ಈ 5 ರಾಶಿಯವರಿಗೆ ಜೂನ್ ನಿಂದ 4 ತಿಂಗಳು ಜೀವನ ಬದಲಾಗುತ್ತದೆ

Featured Article

ಪ್ರಸ್ತುತ ಶನಿ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ ಅಂದರೆ ಶೀಘ್ರದಲ್ಲಿ ಶನಿ ತನ್ನ ಹಾದಿಯನ್ನು ಬದಲಾಯಿಸುತ್ತಿದ್ದಾನೆ ಶನಿಯನ್ನು ನಾವು ಕರ್ಮದ ಫಲವನ್ನು ನೀಡುವವನು ಎಂದು ಕರೆಯುತ್ತೇವೆ ಈ ಶನಿ ದೇವರು ಇದೇ ಜೂನ್ 17 ರಿಂದ ಕುಂಭ ರಾಶಿಯಲ್ಲಿ ನವೆಂಬರ್ 4ರ ವರೆಗೆ ಹಿಮ್ಮುಖವಾಗಿ ಚಲನೆಯನ್ನು ಮಾಡುತ್ತಿರುತ್ತಾರೆ.

ಮುಂದಿನ ನಾಲ್ಕು ತಿಂಗಳಲ್ಲಿ ಈ 5 ರಾಶಿಯವರಿಗೆ ವಿಶೇಷವಾದ ಪ್ರಯೋಜನವನ್ನು ಶನಿ ದೇವರು ನೀಡುತ್ತಿದ್ದಾರೆ ಮೊದಲನೆಯದಾಗಿ ಮಿಥುನ ರಾಶಿ: ಶನಿಯು ನಿಮ್ಮ ರಾಶಿಯಿಂದ 9ನೇ ಮನೆಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ ಯಾರ ಜಾತಕದಲ್ಲಿ ಶನಿ ಸಂಕ್ರಮಣ ಹಿಮ್ಮುಖವಾಗಿ ಇರುತ್ತದೆ ಅವರಿಗೆ ಬಹಳಷ್ಟು ಅದೃಷ್ಟವನ್ನು ತಂದುಕೊಡುತ್ತದೆ.

ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಅವರು ತಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಪಡೆಯುತ್ತಾರೆ ಈ ನಾಲ್ಕು ತಿಂಗಳಲ್ಲಿ ನೀವು ಏನು ಕಷ್ಟಪಟ್ಟು ಕೆಲಸ ಮಾಡುವಿರಿ ಅದಕ್ಕೆ ಸಾಕಷ್ಟು ಪ್ರತಿಫಲವನ್ನು ಸಹ ಪಡೆಯುತ್ತೀರಿ ಇನ್ನು ತಂದೆ ಅಥವಾ ಪೂರ್ವಜರಿಂದ ಏನಾದರೂ ಆಸ್ತಿ ಬರಬೇಕಾಗಿದ್ದರೆ ಈ ಸಮಯದಲ್ಲಿ ಬರುತ್ತದೆ ಶುಭ ಕಾರ್ಯಕ್ರಮಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ ಈ ಅವಧಿಯಲ್ಲಿ ನಿಮ್ಮ ಹಾಳಾಗಿರುವ ಸಂಬಂಧಗಳು ಬೇರ್ ಪಟ್ಟಿರುವ ಕೆಲವು ಸಂಬಂಧಗಳು ಮತ್ತೆ ಸುಧಾರಣೆ ಆಗುತ್ತದೆ

ಸಿಂಹ ರಾಶಿ: ಸಿಂಹ ರಾಶಿಯವರಿಗೆ 7ನೇ ಮನೆಯಲ್ಲಿ ಶನಿ ಸಾಗುತ್ತಿರುವುದು ಶನಿಯ ವಕ್ರೀಯೂ ನಿಮಗೆ ಬಹಳಷ್ಟು ಪ್ರಯೋಜನಗಳನ್ನು ನೀಡಲಿದೆ ಯಾವುದೇ ಕೆಲಸ ಕಾರ್ಯಗಳಿಂದ ದೀರ್ಘ ಕಾಲದವರೆಗೂ ನಿಮಗೆ ಏನಾದರೂ ಇದ್ದರೆ ಈ ಅವಧಿಯಲ್ಲಿ ನಿಮಗೆ ಬಹಳಷ್ಟು ಪೂರ್ಣಗೊಳ್ಳುತ್ತದೆ ವೇಗವಾಗಿ ನಿಮಗೆ ಆ ಕೆಲಸ ನಡೆಯಲು ಸಾಧ್ಯವಾಗುತ್ತದೆ ಉದ್ಯಮಿಗಳಿಗೆ ಹೊಸ ಹೊಸ ಅವಕಾಶಗಳು ಬರಲಿದೆ ಹಣಕಾಸಿನ ಲಾಭದ ಸಾಧ್ಯತೆಗಳು ಬಹಳಷ್ಟು ಹೆಚ್ಚಾಗಿದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತೀರಿ

ಧನಸ್ಸು ರಾಶಿ: ಶನಿಯ ಹಿಮ್ಮುಖ ಚಲನೆ ಧನುರಾಶಿಯವರಿಗೂ ಕೂಡ ದಿಡೀರನೆ ಒಂದು ಲಾಭವನ್ನು ಇನ್ನು ವಿವಿಧ ರೀತಿಯ ಪ್ರಯೋಜನಗಳನ್ನು ಪಡೆಯುವಂತದ್ದಾಗಿರಬಹುದು ನಿಮ್ಮ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವುದು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಉದ್ಯೋಗ ಸ್ಥಳಗಳಲ್ಲಿ ಪಡೆಯುತ್ತೀರಿ ಶನಿಯ ಹಿಮ್ಮುಖ ಚಲನೆಯಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಲಾಭವಿದೆ ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲಕರವಾದ ಫಲಿತಾಂಶವನ್ನು ಪಡೆಯುತ್ತಿರಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *