ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ

ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ

ನಮಸ್ಕಾರ ಸ್ನೇಹಿತರೇ, ಅಮಾವಾಸ್ಯೆ ದಿವಸ ಯಾವುದೇ ಶುಭ ಕಾರ್ಯಗಳನ್ನು ನಾವು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಅಷ್ಟೇ ಅಲ್ಲ ನಾವು ಏನೇ ಖರೀದಿ ಮಾಡಬೇಕಾದರೂ ಸಹ ಅಮಾವಾಸ್ಯೆಯ ದಿವಸ ಖರೀದಿ ಮಾಡಿದರೆ ಅದು ನಮಗೆ ಶುಭವನ್ನು ತಂದು ಕೊಡುವುದಿಲ್ಲ ಅದು ಯಾಕೆ ಎಂದರೆ ಅಮಾವಾಸ್ಯೆಯ ದಿವಸ ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ಉದಯ ಆಗುತ್ತಾರೆ ಈ ಕೃಷ್ಣ ಪಕ್ಷದಲ್ಲಿ ಚಂದ್ರ ಸ್ವಲ್ಪ ಸ್ವಲ್ಪವಾಗಿ ಪ್ರತಿನಿತ್ಯವಾಗಿ ಕಳಿತ ಕಳಿತ ಬರುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಹೀಗಾಗಿ ಅವನಿಗೆ 16 ಕಲೆಗಳಿವೆ ಎಂದು ಹೇಳುತ್ತೇವೆ ನಾವು 16 ಕಲೆ ಎಂದರೆ ಹದಿ ಅಮಾವಾಸ್ಯೆ ದಿವಸ 16ನೇ ಕಲೆಯೆಂದರೆ ಪೂರ್ಣ ಸೂರ್ಯನಲ್ಲಿ ಕಳೆದು ಹೋಗಿಬಿಡುತ್ತಾನೆ ಅದಕ್ಕೆ ಶಾಸ್ತ್ರ ಏನು ಹೇಳುತ್ತದೆ ಎಂದರೆ ಈ ರೀತಿಯಾಗಿ ಸೂರ್ಯ ಚಂದ್ರನಲ್ಲಿ ಕಳೆದು ಹೋದಾಗ ಭೂಮಿಗೆ ಚಂದ್ರನ ಬಲ ಇಲ್ಲದ ಹಾಗೆ ಆಗುತ್ತದೆ ನಾವು ಏನೆ ಮಾಡಬೇಕಾದರೂ ಒಳ್ಳೆಯ ಲಗ್ನಗಳಿರಬೇಕು ನಾವು ಕಾರ್ಯಗಳನ್ನು ಮಾಡುತ್ತೀವಿ ಎಂದರೆ ಒಳ್ಳೆಯ ಲಗ್ನಗಳೇ ಬೇಕು ಭೂಮಿಗೆ ಚಂದ್ರ ಬಲ ಇರಬೇಕು ತಾರಾ ಬಲಗಳಿರಬೇಕು ನಂತರ ಮನುಷ್ಯನಿಗೆ ವಿದ್ಯಾ ಬಲ ಇರಬೇಕು

ಅದರ ಜೊತೆಗೆ ದೈವ ಬಲ ಇದ್ದಾಗ ಮಾತ್ರ ನಾವು ಮಾಡುವಂತಹ ಕಾರ್ಯ ಯಶಸ್ಸನ್ನು ತಂದುಕೊಡುತ್ತದೆ ಅಮಾವಾಸ್ಯೆ ದಿವಸ ನಮಗೆ ಚಂದ್ರ ಬಲ ಇರುವುದಿಲ್ಲ ಹೀಗಿರಬೇಕಾದರೆ ಶುಭ ಕಾರ್ಯಗಳನ್ನು ನಾವು ಮಾಡಿದರೆ ಆ ಕಾರ್ಯಗಳಲ್ಲಿ ನಮಗೆ ಅಶುಭವಾಗಿ ಫಲವನ್ನು ತಂದುಕೊಡುತ್ತದೆ ಯಾವುದೇ ವಸ್ತುಗಳನ್ನು ನಾವು ಅಮಾವಾಸ್ಯೆಯ ದಿನ ಖರೀದಿ ಮಾಡಿದರು ಕೂಡ ಆ ವಸ್ತುಗಳಿಂದ ನಮಗೆ ಎಷ್ಟೋ ನಷ್ಟವೇ ಆಗುತ್ತದೆ ಎಂದು ಹೇಳಲಾಗುತ್ತದೆ

