ಅಕ್ಷಯ ತೃತೀಯ ದಿನ ಈ ವಸ್ತುಗಳನ್ನು ಖರೀದಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ

Featured Article

ಅಕ್ಷಯ ತೃತೀಯ ದಿನ ಈ ವಸ್ತುಗಳನ್ನು ಖರೀದಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ

ಇವತ್ತಿನ ಮಾಹಿತಿಯಲ್ಲಿ ನೀವು ತಿಳಿದುಕೊಳ್ಳುವುದು ಏನೆಂದರೆ ನೀವು ಈ ಸಣ್ಣ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಅದೃಷ್ಟ ಹೇಗೆ ಬದಲಾಗುತ್ತದೆ ಹಾಗೆ ನೀವು ಮಾಡಬೇಕಾದಂತಹ ಕೆಲಸಗಳು ಯಾವುದು ಅಂತ ಇವತ್ತಿನ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಾ ಇದ್ದೇವೆ. ಹಾಗಾದ್ರೆ ಬನ್ನಿ ಮಾಹಿತಿ ಶುರು ಮಾಡೋಣ ಅಕ್ಷಯ ತೃತೀಯ ಬಹಳ ಮಂಗಳಕರವಾದ ದಿನ ಹಾಗೆ ಅತ್ಯಂತ ಶುಭ ದಾಯಕ ವಾದಂತಹ ದಿನ ಅಂತ ಅಂದರು ತಪ್ಪಾಗಲಾರದು

ಈ ಅಕ್ಷಯ ತೃತೀಯ ದಿನ ನೀವು ಯಾವುದೇ ಒಂದು ಬೆಲೆ ಬಾಳುವಂತ ವಸ್ತುವನ್ನು ಕೊಂಡುಕೊಂಡರು ಸಹ ಅದು ಅಕ್ಷಯವಾಗುತ್ತದೆ ಶಾಶ್ವತವಾಗಿ ನಿಮ್ಮ ಬಳಿ ಉಳಿಯುತ್ತದೆ ಅಂತ ಪುರಾಣದಲ್ಲಿ ತಿಳಿಸಿದ್ದಾರೆ ಇಂತಹ ಶುಭಕರವಾದ ಅಂತಹ ದಿನದಂದು ನಾವು ಮಾಡಬೇಕಾದಂತಹ ಒಂದು ಸಣ್ಣ ಕೆಲಸದಿಂದ ನಾವು ಯಾವ ರೀತಿ ನಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು ಅಂತ ಇವಾಗ ತಿಳಿದುಕೊಳ್ಳೋಣ ನಾವು ಈ ಅಕ್ಷಯ ತೃತೀಯ ದಿನ ಪ್ರತಿಯೊಬ್ಬರೂ ಕೂಡ ಲಕ್ಷ್ಮಿ ಪೂಜೆಯನ್ನು ಮುಖ್ಯವಾಗಿ ಮಾಡಬೇಕು ಈ ಲಕ್ಷ್ಮಿ ಪೂಜೆಯನ್ನು ಮಾಡಬಹುವಾಗ ನೀವು ಅಂದರೆ ಅದರಲ್ಲೂ ಹೆಣ್ಣು ಮಕ್ಕಳು ಪೂಜೆ ಮಾಡುವಾಗ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಅಂದರೆ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ

ನೀವು ಪೂಜೆಯನ್ನು ಮಾಡುವುದರಿಂದ ತುಂಬಾನೇ ತುಂಬಾ ಒಳ್ಳೆಯದಾಗುತ್ತದೆ ಹಾಗೆ ಹಳದಿ ಬಣ್ಣ ಏನಿದ್ದರೂ ಶುಕ್ರನ ಬಣ್ಣ ಆಗಿರುವುದರಿಂದ ನೀವು ಹಳದಿ ಬಣ್ಣವನ್ನು ತೊಟ್ಟು ಪೂಜೆ ಮಾಡುವುದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ ನೀವು ಯಾವ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ಸು ನೀವು ಕಾಣಬಹುದು ಹಾಗೆ ಅವತ್ತಿನ ‌ ದಿನ ನೀವು ಚಿನ್ನವನ್ನು ತಂದರು ಕೂಡ ಆ ಚಿನ್ನವನ್ನು ಹಳದಿ ವಸ್ತ್ರದಲ್ಲಿ ಸುತ್ತಿ ಉಪ್ಪಿನ ಮೇಲೆ ಇಟ್ಟು ಅದನ್ನು ಲಕ್ಷ್ಮಿ ಮೇಲೆ ಇಟ್ಟು ಪೂಜೆ ಮಾಡಿ ಆನಂತರ ನೀವು ತೊಟ್ಟಿಕೊಂಡರೆ ತುಂಬಾ ಒಳ್ಳೆಯದು ಅಂತ ಹೇಳುತ್ತಾರೆ ಅದೇ ರೀತಿಯಲ್ಲಿ ನೀವು ಹೆಣ್ಣು ಮಕ್ಕಳು ತಲೆಕೂದಲಿಗೆ ಮಲ್ಲಿಗೆ ಹೂವು ಮುಡಿದುಕೂಂಡು ಪೂಜೆ ಮಾಡಿದರು ಕೂಡ ತುಂಬಾ ಒಳ್ಳೆಯದು ಅಂತ ತಿಳಿಸಿದ್ದಾರೆ

ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿರುವಂತಹ ಈ ಮಲ್ಲಿಗೆ ಹೂವನ್ನು ಮುಡಿದು ಜೊತೆಗೆ ಹಳ್ಳದಿ ವಸ್ತ್ರವನ್ನು ಅಥವಾ ಹಳದಿ ಸೀರೆ ಆಗಿರಬಹುದು ಅಥವಾ ಹಳದಿ ಬಣ್ಣದ ಬಟ್ಟೆ ಯಾವುದಾದರೂ ಪರವಾಗಿಲ್ಲ ಪೂಜೆ ಮಾಡಿ ದ್ದೆ ಆದರೆ ನೀವು ಅದೃಷ್ಟ ಖಂಡಿತವಾಗಿ ಬದಲಾಗುತ್ತದೆ ನೀವು ಧರಿಸುವಂತಹ ಹಳದಿ ವಸ್ತ್ರ ಹೊಸದೇ ಆಗಿರಬೇಕು ಅಂತ ಕಾನೂನು ಇಲ್ಲ ನೀವು ನಿಮ್ಮ ಹತ್ತಿರ ಇರುವಂತಹ ಹಳದಿ ಬಣ್ಣದ ಬಟ್ಟೆಯನ್ನು

ನೀವು ಅವತ್ತು ಧರಿಸಿ ಪೂಜೆ ಮಾಡಬಹುದು ಅದು ನಿಮಗೆ ಮಡಿಯಾಗಿರಬೇಕು ಅಂದರೆ ತೊಳೆದು ಇರಬೇಕು ಅಂತ ಬಟ್ಟೆ ಹಾಕಿಕೊಳ್ಳಬೇಕು ಎಷ್ಟು ಸಣ್ಣ ಕೆಲಸ ಈ ಒಂದು ಸಣ್ಣ ಕೆಲಸ ಮಾಡಿದೆ ಆದರೆ ನಿಮಗೆ ಖಂಡಿತವಾಗಿಯೂ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಇನ್ನು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *