ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಆ ದಿನವೆಲ್ಲಾ ವಿಜಯ.

Featured Article

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಆ ದಿನವೆಲ್ಲಾ ವಿಜಯ. ಹೌದು ಯಾವ ವ್ಯಕ್ತಿ ಈ ಮಂತ್ರವನ್ನು ಮೂರು ಬಾರಿ ಜಪಿಸಿದರು. ಅವರ ಜೀವನದ ಎಲ್ಲ ಕಷ್ಟಗಳು ಕಳೆಯುತ್ತದೆ. ಹಣಕಾಸಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಸಾಕ್ಷಾತ್ ಬ್ರಹ್ಮ ದೇವರೆ ಭಾರತ ಈ ಒಂದು ಮಂತ್ರ. ಅದು ನಮಗೆ ಕೆಲವು ಒಳ್ಳೆಯ ಪದ್ಧತೆಗಳನ್ನು, ನಿಯಮಗಳನ್ನು ಪಾಲಿಸಿದರೆ ಸಾಕು, ನಮಗೆ ಎಷ್ಟು ಅದೃಷ್ಟ ವನ್ನು ತೇಜಸ್‌ನ್ನು ವಿಜಯವನ್ನು ಸಾಧಿಸುವ ಸಂಕಲ್ಪ  ಬೆಳೆಸುತ್ತದೆ. ಮಂತ್ರವನ್ನು ನೀವು ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಪಠಿಸಬೇಕು. ಪಠಿಸಿದ ನಂತರ ದಿನಚರಿಯನ್ನು ಪ್ರಾರಂಭಿಸಬೇಕು.

ಅದು ಯಾವ ಮಂತ್ರ ಅಂತ ಹೇಳ್ತಿವಿ. ಮಿಂಚಿನ ಸಂಪೂರ್ಣವಾಗಿ ಕೊನೆ ತನಕ ನೋಡಿ ಜನಸಾಮಾನ್ಯರಲ್ಲಿ ಪ್ರತಿದಿನ ಬೆಳಿಗ್ಗೆ ಅದಕ್ಕೆ ಅವರದೇ ಆದಂತಹ ಸಮಸ್ಯೆಗಳನ್ನು ಎದುರಿಸಿ ಎಂದು ಹೇಳುವ ಒಂದು ವಾಡಿಕೆ ಇರುತ್ತದೆ. ಇನ್ನು ದನ ಲಾಭಕ್ಕೆ ಹೀಗೆ ಮಾಡಿದ್ರೆ ಸಾಕು. ಹಾಸಿಗೆಯಿಂದ ಎದ್ದ ತಕ್ಷಣ ಕಣ್ಣು ತೆಗೆದು ಎಚ್ಚರವಾದ ತಕ್ಷಣ ಓಂ ನಮೋ ಲಕ್ಷ್ಮೀ ನಾರಾಯಣ ನಮ್ಮ ಈ ಮಂತ್ರ ವನ್ನು ಮೂರು ಬಾರಿ ಪಠಿಸಿ ಸಾಲ ಬಾಧೆ ರೋಗ ಮುಕ್ತರಾಗುತ್ತೀರಿ.

ಅಷ್ಟೇ ಅಲ್ಲ,ಆರ್ಥಿಕ ಸಮಸ್ಯೆಗಳು ತೊಲಗಿ ಮನೆಯಲ್ಲಿ ದರಿದ್ರ ತನ ಕಳೆದು ಇನ್ನು ನಿಮ್ಮ ಜೀವನದಲ್ಲಿ ಎಲ್ಲ ರೀತಿಯ ಆರೋಗ್ಯದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಇನ್ನು ಯಾವುದೇ ಕೆಲಸ ವನ್ನು ಮಾಡ ಬೇಕಾದರೆ ಆ ದಿನ ಒಂದು ಈ ಕೆಲಸ ಮಾಡೋಕೆ ಹೋಗ್ತಾ ಇದ್ದೀನಿ. ಒಳ್ಳೆಯದಾಗ ಬೇಕು. ಯಾವುದೇ ಕಾರಣಕ್ಕೂ ಈ ಕೆಲಸ ಅರ್ಧಕ್ಕೆ ನಿಲ್ಲಬಾರದು. 

ಅನ್ನುವುದಾದರೆ ಇದೆ. ಮಂತ್ರವನ್ನು ಮೂರು ಬಾರಿ ಪಠಣೆ ಮಾಡಿ ಸಾಕು. ನಿಮ್ಮ ಎಲ್ಲ ಸಮಸ್ಯೆಗಳು ತೊಲಗಿ ಜೀವನದಲ್ಲಿ ಯಾವುದಾದರೂ ಕೆಲಸದಲ್ಲಿ ಕಾರ್ಯಗಳಲ್ಲಿ ಕೈ ಹಾಕುತ್ತಿದ್ದರೆ ಅಥವಾ ಯಾವುದೇ ಕಷ್ಟದ ಸಮಯದಲ್ಲೂ ಕೂಡ ನಿಮ್ಮ ಕೈ ಹಿಡಿಯುತ್ತದೆ. ಒಳ್ಳೆಯ ಕೆಲಸಕ್ಕೆ ಹೋಗುವ ಮೊದಲು ಈ ಒಂದು ಮಂತ್ರವನ್ನು ಪಠಣೆ ಮಾಡಬೇಕು.

ಮಂತ್ರ ಪಠಿಸುವಾಗ ಎದ್ದ ತಕ್ಷಣ ದೇವರ ಮುಖವನ್ನು ನೋಡಿದ ನಂತರ ಈ ಮಂತ್ರವನ್ನು ಹೇಳಿ ಓಂ ನಮೋ ನಾರಾಯಣಾಯ.ನಿಮ್ಮ ಈ ಮಂತ್ರವನ್ನು ಮೂರು ಬಾರಿ ಪಠಿಸಿ ದಿನದ ದಿನಚರಿಯನ್ನು ಆರಂಭಿಸಿದರೆ ಸಾಕು, ಆ ದಿನ ನೀವು ಯಾವುದೇ ಕೆಲಸ ಮಾಡಿದ್ದರು. ಅದೃಷ್ಟ ನಿಮಗೆ ಒಲಿಯುತ್ತದೆ. ಕುಟುಂಬದಲ್ಲಿರುವ ವರು ಎಲ್ಲರು ಸುಭಿಕ್ಷವಾಗಿರಬೇಕು.

ಆರೋಗ್ಯವಂತರಾಗಿರ ಬೇಕು ಅನ್ನುವುದಾದರೆ ಕುಟುಂಬದ ಮೋಕ್ಷ ಹೊಂದಲು ಇದೊಂದು ಮಂತ್ರವನ್ನು ಪಠಿಸಿ ಮಂತ್ರ ಹೀಗಿದೆ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಈ ಮಂತ್ರವನ್ನು ಮೂರು ಹೇಳಿ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *