2023 ಅಕ್ಷಯ ತೃತೀಯ ಯಾವಾಗ 22 ಅಥವಾ 23 ಏಪ್ರಿಲ್

2023 ಅಕ್ಷಯ ತೃತೀಯ ಯಾವಾಗ 22 ಅಥವಾ 23 ಏಪ್ರಿಲ್?

ಹಿಂದು ಪಂಚಾಂಗದ ಅನುಸಾರವಾಗಿ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಗೆ ಅಕ್ಷಯ ತೃತೀ ಎಂದು ಹೇಳುತ್ತಾರೆ. ಈ ದಿನ ಮಂಗಳ ಮತ್ತು ಶುಭ ಕಾರ್ಯಗಳನ್ನು ಮಾಡಲಾಗುತ್ತದೆ ಈ ದಿನ ಮದುವೆಗಳ ಜೊತೆಗೆ ಬಟ್ಟೆಗಳು ಆಗಲಿ ಚಿನ್ನ ಬೆಳ್ಳಿ ಆಭರಣಗಳನ್ನು ಜನರು ಖರೀದಿ ಮಾಡುತ್ತಾರೆ. ಜೊತೆಗೆ ವಾಹನಾಗಲಿ ಮನೆ ಗಾಡಿಗಳನ್ನು ಸಹ ಖರೀದಿ ಮಾಡುತ್ತಾರೆ ಇನ್ನು ಈ ಮಾಹಿತಿಯಲ್ಲಿ 2023 ಇಸವಿಯಲ್ಲಿ ಅಕ್ಷಯ ತೃತೀಯ ಒಳ್ಳೆಯ ಸಮಯ ಏನು ಇದೆ ದಿನಾಂಕ ಏನಿದೆ ತೃತೀಯ ತ್ರಿಪದಿ ಏನಿದೆ ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಶುಭ ಮುಹೂರ್ತಗಳು ಏನಿದೆ ಅಂತ ತಿಳಿದುಕೊಳ್ಳೋಣ ಎಲ್ಲಕ್ಕಿಂತ ಮೊದಲು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಅಕ್ಷಯ ತೃತೀಯ ದಿನದಂದು ಮುಂಜಾನೆ ಎದ್ದು ಯಾವುದಾದರೂ ಪವಿತ್ರವಾದ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಬೇಕು ಒಂದು ವೇಳೆ ನಿಮ್ಮಿಂದ ಈ ರೀತಿ ಮಾಡಲು ಸಾಧ್ಯವಾಗೋದಿಲ್ಲ ಎಂದರೆ ನೀವು ಮನೆಯಲ್ಲಿಯೇ ಸ್ನಾನ ಮಾಡುತ್ತಿರುವ ಬಕೇಟಿನಲ್ಲಿ ಯಾವುದಾದರೂ ಒಂದು ಪವಿತ್ರವಾದ ನದಿಯ ಹನಿಗಳನ್ನು ಹಾಕಿ ಸ್ನಾನ ಮಾಡಬಹುದು. ದೇವರ ಕೋಣೆಯಲ್ಲಿ ನೀವು ಹೊಸದಾಗಿ ಇರುವ ಯಾವುದಾದರೂ ಲಕ್ಷ್ಮಿ ದೇವಿಯ ಮೂರ್ತಿಯನ್ನು ಸ್ಥಾಪನೆ ಮಾಡಬಹುದು ಶ್ರೀಗಂಧದಿಂದ ನೀವು ತಿಲಕವನ್ನು ಇಟ್ಟು ಅಂದರೆ ಭಗವಂತನ ತಾಯಿ ಲಕ್ಷ್ಮಿ ದೇವಿಯ ಮೂರ್ತಿಗೆ ತಿಲಕವನ್ನು ಇಡಬೇಕು ಭಗವಂತನಾದ ಶ್ರೀ ಗಣೇಶ ಮತ್ತು ತಾಯಿ ಲಕ್ಷ್ಮಿ ದೇವಿಯ ಮಂತ್ರಗಳ ಜಪ ಮಾಡಿರಿ.

