ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ. ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಚಿತ್ರ ಶುಭ ಹೌದು ಆದರೆ ಅದಕ್ಕೂ ಕೆಲ ನಿಯಮಗಳಿವೆ. ಯಾವಾಗ್ಲೂ ಕುದುರೆ ಸಂಖ್ಯೆ ಏಳಕ್ಕಿಂತ ಹೆಚ್ಚಿರಬಾರದು.
ಇಂದ್ರ ಧನಸ್ಸಿನ ಸಂಖ್ಯೆ-7 ಇರುತ್ತದೆ ಖುಷಿ ಸಪ್ತಪದಿ ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು. ಜೋಡಿ ಕುದುರೆ ಚಿತ್ರ ಹಾಕುವುದು ಶ್ರೇಯಸ್ಕರ. ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ ಏಳು ಕುದುರೆಯ ಚಿತ್ರವನ್ನು ಹಾಕಬೇಕು ಆಫೀಸ್ ಕಡೆಗೆ ಕುದುರೆಮುಖ ಮಾಡಿಕೊಂಡಿರಬೇಕು.
ಹಾಗೆ ಮನೆಯಲ್ಲಿರುವ ಎಲ್ಲ ಸಮಸ್ಯೆಗಳು ಕೂಡ ದೂರವಾಗಿ ಮನೆಯಲ್ಲಿ ಅದೃಷ್ಟ ಬರುತ್ತದೆ ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಆ ಒಂದು ಪೈಂಟಿಂಗ್ ಯಾವುದು ಎಂದರೆ ಆ ಒಂದು ಪೈಂಟಿಂಗ್ ಹೇಳು ಕುದುರೆಗಳು ಓಡುತ್ತಿರುವ ಅಂದವಾದ ಚಿತ್ರವನ್ನು ಹಾಕುವುದರಿಂದ ಮನೆಗೆ ಅತ್ಯುತ್ತಮ ಪ್ರಯೋಜನ ಕಂಡುಬರುತ್ತದೆ ಹೌದು ಓಡುತ್ತಿರುವ ಕುದುರೆ ಪ್ರಗತಿಯ ಸಂಕೇತವಾಗಿದ್ದು ಇದು ಸೂರ್ಯನ ರಥವನ್ನು ಕೂಡ ಸೂಚಿಸುತ್ತದೆ .
ಆದರೆ ಓಡುತ್ತಿರುವ ಕುದುರೆಗೆ ಯಾವತ್ತಿಗೂ ಕೂಡ ಲಗಾಮ್ ಅನ್ನು ಹಾಕಿರಬಾರದು ಅಂತಹ ಒಂದು ಫೋಟೋವನ್ನು ಇಡಬೇಕು ಹೌದು ಓಡುತ್ತಿರುವ ಕುದುರೆಗೆಲ್ಲ ಲಗಾಮು ಹಾಕಿ ಓಡಿಸಬಾರದು. ಅದೇ ರೀತಿ ನಾರ್ಮಲ್ ಆಗಿ ಓಡುತ್ತಿರುವ ಏಳು ಕುದುರೆ ಫೋಟೋವನ್ನು ಇಡಬೇಕು ಇದನ್ನು ಇಡುತ್ತಿರುವಂತಹ ಕುದುರೆಮುಖಗಳು ಯಾವಾಗಲೂ ಕೂಡ ಮಂದಹಾಸವನ್ನು ಇರಬೇಕು ಹೌದು ಕುದುರೆಯ ಮುಖಗಳು ಮಂದಹಾಸದಿಂದ ಓಡುತ್ತಿರುವಂತೆ ಏಳು ಕುದುರೆಗಳು ಕೂಡ ಕಾಣಬೇಕು
ಕುದುರೆಗಳು ಓಡುತ್ತಿರುವಂತೆ ಸ್ಪಷ್ಟವಾಗಿ ಕಾಣುವಂತೆ ಫೋಟೋವನ್ನು ಆಯ್ಕೆ ಮಾಡಿಕೊಳ್ಳಬೇಕು ಮನೆಯಲ್ಲಿ ಈ ರೀತಿಯಾದ ಓಡುತ್ತಿರುವ ಒಂದು ಫೋಟೋವನ್ನು ದಿಕ್ಕಿನಲ್ಲಿ ಹಾಕುವುದರಿಂದ ಉತ್ತಮವಾದ ಪ್ರಯೋಜನಗಳು ನಮಗೆ ಸಿಗುತ್ತದೆ ಇನ್ನು ಕಚೇರಿಗಳಲ್ಲಿ ಅಂಗಡಿಗಳಲ್ಲಿ ದಕ್ಷಿಣ ದಿಕ್ಕಿನಲ್ಲಿ ಈ ಒಂದು ಫೋಟೋವನ್ನು ಹಾಕುವುದರಿಂದ ಪ್ರಗತಿ ಸಿಗುತ್ತದೆ.
ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ. ಏಳು ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳ ಆಗುವುದಿಲ್ಲ. ಮನೆಯಲ್ಲಿ ತಾಯಿ ಲಕ್ಷ್ಮಿ ವಾಸಿಸುತ್ತಾಳೆ ಇದಕ್ಕಾಗಿ ಮನೆಯ ಮುಖ್ಯ ಹಾಲ್ನಲ್ಲಿ ಮನೆಯೊಳಗೆ ಬರುತ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ ವಾದಗಳು.