ಬೆಚ್ಚಿ ಬೀಳಿಸುವಂತಿವೆ 2023ರ ಕಾಲಜ್ಞಾನಿ ಭವಿಷ್ಯವಾಣಿಗಳು

ಬೆಚ್ಚಿ ಬೀಳಿಸುವಂತಿವೆ 2023ರ ಕಾಲಜ್ಞಾನಿ ಭವಿಷ್ಯವಾಣಿಗಳು

ಪ್ರಳಯದ ಸಮಯದಲ್ಲಿ ಪ್ರಕೃತಿಯು ಸಂಪೂರ್ಣವಾಗಿ ನಾಶವಾಗುತ್ತದೆ ಪ್ರಪಂಚದಲ್ಲಿನ ಪ್ರತಿಯೊಂದು ಜೀವಿಗಳು ಸಾವನ್ನಪ್ಪುತ್ತವೆ. ಭೂಮಿಯು ಮುಳುಗಿ ಹೋಗುತ್ತದೆ ಎನ್ನುವುದು ಸಾಮಾನ್ಯವಾಗಿದೆ. ವಿಷ್ಣು ಪುರಾಣದ ಪ್ರಕಾರ ಯಾವುದೇ ಒಂದು ಯಾವುದೇ ಒಂದು ಕಾರಣದಿಂದ ಸಾಮೂಹಿಕ ಸಾವು ಸಂಭವಿಸಿದರೆ ಅದನ್ನು ಸಾಮಾನ್ಯ ಪ್ರಳಯ ಎಂದು ಕರೆಯಲಾಗುತ್ತದೆ

ಈ ಪ್ರಳಯದಿಂದಲೂ ಕೂಡ ಸಾಕಷ್ಟು ಜನರು ಸಾವನ್ನು ಒಪ್ಪುತ್ತಾರೆ ಇದರಿಂದ ಸಹ ಜನರು ದೊಡ್ಡ ಸಂಖ್ಯೆಯಲ್ಲಿ ಮರಣ ಹೊಂದುವುದರಿಂದ ಇದನ್ನು ಕೂಡ ಪ್ರಳಯ ಎಂದು ಪರಿಗಣಿಸಲಾಗಿದೆ ಕೊರೊನ ವಿಷಯದಲ್ಲಿ ಇದು ನಿಜ ಕೂಡ ಆಗಿದೆ ಪ್ರಪಂಚದ ಅಂತ್ಯವು ಬಹಳಷ್ಟು ಜನರಿಗೆ ಒಂದು ಕುತೂಹಲಕಾರಿ ವಿಷಯವಾಗಿದ್ದು

ಈ ವಿಶಾಲವಾದ ತೀರ್ಮಾನದ ಬಗ್ಗೆ ಯೋಚಿಸುವುದು ನಮ್ಮ ಮೆದುಳಿಗಿಂತ ಹೆಚ್ಚಾಗಿ ನಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತದೆ ಈಗಾಗಲೇ ಹಲವು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಜಗತ್ತು ಕೊನೆಗೊಳ್ಳುವ ಬಗ್ಗೆ ಹೇಳಿದ್ದಾರೆ ಇನ್ನೂ ಬಾಬಾ ವಂಗ ಕೂಡ 11 ವರ್ಷಗಳ ಹಿಂದೆ ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ ಅದರಲ್ಲಿ ಹಲವು ಭವಿಷ್ಯವಾಣಿಗಳು ನಿಜ ಎಂದು ಸಾಬೀತಾಗಿದೆ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2023 ರಲ್ಲಿ ಮೂರನೇ ಮಹಾಯುದ್ಧ ಸಂಭವಿಸಬಹುದು ಈ ಸಮಯದಲ್ಲಿ ಪರಮಾಣು ದಾಳಿಗಳು ಕೂಡ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಇದು ಭೂಮಿಯ ವಿನಾಶಕ್ಕೆ ಬಹಳಷ್ಟು ಕಾರಣವಾಗಬಹುದು

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ತಜ್ಞರು ಬಾಬವೆಂಗ ಅವರ ಭವಿಷ್ಯವಾಣಿ ನಿಜ ಆಗುವ ಸಾಧ್ಯತೆ ಇದೆ ಮತ್ತು ಮುಂದಿನ ವರ್ಷ ಇದು ಮೂರನೇ ಮಹಾಯುದ್ಧದ ರೂಪವನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ ಬಾಬಾ ವಂಗ ಅವರ ಭವಿಷ್ಯವಾಣಿಯ ಪ್ರಕಾರ 2023ರಲ್ಲಿ ಒಂದು ಪ್ರಮುಖ ಖಗೋಳ ಘಟನೆ ನಡೆಯಲಿದೆ ಈ ಘಟನೆಯ ಬಳಿಕ ಭೂಮಿಯು ತನ್ನ ಕಕ್ಷೆಯನ್ನು ಬದಲಿಸಬಹುದು ಮತ್ತು ಭೂಮಿಯ ಮೇಲೆ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಈಗ ಗೋಳ ಘಟನೆಯೂ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಬಾಬವಂಗ ಅವರು ಹೇಳಿದ್ದಾರೆ

ಬಾಬಾ ವಂಗ ಅವರು 2023ರಲ್ಲಿ ಜೈವಿಕ ಶಾಸ್ತ್ರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಆದರೆ ಈ ದಾಳಿಯನ್ನು ಯಾರು ನಡೆಸುತ್ತಾರೆ ಮತ್ತು ಯಾರ ಮೇಲೆ ದಾಳಿ ನಡೆಸುತ್ತಾರೆ ಎಂಬ ಕುರಿತು ಅವರು ಮಾಹಿತಿ ನೀಡಿಲ್ಲ ಇದರೊಂದಿಗೆ ಸೌರವ್ಯೂಹದ ಬಿರುಗಾಳಿಯಂದಿಗೂ ಭಾಭವಂಗ ಅವರು ಭವಿಷ್ಯವಾಣಿ ನುಡಿದಿದ್ದಾರೆ ಇದರ ಹೊರತಾಗಿ ಏಲಿಯನ್ ಗಳು ಭೂಮಿಗೆ ಬರಬಹುದು ಎನ್ನುವುದು ಇವರ ಅತ್ಯಂತ ಭಯಾನಕ ಭವಿಷ್ಯ ವಂಗಾ ಅವರ ಪ್ರಕಾರ ಜಗತ್ತಿನಲ್ಲಿ ಕತ್ತಲೆ ಆವರಿಸುತ್ತದೆ ಮುಂದೆ ಅನ್ಯಜೀವಿಗಳು ಭೂಮಿಗೆ

ಬಂದರೆ ಅನೇಕರ ಸಾವು ಸಂಭವಿಸುತ್ತದೆ ಎಂದು ಅವರು ಹೇಳಿದ್ದಾರೆ ಬಾಬಾ ವಂಗ ಅವರ ಭವಿಷ್ಯವಾಣಿಯ ಪ್ರಕಾರ 2023ರಲ್ಲಿ ಪ್ರಯೋಗಾಲಯಗಳಲ್ಲಿ ಶಿಶುಗಳನ್ನು ಬೆಳೆಸಬಹುದು ಪ್ರಯೋಗಾಲಯಗಳಲ್ಲಿ ಶಿಶುಗಳು ಹುಟ್ಟುವ ಭವಿಷ್ಯವನ್ನು ಬಾಬಾ ವಂಗ ಅವರು ಹೇಳಿದ್ದಾರೆ 1565 ರಲ್ಲಿ ನಿಧನರಾದ ಫ್ರೆಂಚ್ ಜ್ಯೋತಿಷಿ ಕೊನೆ ಉಸಿರುಳಿವ ಮುನ್ನ ಹಲವಾರು ಭವಿಷ್ಯವಾಣಿಗಳನ್ನು ನುಡಿದಿದ್ದರು ಮತ್ತು ನಾಸ್ರೊಡೊಮಸ್ ಅವರ ಅಭಿಮಾನಿಗಳ ಪ್ರಕಾರ ಇವರ 70% ಹೆಚ್ಚು ಭವಿಷ್ಯವಾಣಿಗಳು ನಿಜವಾಗಿವೆ

2023ರಲ್ಲಿ ಆಹಾರ ಬಿಕ್ಕಟ್ಟನ್ನು ಎದುರಿಸುವುದಕ್ಕಾಗಿ ಮಾನವರು ಹಲವಾರು ನರಭಕ್ಷಕರಾಗಿರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ ಜೇನುತುಪ್ಪವು ಮೇಣಬತ್ತಿಯ ಮೇಣಕ್ಕಿಂತ ದುಬಾರಿಯಾಗುತ್ತದೆ ಎಂದು ಅವರು ಬರೆದಿದ್ದಾರೆ ಜಾಗತಿಕ ತಾಪಮಾನವು 223ರಲ್ಲಿ ಹೆಚ್ಚಾಗುತ್ತದೆ ಮತ್ತು ಇದು ಸಮುದ್ರ ಮಟ್ಟದಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಗಬಹುದು ಎಂದು ನಾಸ್ಟ್ರೋಮಸ್ ಭವಿಷ್ಯ ನುಡಿದಿದ್ದಾರಂತೆ
ಇನ್ನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.