ದಾಸವಾಳ ಗಿಡ ನಿಮ್ಮ ಮನೆಯಲ್ಲಿ ಇದ್ದರೆ ತಪ್ಪದೇ ತಿಳಿಯಲೇಬೇಕಾದ ವಿಷಯ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮಗೆ ಗೊತ್ತಾ ಸಂಜೀವಿನಿಯನ್ನು ನಾವು ಸೇವನೆ ಮಾಡಿದರೆ ನಮಗೆ ಯಾವುದೇ ರೀತಿಯ ಅನಾರೋಗ್ಯ ಕಾಡುವುದಿಲ್ಲ ಮುಪ್ಪು ಬರುವುದಿಲ್ಲ ಕೊನೆಗೆ ಸಾವು ಕೂಡ ಬರುವುದಿಲ್ಲ ಎಂದು ಹಲವಾರು ರೀತಿಯ ವೇದ ಮತ್ತು ಪುರಾಣಗಳಲ್ಲಿ ನಾವು ಕೇಳಿದ್ದೇವೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಆದರೆ ಅಂತಹ ಸಂಜೀವಿನಿ ಈಗ ಇದಿಯೋ ಇಲ್ಲವೋ ಎಂಬುದು ಯಾರಿಗೂ ಕೂಡ ತಿಳಿದಿಲ್ಲ ಆದರೆ ಸಂಜೀವಿನಿಯಂತೆ ಕಾರ್ಯ ನಿರ್ವಹಿಸಬಲ್ಲ ಹಲವಾರು ರೀತಿಯ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳು ನಮ್ಮಲ್ಲಿವೆ ಅಂತಹ ಆಯುರ್ವೇದ ಸಸ್ಯಗಳಲ್ಲಿ ಒಂದಾಗಿರುವಂತಹ ಸಸ್ಯ ಯಾವುದೆಂದರೆ ಅದು ದಾಸವಾಳ ಸಸ್ಯ ಹೌದು ಸ್ನೇಹಿತರೆ ನಮ್ಮ ಕೈತೋಟದಲ್ಲಿ ಅಥವಾ ಮಹಡಿ ಮೇಲೆ ಸುಲಭವಾಗಿ ಬೆಳೆಸಲು ಸಾಧ್ಯವಾಗುವಂತಹ ದಾಸವಾಳವು ಸಾಮಾನ್ಯವಾಗಿ
ಈ ನಾವು ಹೂ ಗಿಡವನ್ನು ಪೂಜೆಗೆ ಬಳಕೆ ಮಾಡುತ್ತೇವೆ ಆದರೆ ಈ ಗಿಡದಿಂದ ನಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಪ್ರಯೋಜನಗಳಿವೆ ಹಾಗಾಗಿ ಈ ದಿನ ದಾಸವಾಳ ಹೂ ಗಿಡದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳಾಗುತ್ತವೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಬ್ಬರಿಗಾದರೂ ಮತ್ತು ಬಿಪಿ ರೋಗ ಸಾಮಾನ್ಯವಾಗಿ ಇದ್ದೇ ಇರುತ್ತದೆ ಅಂತವರಿಗೆ ಈ ದಾಸವಾಳದ ಹೂವು ತುಂಬಾನೇ ಪ್ರಯೋಜನವಾಗುತ್ತದೆ ಹೌದು ಸ್ನೇಹಿತರೆ ಈ ದಾಸವಾಳದ ಹೂಗಳಿಂದ ಚಹಾವನ್ನು ತಯಾರು ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಲಾಭವಾಗುತ್ತದೆ
ಈ ದಾಸವಾಳ ಹೂಗಳಿಂದ ತಯಾರು ಮಾಡಿರುವಂತಹ ಚಹಾವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ಮತ್ತು ಕಲ್ಮಶಗಳು ಹೊರ ಹೋಗುತ್ತವೆ ಮತ್ತು ಈ ಗಿಡದ ಹೂವಿನಿಂದ ತಯಾರು ಮಾಡಿದ ಚಹಾವನ್ನು ಕುಡಿಯುವುದರಿಂದ ಬಿಪಿ ಕೂಡ ಕಡಿಮೆಯಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆ ಅಧಿಕವಾಗಿದ್ದರೆ ರಕ್ತದಲ್ಲಿರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದರಿಂದ ಸಕ್ಕರೆ ಕಾಯಿಲೆ ಕೂಡ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ ಮತ್ತು
ಈ ದಾಸವಾಳದಲ್ಲಿ ಕೆಂಪು ದಾಸವಾಳ ಹಳದಿ ದಾಸವಾಳ ಹಾಗೂ ಬಿಳಿ ದಾಸವಾಳ ಸಿಗುತ್ತದೆ ಇದರಲ್ಲಿ ಬಿಳಿ ದಾಸವಾಳ ಚಹಾವನ್ನು ತಯಾರು ಮಾಡಲು ಸೂಕ್ತವಾಗಿರುತ್ತದೆ ಇದಷ್ಟೇ ಅಲ್ಲದೆ ಈ ಬಿಳಿ ದಾಸವಾಳವನ್ನು ಔಷಧಿಯಾಗಿ ಹೆಚ್ಚು ಬಳಕೆ ಮಾಡುತ್ತಾರೆ ಇದರಲ್ಲಿರುವಂತಹ ವಿಟಮಿನ್ ಸಿ ಹಾಗೂ ಕಬ್ಬಿಣದ ಅಂಶವು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಇನ್ನು ಈ ಚಹಾವನ್ನು ತಯಾರು ಮಾಡುವುದು ಹೇಗೆ ಎಂದು ನೋಡುವುದಾದರೆ ಮೊದಲಿಗೆ ಒಂದು ಲೋಟ ಕುದಿಯುವ ನೀರಿನಲ್ಲಿ ದಾಸವಾಳ ಹೂವಿನ ದಳವನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ತಣ್ಣಗಾದ ಮೇಲೆ ಕುಡಿಯಿರಿ ಇದನ್ನು ಕುಡಿಯುವುದರಿಂದ ನಿಮ್ಮ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ ಜೊತೆಗೆ ನೀವು ಇಡೀ ದಿನ ಚೈತನ್ಯದಿಂದ ಇರುತ್ತೀರಿ ಹಾಗೇನೇ ಇದನ್ನು ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಲಾಭಗಳು ಸಿಗುತ್ತವೆ
ಇನ್ನು ಉರಿ ಮೂತ್ರ ಸಮಸ್ಯೆ ಇದ್ದವರು ಈ ಬಿಳಿ ದಾಸವಾಳ ಹೂವಿನ ರಸಕ್ಕೆ ಕಲ್ಲು ಸಕ್ಕರೆ ಮತ್ತು ಹಾಲು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಸಮಸ್ಯೆ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ ಇನ್ನು ರಕ್ತಹೀನತೆಯ ಸಮಸ್ಯೆ ಇದ್ದವರಿಗೆ ಕೂಡ ಇದು ತುಂಬಾನೇ ಒಳ್ಳೆಯದು ಕೆಂಪು ದಾಸವಾಳ ಹೂವಿನ ದಳವನ್ನು ಒಣಗಿಸಿ ಚೂರ್ಣದ ರೂಪದಲ್ಲಿ ಸೇವನೆ ಮಾಡುತ್ತಾ ಬಂದರೆ ರಕ್ತ ಶುದ್ಧಿಯಾಗುತ್ತದೆ ಜೊತೆಗೆ ರಕ್ತದಲ್ಲಿ ಕಬ್ಬಿನಾಂಶ ಕೂಡ ಹೆಚ್ಚಾಗುತ್ತದೆ
ಇದಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲನ್ನು ಕೂಡ ನಿಯಂತ್ರಣ ಮಾಡುತ್ತದೆ ಅದಕ್ಕಾಗಿ ನೀವು ಈ ದಾಸವಾಳ ಹೂವನ್ನು ಒಣಗಿಸಿ ಪುಡಿಮಾಡಿ ಇದನ್ನು ನಿತ್ಯವೂ ಒಂದು ಚಮಚದಷ್ಟು ಸೇವನೆ ಮಾಡುತ್ತಾ ಬಂದರೆ ರಕ್ತದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತದೆ ಇದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಇನ್ನು ಯಾರಿಗೆ ತಲೆ ಕೂದಲು ಉದುರುವ ಸಮಸ್ಯೆ ಇರುತ್ತದೆಯೋ ಮತ್ತು ತಲೆ ಹೊಟ್ಟಿನ ಸಮಸ್ಯೆ ಇರುತ್ತದೆಯೋ ಅಂತವರು ದಾಸವಾಳದ ಹೂವನ್ನು ಉತ್ತಮ ಮನೆಮದ್ದಾಗಿ ಬಳಕೆ ಮಾಡಬಹುದು ಯಾವ ರೀತಿಯಾಗಿ ಬಳಕೆ ಮಾಡಬೇಕು ಎಂದು ತಿಳಿಯುವುದಾದರೆ ಈ ದಾಸವಾಳದ ಹೂವನ್ನು ಸಂಗ್ರಹ ಮಾಡಿಟ್ಟುಕೊಂಡು
ನೆರಳಿನಲ್ಲಿ ಒಣಗಿಸಿ ನಂತರ ಅದು ಸಂಪೂರ್ಣ ಒಣಗಿದ ನಂತರ ಅಂದರೆ ಮುಟ್ಟಿದರೆ ಸ್ವಲ್ಪ ಪುಡಿಪುಡಿಯಾಗಬೇಕು ಆ ರೀತಿ ಒಣಗಿದ ನಂತರ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ನಿಮಗೆ ಬೇಕಾಗಿರುವಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ತೆಗೆದುಕೊಂಡಿರುವಂತಹ ಕೊಬ್ಬರಿ ಎಣ್ಣೆಗೆ ದಾಸವಾಳವನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದನ್ನು ಶೋಧಿಸಿಕೊಂಡು ವಾರದಲ್ಲಿ ಮೂರು ಬಾರಿ ಉಪಯೋಗ ಮಾಡುವುದರಿಂದ ಕೂದಲು ಉದುರುವಂತಹ ಸಮಸ್ಯೆ ಕಡಿಮೆಯಾಗುತ್ತದೆ ಜೊತೆಗೆ ತಲೆ ಹೊಟ್ಟಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಹಾಗೆ ನೈಸರ್ಗಿಕವಾಗಿ ಕೂದಲು ಕಪ್ಪಾಗಿ ಬೆಳೆಯಲು ನಿಮಗೆ ಸಹಾಯ ಮಾಡುತ್ತದೆ.