ಧನು ರಾಶಿ ಪೂರ್ವಾಷಾಡ ನಕ್ಷತ್ರ ರಹಸ್ಯ

Featured Article

ನಮಸ್ಕಾರ ಸ್ನೇಹಿತರೇ, ನಕ್ಷತ್ರ ರಹಸ್ಯದ ಸೀರೀಸ್ ನಲ್ಲಿ ಇಷ್ಟು ದಿನ ಬೇರೆ ಬೇರೆ ನಕ್ಷತ್ರಗಳ ಬಗ್ಗೆ ನೋಡಿದ್ರಿ ಇವತ್ತು ಪೂರ್ವಾಷಾಡ ನಕ್ಷತ್ರಗಳ ಬಗ್ಗೆ ಒಂದಷ್ಟು ಕುತೂಹಲಕಾರಿ ರಹಸ್ಯಗಳನ್ನು ಹೇಳೋಕೆ ಬಂದಿದ್ದೇನೆ ಅದರಲ್ಲಿ ಮೊದಲನೆಯದು ಅಂದ್ರೆ ಇವರನ್ನ ಮಾತಲ್ಲಿ ಗೆಲ್ಲೋಕೆ ತುಂಬಾನೇ ಕಷ್ಟ ತುಂಬಾ ಪ್ರಿಪೇರ್ ಆಗಿ ಇವ್ರ್ನ ಗೆದ್ದೇ ಗೆಲ್ತೀನಿ ಅಂತ ಹೋದೋರನ್ನು ಮಾತಲ್ಲೇ ಮಕಾಡೆ ಮಲಗಿಸೋ ತಾಕತ್ತು ಇವರಿಗಿದೆ.

ಅದರ ಜೊತೆಗೆ ಅರ್ಥಶಾಸ್ತ್ರ ಪ್ರವೀಣರು ಅಂತಾನೆ ಹೇಳಬಹುದು ಲೆಕ್ಕಾಚಾರದಲ್ಲಿ ಹಣ ಹೂಡಿಕೆ ಮಾಡೋದ್ರಲ್ಲಿ ತುಂಬಾನೇ ಬ್ರಿಲಿಯಂಟ್ ಹಾಗೆ ಹೆಚ್ಚಿನ ಜನ ಸರ್ಕಾರಿ ಉದ್ಯೋಗದಲ್ಲೂ ಇರಬಹುದು ಇದು ಸಣ್ಣ ಜನಕಷ್ಟೇ ಇನ್ನಷ್ಟು ಆಶ್ಚರ್ಯ ರಹಸ್ಯಗಳ ಸರಮಾಲೇನೆ ಇದೆ. ನೀವು ಪೂರ್ವಾಷಾಡ ನಕ್ಷತ್ರದಲ್ಲಿ ಹುಟ್ಟಿದ್ದೀರಾ ಅಂದ್ರೆ ಡೆಫಿನೆಟ್ಲಿ ಧನು ರಾಶಿನೇ.

ಹಾಗೇನೆ ನಿಮ್ಮ ಲೈಫಲ್ಲಿ ಇರೋ ಅಡೆತಡೆಗಳನ್ನು ದಾಟಕ್ಕೆ ನಿಮ್ಮ ಜೀವನದಲ್ಲಿರೋ ದೋಷಗಳಿಂದ ಮುಕ್ತಿ ಪಡೆಯೋಕೆ ಒಂದು ಅದ್ಭುತವಾದ ಸೊಲ್ಯೂಷನ್ ನಿಮ್ಮ ಮುಂದೆ ತಂದಿದ್ದೇನೆ ಅದೊಂದು ಪ್ಲೇಸಿಗೆ ಲೈಫ್ ಟೈಮಲ್ಲಿ ಒಂದೇ ಒಂದು ಸಲ ಹೋದರೆ ಸಾಕು ಎಷ್ಟೇ ಫೇಲ್ಯೂರ್ ಇರಲಿ ಫೈನಾನ್ಸಿಯಲಿ ಎಷ್ಟೇ ಫೇಲ್ಯೂರ್ ಆಗಿರೋ ಕಂಡಿಶನ್ ಇರಲಿ ನೆಮ್ಮದಿ ಸಮಾಧಾನ ಅಂತು ಸಿಗೋದಿದೆ .

ಪೂರ್ವಾಷಾಡ ಇದು ನಕ್ಷತ್ರಗಳಲ್ಲಿ ಇಪ್ಪತ್ತನೆಯದು ಇದಕ್ಕೆ ಅಧಿಪತಿ ಅಂದ್ರೆ ಶುಕ್ರ ಗ್ರಹ ಶುಕ್ರನ ಪ್ರಭಾವದಿಂದ ಈ ನಕ್ಷತ್ರದಲ್ಲಿ ಹುಟ್ಟಿದವರು ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ ತಮ್ಮ ತಪ್ಪಿದರೂ ಸಿನ್ಸಿಯರ್ ಆಗಿ ಒಪ್ಕೊಂಡು ಕ್ಷಮೆ ಕೇಳೋ ಗುಣ ಇರುತ್ತೆ ಯಾವಾಗಲೂ ಖುಷಿಯಿಂದನೇ ಇರ್ತಾರೆ.

ಹಾಗೇನೆ ತಮ್ಮ ಸುತ್ತಮುತ್ತ ಇರುವವರಿಗೆ ಖುಷಿಯನ್ನ ಹಂಚುವಂತಹ ವ್ಯಕ್ತಿತ್ವದವರು ಏನಾದ್ರೂ ಲಾಸ್ ಆಯ್ತು ಅಂದ್ರೆ ಅಥವಾ ತುಂಬಾನೇ ಕಷ್ಟದ ಪರಿಸ್ಥಿತಿ ಬಂದ್ರುನು ತಲೆಕೆಡಿಸಿಕೊಳ್ಳೋದಿಲ್ಲ ಆಗಿದ್ದಂತೂ ತಪ್ಸಕಾಗಲ್ಲ ಆದರೆ ಮುಂದೆ ಆಗೋದನ್ನ ತಡೆಯಬಹುದು ಅನ್ನೋ ಮುಂದಾಲೋಚನೆ ಮಾಡೋ ವ್ಯಕ್ತಿತ್ವದವರು ಹಾಗೇನೆ ಭೌತಿಕ ಸಂತೋಷಗಳು ಅಂದ್ರೆ ಐಶಾರಾಮಿ ಲೈಫ್ ಸ್ಟೈಲ್ ಕಾಸ್ಟ್ಲಿ ಬಟ್ಟೆ ಫೋನ್ ಐಟಂ ಇಂತದ್ರು ಕಡೆಗೆ ಮನಸ್ಸು ವಾಲ್ತಾಯಿರುತ್ತೆ .

ಶುಕ್ರನಿಂದಾಗಿ ಸಾಹಿತ್ಯ ಕಲೆ ಸಂಗೀತ ಭಾಷಣ ಹೀಗೆ ಮುಂತಾದವುಗಳ ಬಗ್ಗೆ ತುಂಬಾನೇ ಇಂಟರೆಸ್ಟ್ ಇದೆ ಅಂತಾನೆ ಹೇಳಬಹುದು ಹಾಗೆ ಮತ್ತೊಂದು ವಿಷಯ ಅಂದ್ರೆ ಇವರಿಗೆ ಫ್ರೆಂಡ್ಸ್ ಮೇಲೆ ಫ್ರೆಂಡ್ಶಿಪ್ ಮೇಲೆ ತುಂಬಾನೇ ಗೌರವ ಇರುತ್ತೆ ಲೈಫ್ ಲಾಂಗ್ ಆಫ್ ಫ್ರೆಂಡ್ಶಿಪ್ ಅನ್ನ ಉಳಿಸಿಕೊಳ್ಳೋಕೆ ಏನು ಬೇಕಾದರೂ ಮಾಡುವುದಕ್ಕೆ ರೆಡಿ ಇರ್ತಾರೆ ಪೂರ್ವಾಷಾಡ ನಕ್ಷತ್ರ ಅಂದ್ರೆ ಆನೆಯ ದಂತ ಅಥವಾ ಬೀಸಣಿಗೆ.

