ರಾಜ ಮತ್ತು ಗುರುಕುಲ ಕಥೆ

ರಾಜ ಮತ್ತು ಗುರುಕುಲ ಕಥೆ

ಬಹಳ ಹಿಂದೆ ಒಂದು ರಾಜ್ಯವಿತ್ತು ರಾಜ್ಯವು ಚಿಕ್ಕದಾಗಿದ್ದರು ಪ್ರಬಲವಾಗಿತ್ತು ರಾಜ್ಯದಯವಂತ ಇನ್ನೊಬ್ಬರ ದುಃಖವನ್ನು ಕಂಡು ಸ್ಪಂದಿಸುತ್ತಿದ್ದ ಅವರ ದುಃಖಗಳನ್ನು ದೂರ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದ ಪ್ರಜೆಗಳು ತಮ್ಮ ರಾಜನನ್ನು ತುಂಬಾ ಪ್ರೀತಿಸುತ್ತಿದ್ದರು ರಾಜನಿಗೆ ಸಾಧು ಸಂತರನ್ನು ಕಂಡರೆ ವಿಶೇಷ ಗೌರವ ಅವರ ಮಾರ್ಗದರ್ಶನದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದ ಅವನ ರಾಜಧಾನಿಯ ಹತ್ತಿರದಲ್ಲಿ ಸಾಧುಗಳು ಒಬ್ಬರು ಇದ್ದರು ರಾಜನಿಗೆ ಅವರಲ್ಲಿ ವಿಶೇಷ ಪ್ರೀತಿ ಗೌರವ ಇತ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆಶ್ರಮ ಬೆಳೆದಂತೆ ಸಾಧು ಮಹಾರಾಜರ ಶಿಷ್ಯ ಸಂಪತ್ತು ಬೆಳೆಯಿತು ಎಲ್ಲರೂ ಸುಖ ಸಂತೋಷದಿಂದ ಇದ್ದರು ರಾಜ ಒಂದು ದಿನ ಸಾಧುಗಳ ಬಗ್ಗೆ ಯೋಚಿಸಿದ ಅವರು ರಾಜಧಾನಿಯಿಂದ ಬಹಳ ದೂರದಲ್ಲಿ ಇದ್ದಾರೆ ಆಶ್ರಮದಲ್ಲಿ ಶಿಷ್ಯರೂ ಯಾರಾದರೂ ಕಾಯಿಲೆಗೆ ಬಿದ್ದರೆ ಅವರನ್ನು ನೋಡಿಕೊಳ್ಳುವವರು ಯಾರು ಅವರಿಗೆ ಚಿಕಿತ್ಸೆ ಔಷಧ ಉಪಚಾರಗಳ ವ್ಯವಸ್ಥೆ ಹೇಗೆ ಸಾಧು ಮಹಾರಾಜರಿಗೆ ಇದರಿಂದ ತೊಂದರೆಯಾಗುತ್ತದೆ ಅವರಿಗೆ ಚಿಂತೆಯಾಗದಂತೆ ಏನಾದರೂ ವ್ಯವಸ್ಥೆ ಮಾಡಬೇಕು ಎಂದು ಯೋಚಿಸಿದ ರಾಜ

ವೈತನನಿಗೆ ಹೇಳಿ ಕಳುಹಿಸಿದ ನೀನು ಇನ್ನು ಮುಂದೆ ಸಾಧು ಮಹಾರಾಜರ ಆಶ್ರಮಕ್ಕೆ ಹೋಗು ಅಲ್ಲಿಯ ಶಿಷ್ಯರಿಗೆ ಚಿಕಿತ್ಸೆ ಔಷಧೂಪಚಾರಗಳನ್ನು ಮಾಡು ಅವರಿಗೆ ತೊಂದರೆ ಆಗಬಾರದು ಶಿವ ಭಕ್ತರಿಗೆ ತೊಂದರೆಯಾದರೆ ರಾಜವಂಶವು ನಾಶವಾಗುತ್ತದೆ ಎಂದು ಆಗ್ನೇ ಮಾಡಿದ ರಾಜನ ಆಗ್ನೇಯಂತೆ ರಾಜ ವೈದ್ಯ ಆಶ್ರಮದಲ್ಲಿ ಇದ್ದನು ಒಂದು ವಾರ ಕಳೆಯಿತು ಯಾರು ಅವನ ಬಳಿ ಚಿಕಿತ್ಸೆಗಾಗಿ,ಔಷದಕ್ಕಾಗಿ ಬರಲಿಲ್ಲ ಹೀಗೆ ತಿಂಗಳು ಕಳೆಯಿತು

ರಾಜ ವೈದ್ಯನಿಗೆ ಆಶ್ಚರ್ಯವಾಯಿತು ಆಶ್ರಮದಲ್ಲಿ ಯಾರಿಗೂ ಕಾಯಿಲೆ ಇರಲಿಲ್ಲ ಯಾರು ಅವನ ಬಳಿ ಔಷಧೂಪಚಾರಕ್ಕೆ ಬರಲಿಲ್ಲ ತುಂಬಾ ಬೇಸರ ಅನಿಸಿತು ಒಂದು ದಿನ ವೈದ್ಯ ಸಾಧುಗಳ ಬಳಿ ಬಂದು ತನ್ನ ಬೇಸರವನ್ನು ಹೊರಹಾಕಿದ ಯಾರೊಬ್ಬರ ಆರೋಗ್ಯವು ಇಲ್ಲಿ ಕೆಡದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದನು ಅವನ ಮಾತುಗಳನ್ನು ಕೇಳಿ ಸಾಧುಗಳು ನಕ್ಕರು ಅದೇನು ದೊಡ್ಡ ವಿಷಯವಲ್ಲ ಆಶ್ರಮದಲ್ಲಿ ಎಲ್ಲರೂ ಭೋಜನವನ್ನು ಸರಿಯಾಗಿ ಮಾಡುತ್ತಾರೆ ಪೂರ್ಣ ಹಸಿವು ಆಗುವವರೆಗೆ ಅವರು ಏನನ್ನು ತಿನ್ನುವುದಿಲ್ಲ

ಹಸಿವು ಇನ್ನು ಇದೆ ಅನ್ನುವಾಗಲೇ ತಮ್ಮ ಊಟವನ್ನು ಮುಗಿಸುತ್ತಾರೆ ಹೊಟ್ಟೆ ತುಂಬಿ ನೆಲದ ಮೇಲೆ ಹೊರಳಾಡುವವರೆಗೆ ಯಾರು ತಿನ್ನುವುದಿಲ್ಲ ಮಿತ ಆಹಾರದಿಂದ ಅವರು ಆರಾಮವಾಗಿ ಇದ್ದಾರೆ ಎಂದು ಆಶ್ರಮದಲ್ಲಿನ ರಹಸ್ಯವನ್ನು ಬಯಲು ಮಾಡಿದರು ರಾಜಾ ವೈದ್ಯ ಮತ್ತೆ ತನ್ನ ರಾಜ್ಯಧಾನಿಗೆ ಶ್ರೀಮಂತರನ್ನು ಹುಡುಕಿಕೊಂಡು ಹಿಂತಿರುಗಿದ್ದ

ಬಂಧುಗಳೇ ಈ ಪ್ರಪಂಚದಲ್ಲಿ ನಮಗೆ ಹೇಳಿರುವ ಅತಿ ದೊಡ್ಡ ಸುಳ್ಳು ಎಂದರೆ ನಮ್ಮ ದೇಹ ದುರ್ಬಲ, ಒಮ್ಮೆ ಅದು ಅಸ್ವಸ್ಥವಾದರೆ ಅದನ್ನು ಸರಿಪಡಿಸಲು ವೈದ್ಯರು ಬೇಕೇ ಬೇಕು ಎಂದು ಅಪಘಾತ ಅಥವಾ ದೊಡ್ಡ ದುರಂತ ಆದಾಗ ಆ ಕ್ಷಣಕ್ಕೆ ಚಿಕಿತ್ಸೆ ಬೇಕೇ ಬೇಕು ಆದರೆ ಮನುಷ್ಯರ ದೇಹ ನಾವು ಅಂದುಕೊಂಡಿರುವಷ್ಟು ದುರ್ಬಲವಲ್ಲ ಸ್ವಾಭಾವಿಕವಾಗಿ ದೇಹದಲ್ಲಿ ಆಗುವ ಏರುಪೇರುಗಳಿಗೆ ತಾನೇ ಸರಿಪಡಿಸಿಕೊಳ್ಳುವ ಸಾಮರ್ಥ್ಯ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.