ಅನಂತ ಪದ್ಮನಾಭ ದೇವಸ್ಥಾನದ ರಹಸ್ಯವೇನು ಗೊತ್ತಾ
ಅನಂತ ಪದ್ಮನಾಭಸ್ವಾಮಿ ದೇವಾಲಯ ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ ಈ ದೇವಾಲಯವು ಕೇರಳ ರಾಜಧಾನಿ ತಿರುವನಂತಪುರದಲ್ಲಿ ಇದೆ ಭಗವಾನ್ ವಿಷ್ಣುವಿನ 108 ದಿವ್ಯ ಸ್ಥಳಗಳಲ್ಲಿ ಒಂದಾಗಿರುವ ದ್ವಾರಸಮುದ್ರದಲ್ಲಿ ಕಮಲದ ಕೊಳದ ಮೇಲೆ ಶ್ರೀಹರಿಯು ವಿಶ್ರಮಿಸುವ ರೂಪವನ್ನು ನೋಡಬಹುದು ಕೆಲವು ವರ್ಷಗಳ ಹಿಂದೆ ಈ ದೇವಾಲಯದ ನೆಲಮಳಿಗೆಯಲ್ಲಿ ದೊರೆತ ಚಿನ್ನದಿಂದಾಗಿ ಈ ದೇವಾಲಯವು ಚರ್ಚೆಯ ವಿಷಯವಾಗಿತ್ತು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಈ ದೇವಾಲಯದ ಮೌಲ್ಯ ಹಲವು ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಅನೇಕ ದಂತ ಕಥೆಗಳಲ್ಲಿ ಈ ದೇವಾಲಯದ ಉಲ್ಲೇಖವಿದೆ ಬಲರಾಮನು ಭಗವಂತನನ್ನು ಆರಾಧಿಸಿದನೆಂದ ಉಲ್ಲೇಖಗಳು ಇದೆ ಕಲಿಯುಗ ಪ್ರಾರಂಭವಾದ ದಿನದಂದು ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಉಲ್ಲೇಖವಿದೆ ಆದರೆ ಈ ದೇವಾಲಯದ ಹಿನ್ನೆಲೆಯ ಬಗ್ಗೆ ನಿಖರವಾದ ದಾಖಲೆ ಇಲ್ಲ ವಿಷ್ಣು ವನ್ನು ಮೂರು ದ್ವಾರಗಳಲ್ಲಿ ದರ್ಶನ ಮಾಡಬೇಕು
ಸ್ವಾಮಿಯ ಮೂಲವನ್ನು ನಾವು ಬಾಗಿಲಿನಿಂದ ವೀಕ್ಷಿಸಲು ಸಾಧ್ಯವಿಲ್ಲ ತಲೆ,ಕೈ ಕಾಲುಗಳನ್ನು ಬೇರೆ ಬೇರೆ ಕೋಣೆಗಳಿಂದ ನೋಡಬೇಕು ತಿರುವನ್ಕೂರು ಮಹಾರಾಜ ರಾಜ ಮಾರ್ತಂಡನ ಆಳ್ವಿಕೆಯಲ್ಲಿ ಸ್ವಾಮಿಯ ವಿಗ್ರಹವನ್ನು ಸ್ಥಾಪಿಸಲಾಯಿತೂ ಆ ಸಮಯದಲ್ಲಿ ನಾಲ್ಕು ಸಾವಿರ ಕುಶಲಕರ್ಮಿಗಳು, 6,000 ಕಾರ್ಮಿಕರು ಮತ್ತು ನೂರು ಅನೆಗಳು ಆರು ತಿಂಗಳಗಳ ಕಾಲ ಕೆಲಸ ಮಾಡಿ ದೇವಾಲಯದಲ್ಲಿ ಅನೇಕ ಕಲಾ ಕೃತಿಗಳನ್ನು ಏರ್ಪಾಡು ಮಾಡಿದ್ದಾರೆ ಪದ್ಮನಾಭ ಸ್ವಾಮಿಯ ರಹಸ್ಯ ಕೋಣೆಗಳು 2011 ರಲ್ಲಿ ದೇವಾಲಯದ ಆಡಳಿತ ಮಂಡಳಿಯು ದೇವಾಲಯದ ನೆಲ ಮಳಿಗೆಯಲ್ಲಿ ಆರು ರಹಸ್ಯ ಕೋಣೆಗಳನ್ನು ಗುರುತಿಸಿ
ಆ ಕೋಣೆಗಳನ್ನು ತೆರೆಯಲು ಸುಪ್ರೀಂ ಕೋರ್ಟ್ ನಿರ್ಧಾರದ ಮೇರೆಗೆ 5 ಕೋಣೆಗಳನ್ನು ತೆರೆಯಲಾಯಿತು ಕೋಣೆಗಳಲ್ಲಿ ಅಪಾರ ಸಂಪತ್ತು ಕಂಡು ಬಂದಿದೆ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ A,B,C,D,E ಎಂದು ಐದು ಕೋಣೆಗಳನ್ನು ಹೆಸರಿಸಲಾಗಿದೆ ಮೊದಲನೆಯದಾಗಿ ಏ ಮತ್ತು ಬಿ ಕೊಠಡಿಗಳನ್ನು ತೆರೆಯಲಾಯಿತು ಅದರಲ್ಲಿ ಚಿನ್ನದ ಜಗ್ಗುಗಳು ಸಿಕ್ಕಿತು 340 ಚಿನ್ನದ ಕುಂಡಗಳು, 30 ಬೆಳ್ಳಿಯ ದೀಪಗಳು,ಶಿವನ ವಿಗ್ರಹಗಳು ಮತ್ತು ಇತರ ಚಿನ್ನದ ಆಭರಣಗಳು ಹೇರಳವಾಗಿ ಕಂಡುಬಂದಿತು
ಇದಲ್ಲದೆ ಒಂದಷ್ಟು ಚಿನ್ನದ ಬಳೆಗಳು, ಉಂಗುರಗಳು ಬರುತ್ತಲೇ ಇತ್ತು ಲಕ್ಷಾಂತರ ಕೋಟಿ ಸಂಪತ್ತು ದೇವಾಲಯದ ಉತ್ತರ ಭಾಗದಲ್ಲಿ ಡಿ ಮತ್ತು ಆಜ್ಞೆಯದಲ್ಲಿ ಕೊಠಡಿಯಲ್ಲಿ F ತೆರೆಯಲಾಯಿತು ಈ ಕೊಠಡಿಗಳಲ್ಲಿ ಸಾಕಷ್ಟು ಚಿನ್ನ ಮತ್ತು ವಜ್ರಗಳು ಕಂಡುಬಂದಿದ್ದು ಇವುಗಳ ಮೌಲ್ಯ ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಪದ್ಮನಾಭಸ್ವಾಮಿ ದೇವಾಲಯವು ದೇಶದಲ್ಲಿ ಅತ್ಯಂತ ಶ್ರೀಮಂತ ದೇವಾಲಯವಾಗಿದ್ದ ತಿರುವಲವನ್ನು ಹಿಂದಿಕ್ಕಿದೆ ದೇವಾಲಯದ ಆರು ನೆಲಮಳಿಗೆಗಳ ಪೈಕಿ ಈಗಾಗಲೇ ಐದು ನೆಲಮಾಳಿಗೆಗಳನ್ನು ತೆರೆಯಲಾಗಿದೆ
ಪತ್ತೆಯಾದ ಸಂಪತ್ತು ಸುಮಾರು ಐದು ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಆರನೆಯ ಕೊಠಡಿ ನಾಗಬಂದನ ಆರನೆಯ ಕೊಠಡಿಯನ್ನು ಇನ್ನೂ ತೆರೆಯಲಾಗಿಲ್ಲ ನಾಗ ಬಂಧನ ಹಾಕಿರುವುದರಿಂದ ತೆರೆಯಲು ಸಾಧ್ಯವಿಲ್ಲ ಎಂದು ಪಂಡಿತರು ತಿಳಿಸುತ್ತಾರೆ ಆ ಆರನೇ ಕೊಠಡಿ ಐದು ಕೊಠಡಿಗಳಿಗಿಂತ ಹೆಚ್ಚಿನ ಸಂಪತ್ತು ಹೊಂದಿದೆ ಎಂದು ಹೇಳಲಾಗುತ್ತದೆ ಆರನೇ ಕೋಣೆಯಲ್ಲಿ ಎಷ್ಟು ಸಂಪತ್ತು ಇದೆ ಎಂದು ಅನಂತಸ್ವಾಮಿಗೆ ಮಾತ್ರ ಗೊತ್ತಿರುವ ರಹಸ್ಯ