2023 ಯಾವೆಲ್ಲ ರಾಶಿಗಳಿಗೆ ಮನೆ, ಆಸ್ತಿ, ವಾಹನ, ಭೂಮಿ ಮದುವೆ ಯೋಗ ಇದೆ

2023 ಯಾವೆಲ್ಲ ರಾಶಿಗಳಿಗೆ ಮನೆ, ಆಸ್ತಿ, ವಾಹನ, ಭೂಮಿ ಮದುವೆ ಯೋಗ ಇದೆ?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2023 ರಲ್ಲಿ ಸ್ವಂತ ಮನೆ ವಾಹನದ ಯೋಗ ಯಾವ ಯಾವ ರಾಶಿಯವರಿಗೆ ಇದೆ ಕಂಕಣ ಭಾಗ್ಯ ಯಾವ ರಾಶಿಯವರಿಗೆ ಕೂಡಿಬರುವಂತಹ ಸುಖಾಲ ಬರಲಿದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ 2023ರಲ್ಲಿ ಅಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನೂ ಒಂದು ತಿಂಗಳು ಕಳೆದರೆ ಹೊಸವರ್ಷ ನಮಗೆ ಹಿಂದು ಪಂಚಾಂಗದಲ್ಲಿ ಯುಗಾದಿಯನ್ನು ನಾವು ಹೊಸ ವರ್ಷವಾಗಿ ಗಣನೆಗೆ ತೆಗೆದುಕೊಳ್ಳುತ್ತೇವೆ ಆದರೆ ವರ್ಷದ ಮೊದಲ ತಿಂಗಳು ಎಂದು ಜನವರಿಯಲ್ಲಿ ನಾವು ವರ್ಷದ ಮೊದಲ ತಿಂಗಳಾಗಿ ಆಚರಣೆಯನ್ನು ಮಾಡುತ್ತೇವೆ ಹಾಗಾಗಿ ಕೆಲವರು ಹೊಸ ವರ್ಷ ಎಂದು ಜನವರಿಯನ್ನು ಕರೆಯುತ್ತಾರೆ ಆದರೆ ಹಿಂದು ಪಂಚಾಂಗದಲ್ಲಿ ಯುಗಾದಿ ಹಬ್ಬವನ್ನು ನಾವು ಹೊಸ ವರ್ಷವೆಂದು ಕರೆಯುತ್ತೇವೆ ಆದರೂ ಕೂಡ ಈ ಬಾರಿ 2023

ಇನ್ನೊಂದು ತಿಂಗಳು ನಾವು ಕಳೆದರೆ ಈ ಹೊಸ ವರ್ಷಕ್ಕೆ ಕಾಲಿಡುತ್ತೇವೆ ಪ್ರತಿ ಬಾರಿಯೂ ಕೂಡ ಹೊಸ ವರ್ಷ ಆರಂಭವಾಗುತ್ತಿದೆ ಎಂದು ಹೇಳಿದರೆ ಈ ವರ್ಷವಾದರೂ ನಾವು ಅಂದುಕೊಂಡ ಕನಸು ಈಡೇರಲಿ ಎಂದು ನಾವು ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಇನ್ನಾದರೂ ನಮ್ಮ ಪಾಲಿಗೆ ಅದೃಷ್ಟವನ್ನು ಕೊಡಿ ಸ್ವಾಮಿ ಎಂದು ನಾವು ದೇವರನ್ನು ಕೇಳಿಕೊಳ್ಳುತ್ತೇವೆ

ಅದೇ ರೀತಿ 2023ರಲ್ಲಿ ಕೂಡ ಈ ರಾಶಿಯವರಿಗೆ ಅವರು ಕಂಡಂತಹ ಕನಸು ನನಸಾಗುವ ಸಾಧ್ಯತೆ ಇದೆ ಅಂದರೆ ಅವರ ಪ್ರಯತ್ನ ಇದ್ದರೆ ಮಾತ್ರ ಯಾಕೆಂದರೆ ಯಾವುದೇ ಕನಸು ನಮಗೆ ಈಡೇರಬೇಕು ಎಂದರು ಅಲ್ಲಿ ನಮ್ಮ ಪ್ರಯತ್ನ ಕೂಡ ಇರಲೇಬೇಕು ಪ್ರಯತ್ನವಿಲ್ಲದೆ ನಾವು ಕನಸನ್ನೇ ಕಾಣಬಾರದು ಆ ಕನಸು ಖಂಡಿತವಾಗಿಯೂ ನನಸಾಗುವುದಿಲ್ಲ ಅದರಲ್ಲೂ ವಿಶೇಷವಾಗಿ ಸ್ವಂತ ಮನೆ ವಾಹನ ಖರೀದಿ ಅಂತಹ ಯೋಗಗಳು

ಈ ರಾಶಿ ಅವರಿಗೆ ಬರುತಿದೆ ಎಷ್ಟೋ ಬಾರಿ ನಮ್ಮ ಕೈಯಲ್ಲಿ ದುಡ್ಡಿದ್ದರೂ ಕೂಡ ಮನೆಯನ್ನು ತೆಗೆದುಕೊಳ್ಳಲು ಆಗುವುದಿಲ್ಲ ಇಷ್ಟಪಟ್ಟರು ಕೂಡ ನಮ್ಮ ಹತ್ತಿರ ದುಡ್ಡಿದ್ದರೂ ಕೂಡ ಒಂದು ವಾಹನವನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಯಾಕೆಂದರೆ ಆ ಶುಭಯೋಗಗಳು ನಮಗೆ ಇರದೇ ಇರುವಂತಹ ಕಾರಣ ನಮಗೆ ದುಡ್ಡಿದ್ದರೂ ಕೂಡ ಆ ಕೆಲಸ ನಮ್ಮಿಂದ ಆಗುತ್ತಿರುವುದಿಲ್ಲ ಆ ಕಾಲ ಬಂದಾಗ ಮಾತ್ರ ಆ ಯೋಗ ನಮಗೆ ಬರುವಂಥದ್ದು ಹಾಗಾಗಿ ಈ 2023ರಲ್ಲಿ ಈ ರಾಶಿಯವರಿಗೆ ವಿಶೇಷವಾಗಿ ಅನುಗ್ರಹ ದೊರೆಯುತ್ತದೆ ಎಂದು ಹೇಳಬಹುದು

ಈ ರಾಶಿಯವರು ಕಂಡಂತಹ ಎಲ್ಲಾ ಕನಸುಗಳು 2023ರಲ್ಲಿ ಈಡೇರುತ್ತದೆ ನಿಮ್ಮ ಪ್ರಯತ್ನ ಇದ್ದರೆ ನಿಮಗೆ ಹೊಸ ಮನೆ ಇರಬಹುದು ಹೊಸ ಕಾರು ಇರಬಹುದು ಅಥವಾ ಒಂದು ಜಾಗವನ್ನು ಖರೀದಿ ಮಾಡುವಂತಹ ಯೋಗವು ಕೂಡ 2023ರಲ್ಲಿ ಇದೆ ಹಿಂದೆಂದೂ ಕಾಣದಂತಹ ಆರ್ಥಿಕ ಸ್ಥಿತಿ ಈ ರಾಶಿಯವರಿಗೆ ಉಂಟಾಗುತ್ತಿದೆ ಈ ರಾಶಿಯವರ ಮೇಲೆ ಶನಿ ದೇವರ ವಿಶೇಷ ಕೃಪೆ

ಈ ವರ್ಷ ಇರುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಇನ್ನು ಮದುವೆಯಾಗದೆ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಸಮೃದ್ಧಿಯ ಜೀವನ ನಿಮ್ಮದಾಗುತ್ತದೆ ಎಂದು ಹೇಳಬಹುದು ಈ ಎಲ್ಲಾ ಯೋಗವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನು ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.