ಆದಿಶಂಕರರ ಕಥೆ

Featured Article

ಪ್ರೀತಿಯ ಬಂಧುಗಳೇ ನಿಮ್ಮ ಬೆಳಕು ಯಾವುದು? ಈ ಪ್ರಶ್ನೆನ ಯಾವತ್ತಾದ್ರೂ ನಿಮ್ಮನ್ನ ನೀವು ಕೇಳಿಕೊಂಡಿದ್ದೀರಾ? ಒಳ್ಳೆಯದು ಕೆಟ್ಟದ್ದಕ್ಕೋ ಕಾರಣ ಏನು ಅಥವಾ ಯಾರು ನಮ್ಮ ಬದುಕಿನ ಪ್ರಯಾಣದ ಪಾತ್ರಕ್ಕೆ ಬೆಳಕು ಏನು ಅಥವಾ ಯಾರು ಇದ ಕ್ಕೆ ಉತ್ತರ ನ ಪರಮ ಜ್ಞಾನಿಗಳು ಪರಮ ಪೂಜ್ಯರು ಶ್ರೀ ಶಂಕರಾಚಾರ್ಯರಿಂದ ತಿಳಿಯೋಣ.ಒಮ್ಮೆ ಶಂಕರಾಚಾರ್ಯರು ಕುಷ್ಠ ರೋಗಿಯೊಬ್ಬ ನನ್ನು ತಮ್ಮ ಸ್ಪರ್ಶ ಮಾತ್ರದಿಂದ ಗುಣ ಪಡಿಸಿದರು.

ನಂತರ ಪರಮ ಪ್ರೀತಿಯಿಂದ ಅವನೊಡನೆ ಒಂದು ಶ್ಲೋಕದ ಪರಿಮಿತಿ ಇರುವ ಈ ಮಾತುಗಳನ್ನು ಪ್ರಶ್ನೋತ್ತರ ರೂಪದಲ್ಲಿ ಹಾಡುತ್ತಾರೆ. ಶಂಕರರು ನಿನ್ನ ಬೆಳಕು ಯಾವುದು? ಶಿಷ್ಯ ಗಳು ಸೂರ್ಯನಿಂದ ರಾತ್ರಿ ದೀಪಾದಿಗಳಿಂದ ನೋಡುತ್ತೇನೆ. ಶಂಕರರು ಸೂರ್ಯನ ಬೆಳಕು ದೀಪಗಳ ಬೆಳಕನ್ನು ನೋಡ ಲು ನಿನ್ನಲ್ಲಿರುವ ಬೆಳಕು ಯಾವುದು? ಶಿಷ್ಯ ನನ್ನ ಕಣ್ಣುಗಳು, ಶಂಕರರು ಕಣ್ಣು ಮುಚ್ಚಿದಾಗ.

ನಿನ್ನ ಬೆಳಕು ಯಾವುದು? ಶಿಷ್ಯ ಬುದ್ಧಿ ಯಿಂದ ಎಲ್ಲ ವನ್ನು ಗ್ರಹಿಸುತ್ತೇನೆ. ಆದ್ದರಿಂದ ಬುದ್ಧಿ ಯೇ ನನ್ನ ಬೆಳಕು ಶಂಕರ ರು ಬುದ್ಧಿಯ ಹಿಂಬದಿಯಲ್ಲಿ ಬೆಳಗುವ ಬೆಳಕಾಗುವುದು ಶಿಷ್ಯ. ಅದು ನಾನೇ ಗುರುಗಳೇ ನಾನು ಎಂಬ ಒಳಗಿನ ಆತ್ಮವೇ ಆ ಬೆಳಕು ಆಗ ಶಂಕರಾಚಾರ್ಯರು ನಿಜ ಆ ಎಂದೆಂದಿಗೂ ಬೆಳಗುವ ಬೆಳಕು ನೀನೇ ಆಗಿರುವೆ ತತ್ವ ಮಸಿ.ಬಂಧುಗಳೇ ಇಷ್ಟು ಪರಿಮಿತ ವಾದ ಮಾತುಗಳಲ್ಲಿ ಆತ್ಮ ಸ್ವರೂಪದ ಅರಿವನ್ನು ಮೂಡಿಸಿದ ಜ್ಞಾನಿಗಳಲ್ಲಿ ಅಗ್ರಗಣ್ಯರು ನಮ್ಮ ಶಂಕರಾಚಾರ್ಯರು.

ಎಲ್ಲ ನಮ್ಮ ಚಟುವಟಿಕೆಗಳಿಗೂ ಒಳಗಿರುವ ನಮ್ಮ ಚೈತನ್ಯವೇ ಪ್ರೇರಕ ಶಕ್ತಿ ಆ ಚೈತನ್ಯವಾದರು, ಮಹಾ ಚೇತನ ನಾದ ಭಗವಂತನ ಅಂಶ. ಇದನ್ನು ತಮ್ಮೊಳಗೆ ಅನುಭವಿಸಿ ಸುಖಿಸಿದ ಅವರೇ ಈ ದೇಶದ ಮಹರ್ಷಿಗಳು. ಲೋಕದ ಮಾನವರೆಲ್ಲ ಅದನ್ನು ಅನುಭವಿಸಿ ತುಂಬಿದ ಆನಂದ ದಿಂದ ಬಾಳ ಲಿ ಎಂಬುದು ಅವರ ಆಶಯ.ಭಗವಂತನ ಪ್ರೇರಣೆಯಿಂದಲೇ ಎಲ್ಲವೂ ನಡೆಯುತ್ತಿರುವುದು ಉಳಿದೆಲ್ಲವು ಇವತ್ತು ಇದು ನಾಳೆ ಇಲ್ಲ ವಾಗುವಂತಹವು ಅಂದರೆ ಮಿತ್ಯ ಆದರೆ ಆ ಶಕ್ತಿ ಎಂದೆಂದಿಗೂ ಇರುವುದರಿಂದ ಅದು ಸತ್ಯ. ಬ್ರಹ್ಮ ಸತ್ಯ ಈ ವೈದಿಕ ವಾದ ಅರಿವನು ಲೋಕದಲ್ಲಿ ಪುನಃ ಪ್ರತಿಷ್ಠಾಪಿಸಲು ಅವತರಿಸಿ ಬಂದ ಆಚಾರ್ಯ ಪುರುಷರೇ ಪೂಜ್ಯ ಶಂಕರಾಚಾರ್ಯರು ಅವರ ಅಲ್ಪ ಜೀವಿತ ಕಾಲದಲ್ಲಿ ಇಂತಹ ಅರಿವ ನ್ನು ಮೂಡಿಸ ಲು ಅವರು ಕೈಗೊಂಡ ಸಾಧನೆಗಳೇ ಪವಾಡ ಸದೃಶ.

ಅದ್ವೈತದ ಅರಿವು ನಿರಂತರ ಸಾಧನೆ ತಪಸ್ಸುಗಳಿಂದ ಸಾಧ್ಯ. ಸಾಮಾನ್ಯರಿಗೆ ಅದು ಕಷ್ಟ ಸಾಧ್ಯ. ಸಾಮಾನ್ಯರು ತಮ್ಮ ಚಿತ್ತ ಶುದ್ಧ ಗೊಳಿಸಿ ಕೊಂಡು ಆ ಆನಂದದ ಶಿಖರ ಕ್ಕೆ ಏರುವಂತಹ ಲೆಂದೆ ಸೋಪಾನ ರೂಪ ವಾಗಿ ಅನೇಕ ಸ್ತೋತ್ರ, ಸಾಹಿತ್ಯ ಗಳನ್ನು, ಭಾಷೆಗಳನ್ನು ಪ್ರಕರಣ ಗ್ರಂಥ ಗಳನ್ನು ಅವರು ರಚಿಸಿದರು.ನಮ್ಮೊಳಗೆ ಬೆಳಗುವ ದೇವತೆಗಳ ಸುತ್ತಿ ಯಿಂದ ನಮ್ಮ ಪ್ರಕೃತಿ ಶುದ್ಧವಾಗಿ ಪರಮಾತ್ಮ ಅನುಭವಕ್ಕೆ ಅಣಿಯಾಗುವಂತೆ ಮಾಡಿದ ಉಪಾಯ ಅವರ ದ್ದು. ಇದ ಲ್ಲದೆ ಸಮಾಜದಲ್ಲಿ ಶಿಕ್ಷಣ ಇಲ್ಲದೆ ಜೀವನದ ಬಗ್ಗೆ ಉಂಟಾದ ತಪ್ಪು ಗ್ರಹಿಕೆಗಳನ್ನು ದೂರ ಮಾಡಿ ಬುದ್ಧಿ ವೈಭವದಿಂದ ನಿಜದ ಪರಿಚಯವಾಗುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲ ಬೇಕು.

ದೇಶದ ನಾಲ್ಕು ದಿಕ್ಕುಗಳಲ್ಲಿ ಇಡೀ ಭಾರತ ಸಮಾಜ ಸುವ್ಯವಸ್ಥಿತವಾದ ಈ ಹಬ್ಬದ ಜೀವನ ನಡೆಸ ‌ಲು ಅನುಗುಣವಾಗಿ ಪೀಠಗಳನ್ನು ಸ್ಥಾಪಿಸಿದ ಅವರ ದೂರದೃಷ್ಟಿ ಅದ್ಭುತವಾದದ್ದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *