ತುಲಾ ರಾಶಿಗೆ ಹೀಗಾದಾಗ ಆಶ್ಚರ್ಯ ಕಟ್ಟಿಟ್ಟ ಬುತ್ತಿ

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಆತ್ಮೀಯವಾದ ಸ್ವಾಗತ ತುಲಾ ರಾಶಿಯ ಆಗಸ್ಟ್ ತಿಂಗಳಿನ ಮಹಾಸಭಾ ವಿಷ ಹೇಳುವಂತಹ ಮಾಹಿತಿ ಇದು ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ನೋಡಿ ಸ್ನೇಹಿತರೆ ಎತ್ತರ ಜಾಸ್ತಿ ಆಯ್ತು ಅಂತ ಎತ್ತರ ಕಡಿಮೆ ಆಯ್ತು ಅಂದರೆ ಮುಚ್ಚಿಕೊಳ್ಳುತ್ತದೆ ತುಂಬಿಕೊಳ್ಳುತ್ತದೆ .

ಎತ್ತರ ಜಾಸ್ತಿ ಆಯ್ತು ಅಂದರೆ ಉದ್ದ ಜಾಸ್ತಿ ಆಯ್ತು ಅಂದ್ರೆ ಕಟ್ಟಾಗುತ್ತದೆ ಕರೆಕ್ಟ್ ಆಗಿ ಹೇಗಿರಬೇಕು ಹಾಗೆ ಇರುತ್ತದೆ ಇದು ಒಂದು ತರಹ ವಿಚಿತ್ರವಾದ ಕಾಂಬಿನೇಷನ್ ಆಗಸ್ಟ್ ತಿಂಗಳಿನಲ್ಲಿ ಹಾಗಿದ್ದರೆ ತುಲಾ ರಾಶಿಗೆ ಈ ತಿಂಗಳು ಚೆನ್ನಾಗಿಲ್ವಾ ಅದನ್ನು ಹೇಳುತ್ತಾ ಇದ್ದೇನೆ ತೊಂದರೆಯಲ್ಲಿರುವವರಿಗೆ ಚೆನ್ನಾಗಿರುವ ವಿಚಾರಗಳು ಬಂದೇ ಬರುತ್ತವೆ .

ಅವಶ್ಯಕತೆ ನಾವು ಆರಾಮಾಗಿದ್ದೀನಿ ಅಂತ ಓವರ್ ಕಾನ್ಫಿಡೆನ್ಸ್ ಆದರೆ ಜನರೆಡಿದ್ದಾರೆ ಓವರ್ ಕಾನ್ಫಿಡೆಂಟ್ ಆಗಬೇಡಿ ಹಾಗೆ ಕಾನ್ಫಿಡೆನ್ಸ್ ಕಡಿಮೆ ಮಾಡಿಕೊಳ್ಳಬೇಡಿ ಎಷ್ಟು ಇರಬೇಕು ಅಷ್ಟು ಇದ್ದರೆ ಬಹಳ ಅದ್ಭುತವಾದ ದಿನ ವಾಗುತ್ತದೆ ಈ ವಿಚಾರವನ್ನು ಪಾಸಿಟಿವ್ ನೋಡಿಬಿಟ್ಟಿದ್ದೇನೆ ಎಲ್ಲವನ್ನು ಹೇಳಿಬಿಟ್ಟಿದ್ದೇನೆ ಆದರೆ ಇನ್ನಷ್ಟು ಸೀಕ್ರೆಟ್ ವಿಚಾರಗಳು ಇದ್ದಾವೆ ವಿಚಾರಗಳು ಇದಿಷ್ಟು ಆದರೆ ಸೂಕ್ತವಾದ ವಿಚಾರಗಳು ಇದ್ದಾವೆ