ಕೆಲವು ಮಹಿಳೆಯರು ಹೇಳುತ್ತಿದ್ದರು ಅಮಾವಾಸ್ಯೆ ದಿವಸ ಪ್ರಯಾಣ ಮಾಡುವುದು ಒಳ್ಳೆಯದಲ್ಲ ಮಾಡಬಾರದು ಎಂದು ಯಾಕೆಂದರೆ ಅವಘಡಗಳು ಸಂಭವಿಸುತ್ತವೆ ಅಮಾವಾಸ್ಯೆ ದಿವಸ ನಾವು ಏನಾದರೂ ಬಿದ್ದು ಪೆಟ್ಟುಗಳನ್ನು ಮಾಡಿಕೊಂಡರೆ ಅವು ನಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತವೆ ಎಂದು ಹೇಳಲಾಗುತ್ತದೆ ಹಾಗಾಗಿ ಅಮವಾಸ್ಯೆ ದಿನ ಬಿದ್ದರೆ ಇರುವ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಏಕ ಕಾಲದಲ್ಲಿ ಸೂರ್ಯ ಚಂದ್ರ ಇರುವುದರಿಂದ ಶುಭ ಕಾರ್ಯಗಳನ್ನು ಮಾಡಿದರೆ ಆ ಶುಭ ಕಾರ್ಯಗಳು ನಮಗೆ ಯಶಸ್ಸನ್ನು ತಂದುಕೊಡುವುದಿಲ್ಲ

ಆ ದಿನ ಹೆಣ್ಣು ಗಂಡು ಕೂಡ ಮಿಲನ ಮಾಡಬಾರದು ಎಂದು ಹೇಳಲಾಗುತ್ತದೆ ಅದಕ್ಕಾಗಿ ಅಮವಾಸೆ ದಿನ ಮನೆಯಲ್ಲಿ ಮಕ್ಕಳು ಜನಿಸಿದರೆ ಕುಹುಜನನ ಶಾಂತಿ ಮಾಡಬೇಕು ಯಾಕೆಂದರೆ ಚಂದ್ರ ಬಲವಿಲ್ಲದೆ ಮಕ್ಕಳು ಹುಟ್ಟಿದಾಗ ಆ ಮಕ್ಕಳಿಂದ ಮನೆಗೆ ಕೂಡ ಸ್ವಲ್ಪ ತೊಂದರೆ ಉಂಟಾಗುತ್ತದೆ ಮಕ್ಕಳ ಲಗ್ನದಲ್ಲಿ ಎಲ್ಲ ಶುಭ ಲಗ್ನಗಳಿದ್ದರೆ ಮಾತ್ರ ತೊಂದರೆ ಕಡಿಮೆಯಾಗುತ್ತದೆ

ಆ ಮಕ್ಕಳಲ್ಲಿ ಶುಭ ಲಗ್ನ ಇರಲಿಲ್ಲ ಎಂದರೆ ಮುಂದೆ ಹುಟ್ಟಿದ ಮಕ್ಕಳು ಮನೆಗೆ ಬಹಳನೇ ಕಷ್ಟವನ್ನು ತಂದು ಕೊಡುತ್ತಾರೆ ಇನ್ನು ಚತುರ್ದಶಿ ಯುಕ್ತವಾದ ಅಮಾವಾಸ್ಯೆ ಇರುತ್ತದೆಯಲ್ಲಾ ಅದನ್ನು ಸಿನಿವಾಲಿ ಎಂದು ಹೇಳುತ್ತೇವೆ ಅಂದರೆ ಆ ದಿನ ಹುಟ್ಟಿದ ಮಕ್ಕಳಿಗೂ ಕೂಡ ಸಿನಿವಾಲಿ ಜನನ ಶಾಂತಿ ಹೋಮವನ್ನು ಮಾಡಿಸಬೇಕು ಇದನ್ನು ಮಾಡಿಸಿದರೆ ಮುಂದೆ ಮಕ್ಕಳಿಗೆ ಅಭಿವೃದ್ಧಿಯಾಗುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ಣವಾಗಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.