ಈ ನಕ್ಷತ್ರಕ್ಕೆ ಅಭಿಮನ್ಯು ದೇವತೆ ಆಪಹ ಅನ್ನೋದೇವತೆ ಸಮುದ್ರ ರಾಜನಾದಂತಹ ವರುಣನ ಸಂಗಾತಿ ಸೊ ಇದರ ಪ್ರಕಾರ ಹೇಳೋದಾದ್ರೆ ಪೂರ್ವಾಷಾಡ ನಕ್ಷತ್ರದಲ್ಲಿ ಹುಟ್ಟಿದವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಕೆಟ್ಟ ಕೊಳೆಯನ್ನ ತೊಳೆದು ಒಳ್ಳೆಯದನ್ನ ಮಾಡುವಂತಹ ಬಳುವಳಿಯನ್ನು ಹೊಂದಿದವರು ಅಂತಂದ್ರೆ ತಪ್ಪಾಗಲ್ಲ ಹಾಗೇನೆ ಜನಪ್ರಿಯರು ಆಗಿರ್ತಾರೆ .

ವಿವೇಚನ ಶಕ್ತಿ ಜಾಸ್ತಿ ಅಂತಾನೆ ಹೇಳಬಹುದು ಯಾವುದನ್ನು ಹೇಗೆ ಯೂಸ್ ಮಾಡಬೇಕು ಯಾರ ಜೊತೆ ಹೇಗೆ ನಡ್ಕೋಬೇಕು ಅನ್ನೋದೆಲ್ಲ ಗೊತ್ತಿರುತ್ತೆ ಮತ್ತೊಂದು ವಿಷಯ ಅಂದ್ರೆ ಈ ನಕ್ಷತ್ರಕ್ಕೆ ಅಜಯ ನಕ್ಷತ್ರ ಅನ್ನೋ ಹೆಸರು ಕೂಡ ಇದೆ ಅಜಯ ಅಂದ್ರೆ ಸೋಲಿಲ್ಲದ ಅಥವಾ ಯಾರು ಜಯಸಕ್ಕೆ ಆಗದೆ ಇರುವಂತಹ ಅರ್ಥ ಬರುತ್ತದೆ ಸೊ ಇವರಲ್ಲಿ ಕೂಡ ಸ್ವಲ್ಪ ಹೋರಾಟದ ಮನೋಭಾವ ಜಾಸ್ತಿ ಜಗಳ ಆಗ್ಲಿ ಕೆಲಸ ಆಗ್ಲಿ ಅಥವಾ ಏನೇ ಬರಲಿ ಗೆಲ್ಲುಸ್ಬೇಕು ಸ್ವಲ್ಪ ಜಾಸ್ತಿನೇ ಇದೆ ಅಂತ ಹೇಳಬಹುದು.

ಯಾವುದೇ ಕಾರಣಕ್ಕೂ ಹಿಂದೆ ಬೀಳಲ್ಲ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವಂತ ಜಾಯಮಾನ ಅಂತು ಅಲ್ವೇ ಅಲ್ಲ ಉತ್ತಮ ಶಕ್ತಿ ಸಾಮರ್ಥ್ಯದ ಮೇಲೆ ಅವರಿಗೆ ಬಲವಾದ ನಂಬಿಕೆ ಇರುತ್ತೆ ಹಾಗೇನೇ ಒಂದು ಸಲ ಕಮಿಟ್ ಆಯ್ತು ಅಂದ್ರೆ ಆ ಕೆಲಸನ ಯಾವುದೇ ಕಾರಣಕ್ಕೂ ಬಿಡಲ್ಲ ಮಾನಸಿಕವಾಗಿ ಕೂಡ ಅಷ್ಟೇ ಸ್ಟ್ರಾಂಗ್ ಆಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *