ಈ ಮಾಲೆ ಆಂಜನೇಯನಿಗೆ ಯಾಕೆ ಅರ್ಪಿಸಬೇಕು

ಈ ಮಾಲೆ ಆಂಜನೇಯನಿಗೆ ಯಾಕೆ ಅರ್ಪಿಸಬೇಕು

ಈ ಉಪಾಯಗಳನ್ನು ಮಾಡಿದರೆ ಆಂಜನೇಯ ಸ್ವಾಮಿ ಭಕ್ತರಿಗೆ ಒಳ್ಳೆಯದನ್ನು ಮಾಡುತ್ತಾನೆ ನಿಮ್ಮ ಕಷ್ಟಗಳನ್ನು ದೂರ ಮಾಡಿ ಒಳ್ಳೆಯ ಫಲಗಳನ್ನು ನೀಡುತ್ತಾನೆ ಮಾಡುವ ಉಪಾಯಗಳು ಕ್ರಮಬದ್ಧವಾಗಿ ಇದ್ದರೆ ನಮ್ಮ ಅಪೇಕ್ಷೆಗಳೆಲ್ಲವೂ ಈಡೇರುತ್ತದೆ ಔದುಂಬರ ಮರದ ಎಲೆಯ ಹಾರವನ್ನು ಮಾಡಿ ಹೀಗೆ ಮಾಡಿದರೆ ನಿಮಗೂ ಕೂಡ ಒಳ್ಳೆಯದಾಗುತ್ತದೆ ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಈ ಎಲೆಗಳನ್ನು ಕತ್ತರಿಸಿ ಅದನ್ನು ಸ್ವಚ್ಛಗೊಳಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸೂರ್ಯೋದಯಕ್ಕು ಮುನ್ನ ಹಾರವನ್ನು ರೆಡಿ ಮಾಡಿ ಆಂಜನೇಯನಿಗೆ ಅರ್ಪಿಸಬೇಕು 11 ಎಲೆ ಅಥವಾ 21 ಎಲೆಯ ಹಾರವನ್ನು ಅರ್ಪಿಸಬೇಕು ಕೇಸರಿ ಬಣ್ಣದ ಚಂದನ ತೆಗೆದುಕೊಂಡು ಗಟ್ಟಿಯಾಗಿ ಕಲಸಿ ಕಲಸಿದ ನಂತರ ಒಂದು ಕಡ್ಡಿಯನ್ನು ತೆಗೆದುಕೊಳ್ಳಿ ಆ ಎಲೆಯ ಮೇಲೆ ಕೇಸರಿ ಇಂದ ರಾಮನ ಹೆಸರನ್ನು ಬರೆಯಬೇಕು ಪ್ರತಿಯೊಂದು ಎಲೆಯ ಮೇಲೆ ರಾಮ ಎಂದು ಬರೆಯಬೇಕು ರಾಮನಾಮ ಜಪ ಮಾಡುತ್ತಾ ನಂತರ ಮೂರು ಬಣ್ಣದ ದಾರವನ್ನು ತೆಗೆದುಕೊಂಡು ನಿಧಾನವಾಗಿ ಪೋಣಿಸಬೇಕು

ಒಂದು ಎಲೆಗೆ ಎರಡು ಗಂಟನ್ನು ಹಾಕಬೇಕು ರಾಮಜಪ ಮಾಡುತ್ತಾ ಔದಂಬರ ಎಲೆಯನ್ನು ಹಾರವನ್ನಾಗಿ ಕಟ್ಟಬೇಕು ದೇವಸ್ಥಾನಕ್ಕೆ ಹೋಗುವ ಮುನ್ನ ಎರಡು ಬಾಳೆಹಣ್ಣು ನಾಲ್ಕು ಬೇಸನ್ ಲಡ್ಡು ಇಲ್ಲದಿದ್ದರೆ ಹುರಿಗಡಲೆ ಮತ್ತು ಬೆಲ್ಲ ತೆಗೆದುಕೊಂಡು ಹೋಗಬೇಕು ಕರ್ಪೂರ ಧೂಪ,ಸ್ವಲ್ಪ ಹೂವು ತೆಗೆದುಕೊಂಡು ಪೂಜೆ ಮಾಡಿ ದೇವರಿಗೆ ಹಾರ ರಾಮ ನಾಮ ಜಪಿಸಿಕೊಂಡು ಅರ್ಪಿಸಬೇಕು ಈ ಕ್ರಮವನ್ನು ಅನುಸರಿಸಿದರೆ ಶಾಶ್ವತವಾಗಿ ನಿಮ್ಮ ಸಂಕಷ್ಟಗಳು ದೂರವಾಗುತ್ತದೆ ಮೂರು ವಾರ, ಐದು ವಾರ ಅಥವಾ 11 ಶನಿವಾರ ಹೀಗೆ ಮಾಡಿದರೆ ತುಂಬಾ ಒಳ್ಳೆಯದು ಹಣಕಾಸಿನ ಸಮಸ್ಯೆ,ಉದ್ಯೋಗದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅಥವಾ ಮದುವೆ ಆಗದಿದ್ದರೆ ಈ ಉಪಾಯವನ್ನು ಮಾಡಬೇಕು ಇದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.