ಬಿಳಿ ಕೂದಲು ಕಪ್ಪಾಗಲು ಈ ಎಲೆ ಇದ್ದರೆ ಸಾಕು

ಬಿಳಿ ಕೂದಲು ಕಪ್ಪಾಗಲು ಈ ಎಲೆ ಇದ್ದರೆ ಸಾಕು

ಬಿಳಿ ಕೂದಲಿನ ಸಮಸ್ಯೆ ವಯಸ್ಸಾದ ಮೇಲೆ ಕಾಡುತ್ತಿತ್ತು ಇತ್ತೀಚೆಗೆ ಮಕ್ಕಳಿಗೆ ಸಣ್ಣ ವಯಸ್ಸಿಗೆ ಬಿಳಿ ಕೂದಲು ಆಗುತ್ತಿದೆ ಕೂದಲು ಬೆಳೆಯುವಾಗ ಅದು ಹೊರಗೆ ಬರಲು ಕಪ್ಪಾಗುವುದಕ್ಕೆ ಅಲ್ಲಿ ಮೆಲೋನಿಯಂ ಎಂಬ ದ್ರವ ಇರುತ್ತದೆ, ತಲೆಯ ಕೂದಲಿನ ಬುಡದ ಒಳಗೆ ಇರುತ್ತದೆ ಕೂದಲು ಹೊರಗೆ ಬರುತ್ತಿರುವಾಗ ಕಪ್ಪಾಗಿ ಇರುವಂತಹ ದ್ರವ ಕೂದಲಿಗೆ ಕಪ್ಪು ಬಣ್ಣವಾಗಿ ಮಾಡಿ ಹೊರಗೆ ಕಳಿಸುತ್ತದೆ ಆದರೆ ತಲೆಯ ಬುಡದಲ್ಲಿ ಒಂದೊಂದು ಭಾಗದಲ್ಲಿ ಈ ದ್ರವ ಇರುವುದಿಲ್ಲ ಆ ಸಂದರ್ಭದಲ್ಲಿ ತಲೆಕೂದಲು ಬೆಳ್ಳಗಾಗುತ್ತದೆ ಮೆಲಿನಿಯಂ ಅಂಶ ಅದಕ್ಕೆ ಸೇರುವುದರಿಂದ ಕೂದಲು ಕಪ್ಪಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬಾಲ್ಯಾವಸ್ಥೆಯಲ್ಲಿ ಯವ್ವನ ಅವಸ್ಥೆಯಲ್ಲಿ ಇರುವಾಗ ಅದು ಕ್ರಿಯಾಶೀಲವಾಗಿ ಇರುತ್ತದೆ ವಯಸ್ಸಾದಂತೆ ಮೆದುಳಿಗೆ ಸರಿಯಾಗಿ ಆಮ್ಲಜನಕ ಸಪ್ಲೈ ಆಗದೆ 60ರ ವಯಸ್ಸಿನಲ್ಲಿ ಬಿಳಿ ಕೂದಲಾಗುತ್ತದೆ ಆದರೆ ಈಗಿನ ಕಾಲದಲ್ಲಿ 30ರ ವಯಸ್ಸಿನಲ್ಲಿಯೇ ಈ ಸಮಸ್ಯೆ ಕಂಡು ಬರುತ್ತದೆ ಇದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಆಹಾರ ಪದ್ಧತಿ ನಮ್ಮ ಮೆದುಳಿಗೆ ಬೇಕಾಗಿರುವಂತಹ ಜೀವ ಸತ್ವಗಳು ಇಲ್ಲ ಫಾಸ್ಟ್ ಫುಡ್ ಹೊರಗಿನ ಆಹಾರಗಳಿಂದ ಈ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತಿದೆ ಇದರಿಂದಾಗಿ ಮೆದುಳಿನಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ

ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಕೂದಲು ಬೆಳ್ಳಗಾಗುತ್ತದೆ ಇದಕ್ಕಾಗಿ ಹೊರಗಿನ ಆಹಾರ ಬಿಡಬೇಕು,ಟೀ,ಕಾಫಿ ಮದ್ಯಪಾನ ಎಲ್ಲವನ್ನು ಬಿಡಬೇಕು ಇದಕ್ಕಾಗಿ ಪ್ರಕೃತಿದತ್ತವಾದ ಮನೆ ಮದ್ದು ಎಂದರೆ ಒಳ್ಳೆಯ ಹಣ್ಣು,ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ನೂರು ವರ್ಷದವರೆಗೂ ಕೂದಲು ಬೆಳ್ಳಗಾಗಬಾರದು ಕಪ್ಪಾಗಿ ಇರಬೇಕೆಂದರೆ ಶಿರ್ಶಾಸನ ಮಾಡಬೇಕು ಕಪಾಲ ಬಾತಿ ಮಾಡಿ, ನಾಡಿ ಶೋಧನ, ಬ್ರಾಹ್ಮರಿ ಇವೆಲ್ಲ ವ್ಯಾಯಾಮಗಳನ್ನು ಮಾಡಿ ಮೆದುಳು ಪ್ರಸನ್ನವಾಗುತ್ತದೆ

ಕೂದಲು ಬೆಳ್ಳಗಾಗುತ್ತಿದೆ ಎಂದು ಚಿಂತಿಸಬೇಡಿ ಕೂದಲು ಬೆಳ್ಳಗಾಗುತ್ತಿದೆ ಎಂದು ಯೋಚನೆ ಮಾಡಿ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಾರೆ ಜನರು ಸಣ್ಣ ಪುಟ್ಟ ಸಮಸ್ಯೆಗಳಿಗೆ ಜೀವನವನ್ನೇ ಕಳೆದುಕೊಳ್ಳುತ್ತಾರೆ ವಯಸ್ಸಾದವರು ತಲೆ ಕೂದಲು ಬೆಳ್ಳಗಾದರೆ ಏನು ಯೋಚನೆ ಮಾಡಬೇಡಿ ಆದರೆ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಆದರೆ ಈ ಮನೆ ಮದ್ದನ್ನು ಅನುಸರಿಸಿ ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿ ಸ್ನಾನ ಮಾಡಿ ಸೀಗೆಕಾಯಿ ಪುಡಿ ಇಂದ ತಲೆ ತೊಳಯಬೇಕು ಕೆಮಿಕಲ್ ತುಂಬಿದ ಬಣ್ಣಗಳನ್ನು ಹಾಕುವುದು ಬಹಳ ಅಪಾಯಕಾರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.