ಈ ಪ್ರಪಂಚದಲ್ಲಿ ಹುಟ್ಟಿರುವಂತಹ ಪ್ರತಿಯೊಬ್ಬ ವ್ಯಕ್ತಿಯು ಕೂಡ ಯಾವುದೋ ಒಂದು ರಾಶಿಯಲ್ಲಿ ಜನಿಸಿರುತ್ತಾರೆ. ಮುಖ್ಯವಾಗಿ ನಾವು ನೋಡುವುದಾದರೆ ರಾಶಿ ಚಕ್ರದಲ್ಲಿ 12 ರಾಶಿಗಳು ಅನ್ನೋ ಇರುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪೂರ್ವ ಜನ್ಮ ಅನ್ನೋದು ಇದ್ದೇ ಇರುತ್ತದೆ.
ಈಗ ನಾವು ಯಾವ ರಾಶಿಯಲ್ಲಿ ಹುಟ್ಟಿದರೆ ಪೂರ್ವ ಜನ್ಮದಲ್ಲಿ ಯಾವ ರೀತಿಯ ಗುಣ ಲಕ್ಷಣಗಳನ್ನು ಹೊಂದಿರುವಂತಹ ವ್ಯಕ್ತಿಯಾಗಿ ನಾವು ಇದ್ದೀವಿ ಅಂತ ತಿಳಿಯೋಣ.ಜ್ಯೋತಿಶಾಸ್ತ್ರ ಹಾಗೂ ಕರ್ಮ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪೂರ್ವ ಜನ್ಮ ಅನ್ನೋದು ಇರುತ್ತದೆ. ಆ ಜನ್ಮದಲ್ಲಿ ಮಾಡಿದ ಪಾಪಗಳು ಹಾಗೂ ಪುಣ್ಯಗಳ ಫಲಿತಾಂಶದ ಆಧಾರದ ಮೇಲೆ ಪ್ರಸ್ತುತ ಜನ್ಮದಲ್ಲಿ ಕಾಣಿಸುತ್ತದೆ ಮತ್ತು
ಜ್ಯೋತಿಷ್ಯ ನಿಪುಣರ ಪ್ರಕಾರ ಆಯಾ ರಾಶಿಯವರು ಪೂರ್ವ ಜನ್ಮದಲ್ಲಿ ಏನಾಗಿದ್ದರು ಹಾಗೆಯೇ ಯಾರಾಗಿದ್ದರು ಅಂತ ತಿಳಿಯೋಣ.ಈಗ ನಾವು ರಾಶಿಚಕ್ರದಲ್ಲಿ ಮೊದಲನೇ ದಾದ ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳೋಣ. ಈ ಮೇಷ ರಾಶಿಯಲ್ಲಿ ಹುಟ್ಟಿದಂತಹ ಪೂರ್ವಜನ್ಮದಲ್ಲಿ ಯುದ್ಧ ಮಾಡುವಂತಹ ವೀರರು ಆಗಿರುತ್ತಾರೆ.
ಧೈರ್ಯ ಹಾಗೂ ಸಾಹಸವನ್ನು ಹೊಂದಿರತಕ್ಕಂತಹ ಸ್ವಭಾವದವರು ಭಯವಿಲ್ಲದೆ ಹಾಗೆಯೇ ಒಳ್ಳೆಯ ಅಂಶಗಳಿಗಾಗಿ ಹೋರಾಟ ಮಾಡುವಂತವರು ಆಗಿರುತ್ತಾರೆ.ಏನು ಆಗಬೇಕೋ ಅದು ನಡೆದು ಹೋಗುತ್ತದೆ ಎನ್ನುವ ಮನಸ್ಥಿತಿ ಹಾಗೆಯೇ ಮುನ್ನುಗುವ ಸ್ವಭಾವದವರು ಮುಖ್ಯವಾಗಿ ಚಿತ್ರವನ್ನು ಜಯಸುವಂತಹ ಹೊಂದಿದವರು ವಿಶೇಷವಾಗಿ ಇವರು ಸೇನಾಧಿಕಾರಿಗಳಾಗಿ ಮಿಲಿಟರಿ ಸೇನೆ ಯಲ್ಲಿ ಆಗಿರಬಹುದು, ಗಡಿ ಸೇವೆಯಲ್ಲಿ ಆಗಿರಬಹುದು ಅಥವಾ ಸೇನಾಧಿಪತ್ಯವನ್ನು ಇಳಿಸುವ ಸೇನಾಧಿಪತಿಯು ಕೂಡ ಆಗಿರಬಹುದು.
ಅಂತಹ ವ್ಯಕ್ತಿಗಳು ಮಾತ್ರ ಮೇಷ ರಾಶಿಯಲ್ಲಿ ಜನಿಸುತ್ತಾರೆ.ಇನ್ನ ರಾಶಿಚಕ್ರದಲ್ಲಿ ಎರಡನೇ ರಾಶಿಯಾದ ವೃಷಭ ರಾಶಿಯ ಬಗ್ಗೆ ತಿಳಿಯೋಣ ಈ ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ಪೂರ್ವಜನ್ಮದಲ್ಲಿ ಸಾಮಾನ್ಯವಾಗಿ ಪ್ರಾಮಾಣಿಕರು ಆಗಿರುತ್ತಾರೆ. ಹಾಗೆಯೇ ಮೊಂಡು ಸ್ವಭಾವದವರಾಗಿದ್ದು.
ಸಹನ ಶೀಲರು ಕೂಡ ಆಗಿರುತ್ತಾರೆ. ವೈಯಕ್ತಿಕ ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಬಯಸುವಂತಹ ಸಭ್ಯ ವ್ಯಕ್ತಿಗಳು ಆಗಿರುತ್ತಾರೆ.ಜೊತೆಗೆ ವಿಶ್ವಾಸಾರ್ಹ ವ್ಯಕ್ತಿಗಳಾಗಿ ಇರುತ್ತಾರೆ. ಮುಖ್ಯವಾಗಿ ಈ ಕೃಷಿ ಪದ್ಧತಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು.ಕೃಷಿ ವಲಯದಲ್ಲಿ ರೈತರಾಗಿಯೂ ಬ್ಯಾಂಕ್ ನಲ್ಲಿ ಕೆಲಸಗಾರರಾಗಿಯೂ ಆಗಿ ಕಲೆ ಮತ್ತು ಪಾಕ ಶಾಲೆಗೆ ಸಂಬಂಧಿಸಿದ ವೃತ್ತಿಗಳಲ್ಲಿ ಇರುತ್ತಾರೆ.
ಈಗ ಮಿಥುನ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಪೂರ್ವಜನ್ಮದಲ್ಲಿ ವ್ಯಾಪಾರಸ್ಥರು ಆಗಿರುತ್ತಾರೆ. ಯಾವಾಗಲೂ ಕೂಡ ಲೆಕ್ಕಾಚಾರ ಮಾಡುವಲ್ಲಿಯೇ ನಿರತರಾಗಿರುತ್ತಾರೆ. ಸೆಂಟಿಮೆಂಟ್ ಅನ್ನೋದು ಇವರಿಗೆ ಇರುವುದಿಲ್ಲ.ಭಾವೋದ್ವೇಗಗಳಿಗೆ ಚಾನ್ಸ್ ಅನ್ನೋದು ಕೂಡ ಇರುವುದಿಲ್ಲ. ಬಹಳಸೋ ಕಾರ್ಯವಂತರಾಗಿ ಆನಂದವಾಗಿ ಜೀವಿಸುತ್ತಾರೆ
ತನ್ನ ಕುಟುಂಬವಾಯಿತು ಎನ್ನುವ ಮನಸ್ಥಿತಿಯನ್ನು ಹೊಂದಿರತಕ್ಕಂತಹ ವ್ಯಕ್ತಿಗಳು ಆಗಿರುತ್ತಾರೆ.ಇನ್ನ ನಾಲ್ಕನೇ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಈ ಕರ್ಕಾಟಕ ರಾಶಿಯವರು ಪೂರ್ವಜನ್ಮದಲ್ಲಿ ಚಮತ್ಕಾರ ಹೊಂದಿದ ವ್ಯಕ್ತಿಗಳು ಆಗಿರುತ್ತಾರೆ. ತಿಳಿದುಕೊಳ್ಳಬೇಕೆಂಬ ಆಸಕ್ತಿಯು ಅವರಿಗೆ ತುಂಬಾನೇ ಇರುತ್ತದೆ.
ಆದ್ದರಿಂದ ಅವರು ರಚನಾಕಾರರು.ಶಾಸ್ತ್ರವೇತ್ತರು ಕುತೂಹಲಕಾರಿ ಮನಸ್ತತ್ವ ಉಳ್ಳವರು. ಹಾಗೆಯೇ ಗುಪ್ತ ವಿದ್ಯೆಗಳನ್ನು ಕಲಿಯುವಲ್ಲಿ ವಿಶೇಷ ಆಸಕ್ತಿಯನ್ನು ಪೂರ್ವವರು ಕೂಡ ಆಗಿರುತ್ತಾರೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