ಬುಧ-ಮಂಗಳ ಸಂಯೋಗ ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ

Featured Article

ರವಿ ಬುಧ ಮಂಗಳ ಸಂಯೋಗ ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ 18 ತಿಂಗಳ ನಂತರ ಮೀನ ರಾಶಿಯಲ್ಲಿ ಬುಧ ಹಾಗು ಮಂಗಳನ ಸಂಯೋಗ ಆಗಲಿದೆ. ಈ ಶುಭ ಸಂದರ್ಭದಲ್ಲಿ ಎಲ್ಲ ರಾಷ್ಟ್ರೀಯ ಮೇಲೆ ಪರಿಣಾಮ ಉಂಟಾಗಬಹುದಾದರೂ ಈ ಮೂರು ರಾಶಿಯವರಿಗೆ ಮಾತ್ರ ಭಾರಿ ಅದೃಷ್ಟ ಬರಲಿದೆ.

ಕಟಕ ರಾಶಿ ಕಟಕ ರಾಶಿಯವರ ರಾಶಿಯ ಒಂಭತ್ತನೇ ಸ್ಥಾನದಲ್ಲಿ ಮಂಗಳ ಹಾಗೂ ಬುಧ ಗ್ರಹಗಳ ಸಂಯೋಗ ಉಂಟಾಗಲಿದೆ. ಇದರಿಂದಾಗಿ ಕರ್ಕಾಟಕ ರಾಶಿವರಿಗೆ ಸಾಕಷ್ಟು ಲಾಭ ಉಂಟಾಗಲಿದೆ. ಇದನ್ನು ನಿಮ್ಮ ಜೀವನದ ಭಾಗ್ಯದ ಮುನ್ಸೂಚನೆ ಎಂಬುದಾಗಿ ಪರಿಗಣಿಸಬಹುದಾಗಿದೆ.

ಉದ್ಯೋಗಗಳಲ್ಲಿ ಇರುವಂತಹ ಕರ್ಕಾಟಕ ರಾಶಿಯವರ ಕೆರಿಯರ್ ನಲ್ಲಿ ಮಿಂಚುವುದಕ್ಕೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಾಕಷ್ಟು ಸಮಯಗಳಿಂದ ಸರ್ಕಾರಿ ನೌಕರಿಯನ್ನು ಪಡೆಯುವುದಕ್ಕೆ.ಪ್ರಯತ್ನ ಪಡುತ್ತಿರುವವರಿಗೆ ಶುಭ ಫಲ ಉಂಟಾಗುವುದರಲ್ಲಿ ಇದೆ. ಯಾವುದೇ ಅನುಮಾನವೂ ಇಲ್ಲ. ಅಂದರೆ ಸರ್ಕಾರಿ ನೌಕರಿ ಸಿಗಲಿದೆ.ಕರ್ಕಟಕ ರಾಶಿಯ ವಿದ್ಯಾರ್ಥಿಗಳಿಗೆ ಕೂಡ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವುದಕ್ಕೆ ಸಮಯ ಅನುಕೂಲಕರವಾಗಿದೆ.

ಮೀನ ರಾಶಿ ಮೀನ ರಾಶಿಯಲ್ಲಿ ಮಂಗಳ ಹಾಗು ಬುಧ ಗ್ರಹಗಳ ಸಂಯೋಗ ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ‌ಲಾಭವನ್ನು ತಂದುಕೊಡಲಿದೆ. ಮಿಥುನ ರಾಶಿಯವರ ಕರ್ಮಸ್ಥಾನದಲ್ಲಿ ಈ ಸಂಯೋಗ ಉಂಟಾಗಿರುವ ಕಾರಣದಿಂದಾಗಿ ಕೆಲಸ ಹಾಗು ವ್ಯಾಪಾರದ ಸ್ಥಳಗಳಲ್ಲಿ ಮಿಥುನ ರಾಶಿಯವರು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಸಂಪಾದನೆ ಮಾಡುವುದು ನಿಶ್ಚಿತವಾಗಿದೆ.

ತಾವು ಮಾಡುವಂತಹ ಕೆಲಸ ಹಾಗು ವ್ಯಾಪಾರದಲ್ಲಿ ವೇಗವಾದ ಬೆಳವಣಿಗೆಯನ್ನು ಹೊಂದಲಿದ್ದಾರೆ.ಸಾಕಷ್ಟು ಸುಖಭರಿತವಾದ ಜೀವನವನ್ನು ನೀವು ಜೀವಿಸಲಿದ್ದೀರಿ ಸಾಕಷ್ಟು ಸಮಯಗಳಿಂದ ನೀವು ಕನಸು ಕಾಣುತ್ತಿರುವ ಅಂತಹ ಕನಸುಗಳು ಇನ್ನು ಮುಂದೆ ಕನಸಾಗಿರುವುದಿಲ್ಲ. ಬದಲಾಗಿ ಅವುಗಳನ್ನು ನನಸು ಮಾಡುವಂತಹ ಸಾಮರ್ಥ್ಯ ನಿಮ್ಮ ಬಳಿ ಇರುತ್ತದೆ.

ಈ ಸಂಯೋಗ ಎನ್ನುವುದು ವ್ಯಾಪಾರಿಗಳಿಗೆ ವಿಶೇಷವಾಗಿ ಅವರ ವ್ಯಾಪಾರದಲ್ಲಿ ಲಾಭ ಹೊತ್ತು ತರುವಂತಹ ಅದೃಷ್ಟವನ್ನು ಮೂಡಿಸುತ್ತದೆ.ಕುಂಭ ರಾಶಿ ಕುಂಭ ರಾಶಿಯವರ ಆರ್ಥಿಕ ಹಾಗು ಮಾತುಗಾರಿಕೆಯ ಸ್ಥಳದಲ್ಲಿ ಈ ಸಂಯೋಗ ಉಂಟಾಗಿದ್ದು, ಎರಡು ಕ್ಷೇತ್ರಗಳಲ್ಲಿ ಕುಂಭ ರಾಶಿಯವರು ವಿಶೇಷವಾದ ಲಾಭವನ್ನು ಈ ಸಮಯದಲ್ಲಿ ಪಡೆದುಕೊಳ್ಳಲಿದ್ದಾರೆ.

ನಿಮ್ಮ ವ್ಯಾಪಾರಗಳಲ್ಲಿ ಆಕಸ್ಮಿಕವಾಗಿ ಹಣದ ಹರಿವು ಹೆಚ್ಚಾಗಲಿದೆ ಹಾಗು ನಿಮ್ಮ ಮಾತುಗಾರಿಕೆಯ ಮೂಲಕ ಇನ್ನಷ್ಟು ಹೆಚ್ಚಿನ ಜನರ ಪ್ರೀತಿ ಹಾಗೂ ಗೌರವಗಳನ್ನು ನೀವು ಸಂಪಾದನೆ ಮಾಡಲಿದ್ದೀರಿ.ಸಮಾಜದಲ್ಲಿ ನಿಮ್ಮ ಬಗ್ಗೆ ಜನರಲ್ಲಿ ಪ್ರೀತಿ ಹಾಗೂ ಸ್ನೇಹದ ಜೊತೆಗೆ ವಿಶೇಷವಾದ ಗೌರವ ಕೂಡ ಹೆಚ್ಚಾಗಲಿದೆ. 

Leave a Reply

Your email address will not be published. Required fields are marked *