ಸಲಹೆಗಳು ಇದ್ದಾರೆ ರಾಶಿಗಳಲ್ಲಿ ಇರುವ ಕೇತು ನಿಮ್ಮ ವ್ಯಕ್ತಿತ್ವವನ್ನು ಸ್ವಭಾವ ಇನ್ನಷ್ಟು ನಿಗಮ ಮಾಡುತ್ತಾನೆ ಯಾವ ಯಾವ ಗ್ರಹಗಳಿಂದ ಏನೇನು ಮಾಡುತ್ತಾನೆ ಅದನ್ನು ಸವಿಸ್ತಾರವಾಗಿ ನೋಡುವ ಮೊದಲು ನಮ್ಮ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಬಹಳ ಇಂಟರೆಸ್ಟ್ ಆಗುತ್ತಾ ಹೋಗುತ್ತದೆ ಮೊದಲು ಹೇಳುತ್ತಾ ಇದ್ದೇವೆ ಈ ದಶಮ ಸ್ಥಾನದಲ್ಲಿರುವ ರವಿ ಏಕಾದಶಿಗೆ ಚೇಂಜ್ ಆಗುತ್ತಾನೆ .

ಇಲ್ಲಿ ಎರಡು ಗ್ರಹಗಳು ಏಕಾದಶಿ ಕೊಡುತ್ತಾನೆ ಬುಧ ಮತ್ತು ರವಿ ಬಹಳ ಅದ್ಭುತವಾದ ಯೋಗವಿದು ವಿಶೇಷವಾಗಿ ನಿಮ್ಮ ಲಾಭಗಳಲ್ಲಿ ಇರುತ್ತೆ ಲಾಭಗಳು ಅಂದರೆ ಎಕ್ಸೆಸ್ ಆಗಿ ಹಣ ಉಳಿಯುವಂತದ್ದು ಬಹಳ ಬೆನಿಫಿಟ್ ಮತ್ತು ವ್ಯವಹಾರ ಸ್ಥರಿಗೆ ಬರಗೂ ಕೂಡ ಹಲವಾರು ರೀತಿಯಲ್ಲಿ ಹಲವಾರು ಮೂಲಗಳು ಸ್ಥಿತಿ ನಿರ್ಮಾಣವಾಗುತ್ತದೆ .

ವ್ಯಾಪಾರ ವ್ಯವಹಾರಗಳಲ್ಲಿ ಸರ್ಕಾರಿ ಉದ್ಯೋಗಗಳಿಗೆ ಸರಕಾರಿ ಕೆಲಸಗಳಿಗೆ ಹಾಗೆ ಸರ್ಕಾರದ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಎಲ್ಲರಿಗೂ ಬಹಳ ಹ್ಯಾಪಿನೆಸ್ ಗುಡ್ ನ್ಯೂಸ್ ಇದೆ ಶಕ್ತಿ ಯೋಜನೆ ಇರಬಹುದು ಗೃಹಲಕ್ಷ್ಮಿ ಯೋಜನೆ ಇರಬಹುದು ಹಾಗೆ ಫ್ರಿ ಕರೆಂಟ್ ಸಿಗುವುದು ಸರ್ಕಾರದ ಯೋಜನೆಗಳು ಪಟಪಟ

ಆಗುತ್ತವೆ ನಿಮ್ಮ ಅಪ್ಲಿಕೇಶನ್ ಅಪೂರ್ವ ಆಗುತ್ತದೆ ಹಾಗೆ ಬೇರೆ ಯಾವುದಾದರೂ ಕೆಲಸಕ್ಕಾಗಿ ನೀವು ಸರ್ಕಾರಿ ಅಧಿಕಾರಿಗಳನ್ನು ಅಥವಾ ಕೋರ್ಟ್ ಗಳನ್ನು ಕಚೇರಿಗಳನ್ನು ನಿಮಗೆ ಪರಿಚಯ ಇರುವ ಯಾವುದಾದರು ವ್ಯಕ್ತಿಗಳನ್ನು ಮೀಟ್ ಆಗುತ್ತೀರಾ ಇನ್ಫ್ಲುಯೆನ್ಸ್ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಅಂತ ಹೇಳಬಹುದು

Leave A Reply

Your email address will not be published.