ಸ್ನೇಹಿತರೆ ಅಕ್ಷಯ ತೃತೀಯ ದಿನ ದಾನ ಧರ್ಮಗಳನ್ನು ಮಾಡುವುದು ತುಂಬಾನೇ ಶುಭ ಸಮಯ ಆಗಿರುತ್ತದೆ ಅವಶ್ಯಕತೆ ಇದ್ದವರಿಗೆ ನೀವು ದಾನವನ್ನು ಮಾಡಿರಿ ಅಂದರೆ ಅಕ್ಕಿ ಬೆಳ್ಳಿ ಸಕ್ಕರೆಗಳನ್ನು ದಾನ ಮಾಡಬಹುದು ಇದಲ್ಲದೆ ಸ್ನೇಹಿತರೆ ನೀವು ಬಟ್ಟೆ ಚಪ್ಪಲಿಗಳನ್ನು ಸಹ ದಾನ ಮಾಡಬಹುದಾಗಿದೆ ಒಂದು ಮಾಹಿತಿಯ ಪ್ರಕಾರ ಈ ದಿನ ಹೊಸ ಚಪ್ಪಲಿ ಆಗಲಿ ಹೊಸ ಬಟ್ಟೆಗಳನ್ನು ದಾನ ಮಾಡುವುದರಿಂದ ಮೋಕ್ಷಿತ ಪ್ರಾಪ್ತಿಯಾಗುತ್ತದೆ ಅಕ್ಷಯ ತೃತೀಯ ಸಮಯದಲ್ಲಿ ಹಸುಗಳಿಗೆ ಗೋಮಾತೆಗೆ ಹಸಿರುಮೆವುಗಳನ್ನು ತಿನ್ನಿಸುವ ವಿಷಯ ಶುಭವಾಗಿರುತ್ತದೆ ಎಲ್ಲವನ್ನು ಸಹ ನೀವು ತಿನಿಸಬಹುದು 2023 ಇಸವಿಯ ಅಕ್ಷಯ ತೃತೀಯ ದಿನಾಂಕವು

ಶನಿವಾರ ಏಪ್ರಿಲ್ 22 2023 ದಿನ ಇರುತ್ತದೆ ನೀವು ಸಮಯವನ್ನು ನೋಡುವುದಾದರೆ ಬೆಳಗ್ಗೆ 7 ಗಂಟೆ 49 ನಿಮಿಷದಿಂದ ಹಿಡಿದು 12 ಗಂಟೆ 29 ನಿಮಿಷದವರೆಗೆ ಇರುತ್ತದೆ ಇದರ ಅವಧಿ 4:00 30 ನಿಮಿಷದವರೆಗೆ ಇರುತ್ತದೆ .ಇನ್ನು ಅಕ್ಷಯ ತೃತೀಯ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಒಳ್ಳೆಯ ಸಮಯ ಮುಂಜಾನೆ ಏಳು ಗಂಟೆ 49 ನಿಮಿಷ ಹಿಡಿದು ಏಪ್ರಿಲ್ 23 5 ಗಂಟೆ 42 ನಿಮಿಷದವರೆಗೆ ಇರುತ್ತದೆ ಅಂದರೆ ಇದರ ಅವಧಿ 21 ಗಂಟೆ ಇದೆ. ಅಕ್ಷಯ ತೃತೀಯ ತಿಥಿ ಪ್ರಾರಂಭ ಏಪ್ರಿಲ್ 22 7 ಗಂಟೆ 49 ನಿಮಿಷಕ್ಕೆ ಶುರುವಾಗುತ್ತದೆ. ತೃತೀಯ ತಿಥಿ ಸಮಾಪ್ತಿ ಏಪ್ರಿಲ್ 23 ಮುಂಜಾನೆ ಏಳು ಗಂಟೆ 49 ನಿಮಿಷಕ್ಕೆ ಮುಗಿಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.