ಧನಸ್ಸು ರಾಶಿ ಭವಿಷ್ಯ.

Featured Article

ಧನಸ್ಸು ರಾಶಿ ಭವಿಷ್ಯ.

ಧನಸ್ಸು ರಾಶಿ ಮೇಷ ರಾಶಿಯವರಿಗೆ ಯಾವೆಲ್ಲಾ ಲಾಭ ಇದೆ ಅಂತ ನೋಡೋಣ ಧನಸ್ಸು ರಾಶಿ ಮತ್ತು ಸಾಮಾನ್ಯ ಚಿಹ್ನೆಯಾಗಿದ್ದು ಗುರುವಿನ ಅಡೆತನದಲ್ಲಿ ಇದೆ ಈ ರಾಶಿ ಅಡಿಯಲ್ಲಿ ಜನಿಸಿದವರು ಹೆಚ್ಚು ಆಧ್ಯಾತ್ಮಿಕ ಮತ್ತು ವ್ಯವಸ್ಥಿತರಾಗಿರುತ್ತಾರೆ ಅವರು ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಕ್ಕೆ ಸಿದ್ಧರಾಗಿರುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ತಮ್ಮ ಕೌಶಲ್ಯಗಳನ್ನು ಕೂಡ ಅವರು ಸಾಬೀತು ಪಡಿಸುತ್ತಾರೆ ಧನಸ್ಸು ರಾಶಿಯಲ್ಲಿ ಜನಿಸಿದವರು ಸ್ವತಃ ಸ್ವಲ್ಪ ಧನಸ್ಸು ರಾಶಿಯಲ್ಲಿ ಜನಿಸಿದವರು ಸ್ವಭಾವತಹ ಹೆಚ್ಚು ತತ್ವವನ್ನು ಹೊಂದಿದ್ದಾರೆ ಮತ್ತು ಅವರ ಜೀವನದಲ್ಲಿ ಅದೇ ಅದೇ ತಪ್ಪು ಬರೆಯುತ್ತಾರೆ ಅವರು ಪ್ರಬಲ ವ್ಯಕ್ತಿಗಳು ಆಗಿರುತ್ತಾರೆ ಮತ್ತು ಈ ಕಾರಣದಿಂದಾಗಿ ಅವರು ತಮ್ಮ ಸ್ವಭಾವದಲ್ಲಿ ಅಹಂಕಾರದ ಲಕ್ಷಣಗಳನ್ನು ಕೂಡ ಹೊಂದಿರುವ ಸಾಧ್ಯತೆಗಳು ಇರುತ್ತವೆ

ಆರ್ಥಿಕವಾಗಿ ಅಭಿವೃದ್ಧಿ ಆಧ್ಯಾತ್ಮಿಕವಾಗಿ ಲಾಭ ವೃತ್ತಿಯಲ್ಲಿ ಬೆಳವಣಿಗೆ ಈ ರೀತಿಯಾಗಿ ವಿಷಯಗಳಲ್ಲಿ ಉತ್ತಮ ಬೆಳವಣಿಗೆಗಳನ್ನು ಅಥವಾ ಅಭಿವೃದ್ಧಿಗಳನ್ನು ಕಾಣುತ್ತಾರೆ ಯಶಸ್ಸು ಸಿಗುತ್ತದೆ ಆರ್ಥಿಕವಾಗಿ ಮೂರನೇ ಮನೆಯಲ್ಲಿ ಶನಿಯು ಎರಡನೇ ಮನೆ ಅಧಿಪತಿ ಆಗಿರುವುದರಿಂದ ಉತ್ತಮ ಬೆಂಬಲವನ್ನು ಕೂಡ ಪಡೆಯಬಹುದು ಮೇ ತಿಂಗಳು ಶಾಶ್ವತ ಆಸ್ತಿ ವಿಷಯದಲ್ಲಿ ಅನುಕೂಲವಾಗುತ್ತದೆ ಈ ಸಮಯದಲ್ಲಿ ನೀವು ಮನೆ ಅಥವಾ ಭೂಮಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗುತ್ತೀರಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಜನರು

ಈ ತಿಂಗಳು ಹಣ ಗಳಿಸಲು ಸಾಧ್ಯವಾಗುತ್ತದೆ ಅಂದರೆ ಈ ಮನೆ ಅಥವಾ ವ್ಯಾಪಾರ ಅಥವಾ ರಿಯಲ್ ಎಸ್ಟೇಟ್ ಭೂಮಿ ವ್ಯಾಪಾರ ಇಂತಹ ಜನರಿಗೆ ಹಣ ಗಳಿಸುವುದಕ್ಕೆ ಲಾಭವಾಗುತ್ತದೆ ಹಣ ಗಳಿಸುವ ಸಾಧ್ಯತೆ ಕೂಡ ಇದೆ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಧನಾತ್ಮಕ ಫಲಿತಾಂಷಿಗಳನ್ನು ಕೂಡ ಹೊಂದಿರುತ್ತಾರೆ ವೃತ್ತಿ ಜೀವನದ ಶನಿಯು ಮೂರನೇ ಮನೆಯಲ್ಲಿ ಇದೆ

ಮತ್ತು ಇದು ಈ ರಾಶಿಗಳಿಗೆ ಅಂದರೆ ಧನಸ್ಸು ರಾಶಿಗಳಿಗೆ ಸೇರಿದವರಿಗೆ ಉತ್ತಮ ಬೆಳವಣಿಗೆ ಕೂಡ ಸೂಚಿಸುತ್ತದೆ ನೀವು ಉದ್ಯೋಗದಲ್ಲಿ ಸದ್ಯೋಗಿಗಳಿಂದ ಸಹಕಾರವನ್ನು ಪಡೆಯುತ್ತೀರಿ ಮತ್ತು ವ್ಯವಹಾರದಲ್ಲಿ ಮಧ್ಯಮ ಲಾಭವನ್ನು ಕೂಡ ಪಡೆಯುತ್ತೀರಿ ಶಿಕ್ಷಣದಲ್ಲ ವಿಷಯದಲ್ಲಿ ತಿಂಗಳ ಉತ್ತರಾರ್ಧದಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಕೂಡ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿರಿ

ಯಾಕೆಂದರೆ ಶಿಕ್ಷಣದ ಸಂಕೇತವಾದ ಬುಧನು ಬುದ್ಧಿವಂತಿಕೆ ಮನೆಯಾದ ಐದನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಮೇ ತಿಂಗಳು ಧನಸ್ಸು ರಾಶಿಯ ಅಧಿಪತಿಯಾದ ಗುರು 5ನೇ ಮನೆಯ ಆಕ್ರಮಿಸಿಕೊಂಡಿದ್ದಾನೆ ಮತ್ತು ಚಂದ್ರನ ರಾಶಿಯನ್ನು ಹೊಂದಿದೆ ಮತ್ತು ಇದು ಅಧ್ಯಯನದಲ್ಲಿ ಉತ್ತಮ ಕಾರ್ಯ ನಿರ್ವಹಿಸುವುದಕ್ಕೆ ನಿಮಗೆ ಆಲಕ್ಷಣಾತ್ಮಕವಾಗಿ ನಿಲ್ಲುತ್ತದೆ ಮತ್ತೆ ಉನ್ನತ ವ್ಯಾಸಂಗ ಮಾಡುತ್ತಾ ಇರುವವರು ಕೂಡ ಚುರುಕಿನ ವೇಗದಲ್ಲಿ ಮಾಡುವ ಅವಕಾಶವನ್ನು ಕೂಡ ಪಡೆದುಕೊಳ್ಳುತ್ತಾರೆ

ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದಕ್ಕೆ ಉತ್ತಮ ಅವಕಾಶಗಳನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ ಈ ತಿಂಗಳು ಪ್ರಯಾಣ ಮತ್ತು ಮನರಂಜನೆಗೆ ಬಹಳ ಉತ್ತಮವಾಗಿರುತ್ತದೆ ನೀವೆಲ್ಲರೂ ಹೋಗಬೇಕು ಅಂತ ಪ್ಲಾನ್ ಮಾಡಿಕೊಂಡರೆ ಈ ತಿಂಗಳು ಮೇ ತಿಂಗಳಿನಲ್ಲಿ ಧನಸ್ಸು ರಾಶಿ ಅವರು ಹೋಗಬಹುದು. ನಿಮಗೆ ಉದ್ಯೋಗದ ವತಿಯಿಂದ ಬೇರೆ ಕಡೆ ಹೋಗುವ ಅಥವಾ ವಲಸೆ ಹೋಗುವಂತ ಸಾಧ್ಯತೆಗಳು ಕೂಡ ಬರುತ್ತವೆ. ನಿಮ್ಮ ಆದಾಯದ ಮೂಲ ಹೆಚ್ಚಿಗೆ ಆಗುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *