ನವರಾತ್ರಿಯಲ್ಲಿ ಉಪವಾಸ ಆಚರಿಸುವ ವಿಧಾನ ಏನೇನು ಮಾಡಬೇಕು

ನವರಾತ್ರಿಯಲ್ಲಿ ಉಪವಾಸ ಆಚರಿಸುವ ವಿಧಾನ ಏನೇನು ಮಾಡಬೇಕು

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬದಲ್ಲೂ ನಾವು ಉಪವಾಸ ಇದ್ದೇ ಇರುತ್ತವೆ ಆದರೆ ಯಾವುದೇ ಹಬ್ಬದಲ್ಲೂ ಒಂದು ದಿನ ಮಾತ್ರ ಇರುತ್ತದೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮಾತ್ರ ಉಪವಾಸ ಇರುತ್ತವೆ ಅಂತ ಮತ್ತು ಈ ನವರಾತ್ರಿಯ ದಿನಗಳಲ್ಲಿ ಮಾತ್ರ ಒಂಬತ್ತು ದಿನಗಳ ಕಾಲ ಸಹ ಉಪವಾಸ ಇರಬೇಕಾಗುತ್ತದೆ ಒಂಬತ್ತು ದಿನಗಳ ಉಪವಾಸ ಇರುವುದು ತುಂಬಾ ಕಷ್ಟವಾಗುತ್ತದೆ ನವರಾತ್ರಿ ಸಮಯದಲ್ಲಿ ಯಾರೆಲ್ಲ ಉಪವಾಸವಿರುತ್ತಾರೆ ಅವರ ಎಲ್ಲಾ ಕಷ್ಟಗಳನ್ನು ದೇವಿಯ ಬಗೆಹರಿಸುತ್ತಾರೆ ಎಂದು ತುಂಬಾ ಅಪಾರವಾದ ನಂಬಿಕೆ ಇದೆ

ಈ ಕಾರಣದಿಂದ ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ಉಪವಾಸ ಇದ್ದು ಪೂಜೆ ಮಾಡಲಾಗುತ್ತದೆ ಮತ್ತು ಈ ಸಮಯದಲ್ಲಿ 9 ನವ ದುರ್ಗಾದೇವಿಯರನ್ನು ಪೂಜೆಯನ್ನು ಮಾಡುತ್ತಿರುತ್ತೇವೆ ನಾವು ಒಂಬತ್ತು ದಿನಗಳ ಕಾಲ ಉಪವಾಸ ಇದ್ದಾಗ ನಾವು ಬೆಳಗಿನ ಸಮಯದಲ್ಲಿ ಹಣ್ಣು ಹಂಪಲು ಮತ್ತು ಸಾತ್ವಿಕ ಆಹಾರವನ್ನೂ ಮಾತ್ರ ತೆಗೆದುಕೊಳ್ಳಬೇಕು ಮತ್ತು ಯಾವುದೇ ಊಟವನ್ನು ಸೇವನೆ ಮಾಡಬಾರದು ಒಂಬತ್ತು ದಿನಗಳ ಕಾಲ ಉಪವಾಸ ಇರಲು ಸಾಧ್ಯವಾಗದೇ ಇರುವವರು ಮೂರು ದಿನ ಅಥವಾ ಐದು ದಿನಗಳ ಕಾಲ ಆದರೆ ಏಳು ದಿನಗಳ ಕಾಲ ಉಪವಾಸವನ್ನು ಮಾಡಬಹುದಾಗಿದೆ ಉಪವಾಸ ಮಾಡುವವರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಲೇಬೇಕು ನೀವು ಬೆಳಗಿನ ಜಾವ ಸೂರ್ಯ ಉದಯ ಆಗುವ ಮೊದಲು ಎದ್ದು ಸ್ನಾನ ಮಾಡಬೇಕು ಶುದ್ಧವಾದ ಬಟ್ಟೆಯನ್ನು ಧರಿಸಿ ಪೂಜೆಯನ್ನು ಮಾಡಬೇಕು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮತ್ತೆ ನವರಾತ್ರಿಯ ಸಮಯದಲ್ಲಿ ಉಪವಾಸವನ್ನು ಮಾಡುವವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು ಬೆಳಗ್ಗೆ ಒಮ್ಮೆ ಮತ್ತು ಸಂಜೆ ವೇಳೆ ಒಂದು ಸ್ನಾನವನ್ನು ಮಾಡಬೇಕಾಗುತ್ತದೆ ನೀವು ಬೆಳಗಿನ ಜಾವ ಹೇಗೆ ಸ್ನಾನ ಮಾಡಿ ಪೂಜೆಯನ್ನು ಮಾಡುತ್ತಿರುವ ಅದೇ ರೀತಿಯಲ್ಲಿ ಸಂಜೆಯೂ ಸ್ನಾನ ಮಾಡಿ ಪೂಜೆಯನ್ನು ಮಾಡಬೇಕಾಗುತ್ತದೆ ಈ ನವರಾತ್ರಿಯ ಸಮಯದಲ್ಲಿ ನಾವು ಹೆಚ್ಚಾಗಿ ದಾನಮಾಡಬೇಕು ದಾನಮಾಡುವುದರಿಂದ ದುರ್ಗಾದೇವಿಯು ನಮಗೆ ಒಲಿಯುತ್ತಾರೆ ಈ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಈರುಳ್ಳಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು ನೀವು ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಇರುವವರು ಸಹ ಅಷ್ಟು ಉಪಯೋಗವನ್ನು ಮಾಡಲೇಬಾರದು ಆದಷ್ಟು ಪೂಜೆ ಮಾಡುವವರು ಈರುಳ್ಳಿ ಬೆಳ್ಳುಳ್ಳಿಯನ್ನು ತ್ಯಜಿಸಬೇಕಾಗುತ್ತದೆ

ಯಾರು ಉಪವಾಸ ಇರಬಾರದು ಎಂದರೆ ಈ ಪುಟ್ಟ ಪುಟ್ಟ ಮಕ್ಕಳ ಆಗಿರಬಹುದು ವಯಸ್ಸಾದವರ ಆಗಿರಬಹುದು ಇಲ್ಲ ಅನಾರೋಗ್ಯ ಪೀಡಿತರಾಗಿ ಇರಬಹುದು ಬಾಣಂತಿಯರು ಗರ್ಭಿಣಿಯರು ಈ ರೀತಿ ಯಾರು ಉಪವಾಸ ಮಾಡುವುದು ಬೇಡ ಪೂಜೆ ಮಾಡಿದರೆ ಸಾಕು

ಮತ್ತು ಮನೆಯಲ್ಲಿ ಮಾಂಸಾಹಾರ ಸೇವನೆ ನಿಷೇಧವನ್ನು ಮಾಡಿ ಮನೆಯಲ್ಲಿ ಕೂದಲು ಉಗುರು ಕಟ್ಟು ಮಾಡಿಕೊಳ್ಳುವುದಾಗಲೀ ಈ ರೀತಿ ನವರಾತ್ರಿಯ ದಿವಸದಲ್ಲಿ ಮಾಡಿಕೊಳ್ಳಬಾರದು ನವರಾತ್ರಿಯ ಸಂದರ್ಭದಲ್ಲಿ ಮನೆಯನ್ನು ಆದಷ್ಟು ಸ್ವಚ್ಛವಾಗಿರಿಸಿ ಕೊಳ್ಳಬೇಕು

ನವರಾತ್ರಿಯ ದಿವಸಗಳು ನಾವು ಸಾತ್ವಿಕ ಆಹಾರವನ್ನು ಸೇವನೆ ಮಾಡಬಹುದಾಗಿದೆ ಪೂಜೆಯಲ್ಲ ಮುಗಿದ ಸಂಜೆ ಒಂದು ಬಾರಿ ಸೇವನೆ ಮಾಡಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.