ಅಖಂಡ ಸಾಮ್ರಾಜ್ಯ ರಾಜಯೋಗದಿಂದ 3 ರಾಶಿಯವರಿಗೆ ಅದೃಷ್ಟ

Featured Article

ಕೆಲವೊಂದು ಯೋಗಗಳು ರೂಪುಗೊಳ್ಳುವುದು ಬಹಳ ಅಪರೂಪವಾಗಿ ಸದ್ಯ ಸುಮಾರು 50 ವರ್ಷಗಳ ನಂತರ ಒಂದು ವಿಶೇಷಯೋಗ ಸೃಷ್ಟಿ ಆಗಿದೆ. ಅದರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದಾಗುತ್ತೆ ಅನ್ನೋದನ್ನ ಈ ಮಾಹಿತಿಯಲ್ಲಿ ಹೇಳ್ತೀವಿ.ಜ್ಯೋತಿಷ್ಯದ ಪ್ರಕಾರ ಶುಭ ಮತ್ತು ಅಶುಭ ರಾಜಯೋಗವನ್ನು ಸೃಷ್ಟಿಸಲು ಗ್ರಹಗಳೇ ಕಾರಣವಾಗುತ್ತೆ.

ಈ ಗ್ರಹಗಳ ಸಂಚಾರ ನಮ್ಮ ಬದುಕಿನ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆ ಇದರಿಂದ ನಮಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತೆ.ಈ ಗ್ರಹಗಳು ನಮ್ಮ ರಾಶಿ ಬದಲಾವಣೆ ಮಾಡಿದಾಗ ಅದರಿಂದ ಯೋಗ ಗಳು ಸೃಷ್ಟಿ ಆಗುತ್ತವೆ.ಕೆಲವೊಮ್ಮೆ ಗ್ರಹಗಳ ಸಂಚಾರ ಮಾಡಿದಾಗ ಅವುಗಳು ಸಂಯೋಗ ಸಹ ಆಗುತ್ತೆ.

ಈ ಸಂಯೋಗದಿಂದ ಅಪರೂಪದಲ್ಲಿ ಅಪರೂಪದ ಯೋಗಗಳು ಕೂಡ ರಚನೆಯಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ಜೀವನದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಪ್ರತಿಯೊಂದು ನವಗ್ರಹಗಳು ಕೂಡ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಅದು ಸಹಜ ಪ್ರಕ್ರಿಯೆ ಅಂದ ಹಾಗೆ ನವಗ್ರಹಗಳ ಅಧಿಪತಿ ಅಂತ ಪರಿಗಣಿಸಲ್ಪಟ್ಟ ಸೂರ್ಯ 12 ವರ್ಷಗಳ ನಂತರ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ.ಸೂರ್ಯನು ಸಿಂಹರಾಶಿ ಪ್ರವೇಶಿಸುತ್ತಿದ್ದಂತೆ ಅದರ ಪ್ರಭಾವ ಎಲ್ಲ ರಾಶಿಗಳಲ್ಲೂ ಕೂಡ ಕಂಡು ಬರುತ್ತೆ.

ಅದೇ ಸಮಯದಲ್ಲಿ ಸೂರ್ಯನು ಉತ್ಕೃಷ್ಟ ನಾಗುತ್ತಾನೆ. ಹೀಗೆ ಅಖಂಡ ಸಾಮ್ರಾಜ್ಯ ರಾಜ ಯೋಗ ರೂಪುಗೊಂಡಿದೆ. ಈ ರಾಜಯೋಗ 50 ವರ್ಷಗಳ ನಂತರ ಅಭಿವೃದ್ಧಿ ಗೊಂಡಿರುವುದು ಗಮನಾರ್ಹ. ಇದನ್ನ ನಾವು ತಿಳ್ಕೊಳ್ಳೆಬೇಕು. 50 ವರ್ಷಗಳ ನಂತರ ಈ ಅಖಂಡ ಸಾಮ್ರಾಜ್ಯ ಯೋಗ ರೂಪುಗೊಂಡಿರುವುದು ಈ ರಾಜ ಯೋಗದ ಪ್ರಭಾವ ಎಲ್ಲ 12 ರಾಶಿಗಳ ಮೇಲೂ ಕೂಡ ಕಂಡುಬಂದರು. ಅದರಲ್ಲೂ ಪ್ರಮುಖವಾಗಿ.

ಮೂರು ರಾಶಿಯವರಿಗೆ ಈ ರಾಜಯೋಗದಿಂದ ಹಠಾತ್ತಾಗಿ ಸಂಪತ್ತು ಲಭಿಸುತ್ತದೆ ಮತ್ತು ಅದೃಷ್ಟದ ಸಂಪೂರ್ಣವಾದ ಬೆಂಬಲ ಸಿಗುತ್ತೆ.ಈಗ ಆ ಅದೃಷ್ಟದ ರಾಶಿಗಳು ಯಾವುದು ಅಂತ ನೋಡೋಣ. ಮೇಷ ರಾಶಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಸಂಕ್ರಮಣ ದಿಂದಾಗಿ ಅಖಂಡ ಸಾಮ್ರಾಜ್ಯ ಯೋಗ ನಿರ್ಮಾಣ ವಾಗಿದೆ. ಇದು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಮೇಷ ರಾಶಿಯ ಲಗ್ನ ಮನೆಯ ಅಧಿಪತಿ ಮಂಗಳ ಎರಡನ ಮನೆಯ ಅಧಿಪತಿ ಶುಕ್ರ ಮತ್ತು ಗುರು ಕೇಂದ್ರದಲ್ಲಿದೆ.ಹೀಗಾಗಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಪ್ರತಿಷ್ಠಾ ಹೆಚ್ಚಾಗುತ್ತೆ.

ಹಠಾತ್ ಲಾಭವಾಗುವ ಸಾಧ್ಯತೆ ಇದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತೆ. ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತೆ. ಅಖಂಡ ಸಾಮ್ರಾಜ್ಯ, ರಾಜಯೋಗ ಮೇಷ ರಾಶಿಯವರಿಗೆ ಅನೇಕ ವಿಷಯ ಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಮೇಷ ರಾಶಿಯವರು ಈ ಸಂದರ್ಭದಲ್ಲಿ ಪಡೆಯುತ್ತಾರೆ. ಈ ರಾಶಿಯವರು ಯಾವುದೇ ಅಂದ್ರೆ ಮೇಷ ರಾಶಿಯವರು ಯಾವುದೇ ಕಾರ್ಯದಲ್ಲಿ ಉತ್ತಮ ಯಶಸ್ಸು ಕಾಣುತ್ತಾರೆ.

ಯಾವುದೇ ಕೆಲಸಕ್ಕೆ ಕೈ ಹಾಕಿ ಅಲ್ಲಿ ನೀವು ಯಶಸ್ಸನ್ನು ಕಾಣುತ್ತೀರಿ.ಸಮಾಜದಲ್ಲಿ ಗೌರವ ಹೆಚ್ಚಾಗುತ್ತೆ, ಪ್ರತಿಷ್ಠೆ ಹೆಚ್ಚಾಗುತ್ತದೆ. ಹಠಾತ್ ಹಣದ ಹರಿವು ಹೆಚ್ಚಾಗುತ್ತೆ. ಎಲ್ಲೋ ಸಿಕ್ಹಾಕ್ಕೊಂಡುರುವಂತಹ ಹಣ ಈ ಸಮಯದಲ್ಲಿ ನಿಮ್ಮ ಕೈಸೇರುತ್ತೆ. ಕೈಗೆ ಬಂದು ಸಿಗುತ್ತೆ. ಧೈರ್ಯ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ ಆಗುತ್ತೆ. ಇದಕ್ಕೆ. ಇದೆಲ್ಲ ವನ್ನೂ ಜಯಿಸುವಕ್ಕೆ ಸಾಧ್ಯವಾಗುತ್ತೆ. ಮೇಷ ರಾಶಿಯವರಿಗೆ  ಸಂಪೂರ್ಣ ಮಾದ ಮಾಹಿತಿಯಾಗಿ

ಕೆಳಗಿರೋ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *