕೂ ಮುನ್ನಾ ರಾಮಕೋಟಿ ಬರೆಯಲಿದೆ. ಪುಸ್ತಕದ ಅಂಗಡಿಯಲ್ಲಿ ಪುಸ್ತಕಗಳು ಸಿಗುತ್ತವೆ. ಒಂದು ಅದನ್ನಾದರೂ ಖರೀದಿ ಮಾಡಬಹುದು. ಇಲ್ಲವೇ ನೀವೇ ನಿಮಗೆ ಅನುಕೂಲವಾಗುವ ಪುಸ್ತಕವೊಂದನ್ನು ತೆಗೆದುಕೊಂಡು ರಾಮಕೋಟಿ ಬರೆಯಬಹುದು.

ಆದರೆ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಈ ಪುಸ್ತಕದಲ್ಲಿ ರಾಮನಾಮ ಒಂದನ್ನು ಬಿಟ್ಟು ಮತ್ತೊಂದನ್ನು ಮರೆಯಬೇಡಿ. ಜೊತೆಗೆ ರಾಮಕೋಟಿ ಬರೆಯಲೆಂದೇ ಪ್ರತ್ಯೇಕ ಪೆನ್ನೊಂದನ್ನು ಪುಸ್ತಕದ ಒಟ್ಟಿಗೆ ಇಟ್ಕೊಳ್ಳಿ, ಅಪ್ಪಿ ನಲ್ಲೇ ಮತ್ತೇನು ಬರಿದೆ.ಈ ಪೆನ್ನು ಪುಸ್ತಕ ಎರಡು ಅಲ್ಲಿಲ್ಲಿಟ್ಟು ಮೈಲಿಗೆ ಮಾಡೋ ಬದಲು ದೇವರ ಮನೆಯಲ್ಲೂ ದೇವರ ಸಮೀಪವಿದ್ದರೆ ಒಳಿತು.ಪುಸ್ತಕ ಮತ್ತು ಪೆನ್ನ್ನು ಕೈಗೆತ್ತಿಕೊಂಡು ಸಂಕಲ್ಪವನ್ನು ಮಾಡಿಕೊಂಡು ಆಮೇಲೆ ಆ ಪುಸ್ತಕದ ಮುಖಪುಟದ ಮೇಲೆ ಮೊದಲು ಅಂತ ಬರೀರಿ ಯಾಕಂದ್ರೆ ಓಂ ಅನ್ನು ಜಗತ್ತಿನಲ್ಲೇ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಬೀಜ್ ಅಕ್ಷರ ಅಲ್ಲದೆ ಜಗತ್ತಿನ ಮೂಲ ಶಬ್ದವೇ ಓಹ್ ಬರೆದ ಮೇಲೆ ಪುಸ್ತಕವನ್ನು ದೇವರ ಮನೆಯಲ್ಲಿಟ್ಟು ದೇವರಿಗೆ ಹೇಗೆ ಪೂಜೆ ಮಾಡ್ತಾರೋ ಹಾಗೆ ಗಂಧ ಪುಷ್ಪ ಹಚ್ಚಿ ಧೂಪ ದೀಪವನ್ನು ಬೆಳಗಿ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *