ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು ಯಾರು ಪ್ರತಿನಿತ್ಯ 21 ಬಾರಿ ಪಠಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಎದುರಾಗುವುದಿಲ್ಲ. ಜೀವನದಲ್ಲಿ ವಿಪರೀತ ಕಷ್ಟಗಳು, ನೋವುಗಳು, ಅಡಚಣೆಗಳು, ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಬೇಕಾದರೆ ಹಲವಾರು ತೊಂದರೆಗಳು ಬಂದು ಅದನ್ನು ಕೆಡಿಸುತ್ತಿರುತ್ತದೆ.
ಅಂತಹ ಸಮಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಈ ಒಂದು ಮಂತ್ರ ವನ್ನು ನೀವು ಪಠಿಸುವುದರಿಂದ ಖಂಡಿತವಾಗಿಯೂ ಅಂತ ಕೆಲಸದಲ್ಲಿ ಯಶಸ್ಸು ಅನ್ನುವುದು ಸಿಕ್ಕೇ ಸಿಗುತ್ತದೆ ಹಾಗೂ ಹಣಕಾಸಿನ ಸಮಸ್ಯೆಯನ್ನು ಸಹ ಇದರ ಪ್ರಭಾವ ಹೆಚ್ಚಾಗಿರುತ್ತದೆ ಎಂದು ವಿದ್ಯಾ ಶಂಕರ ಆಚಾರ್ಯ ಗುರುಗಳು ಇದರಲ್ಲಿ ತಿಳಿಸಿದ್ದಾರೆ.
ಅವರು ತಿಳಿಸಿರುವ ಹಾಗೆ ಕೆಲವು ನಿಯಮದ ಅನುಸಾರವಾಗಿ ಈ ಒಂದು ಮಂತ್ರವನ್ನು ನೀವು ಪಠಿಸುತ್ತ ಬಂದಲ್ಲಿ ಖಂಡಿತ ವಾಗಿಯೂ ನಿಮ್ಮ ಜೀವನದ ಗಾಢವಾದ ಸಮಸ್ಯೆಗಳಿದ್ದರೂ ಸಹ ಅದು ಪರಿಣಾಮಕಾರಿಯಾಗಿ ಪರಿಹಾರವಾಗುತ್ತದೆ. ಹಾಗಾದ್ರೆ ಅದು ಯಾವ ನಿಯಮ ಗುರುಗಳ ಅಂತ ನೀವು ಕೇಳೋದಾದ್ರೆ ಸಂಪೂರ್ಣ ವಾಗಿ ಕೊನೆ ತನಕ ನೋಡ ಬೇಕು.
ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರು.ಸ್ನೇಹಿತರೆ ಸುಬ್ರಮಣ್ಯ ಸ್ವಾಮಿ ಯು ಬಹಳ ಕಟ್ಟು ನಿಟ್ಟಾದ ನಿಯಮಗಳನ್ನು ಅಪೇಕ್ಷೆ ಪಡುವಂತಹ ಮಹಾ ದೈವ ನಾಗಿದ್ದಾನೆ. ಈ ದೈವನ್ನು ಒಲಿಸಿ ಕೊಳ್ಳಲು ಅಷ್ಟು ಸುಲಭವಾದ ವಿಧಿವಿಧಾನ ಗಳನ್ನು ನಮಗೆ ಅನುಸರಿಸಲು ಸಮಯ ಬೇಕಾಗುತ್ತದೆ.
ಅಂತಹ ಸಮಯದಲ್ಲಿ ಕೆಲವು ನಿಯಮಗಳನ್ನು ನಾವು ಪ್ರಮುಖವಾಗಿ ಅನುಸರಿಸುವುದಾದರೆ ಪ್ರತಿ ದಿನ ಮುಂಜಾನೆ ಸೂರ್ಯ ಉದಯಕ್ಕೆ ಮೊದಲು ಅಂದ್ರೆ ಬೆಳಗಿನ ಜಾವ 5:00 ಗಂಟೆಗೆ ಎದ್ದು ಸ್ನಾನಾದಿಗಳನ್ನು ಮಾಡಿಕೊಳ್ಳಬೇಕು ಅಂದ್ರೆ 5:00 ಗಂಟೆಗೆ ದೊಡ್ಡದಲ್ಲ. 455 ಗಂಟೆಯೊಳಗೆ ಸ್ನಾನ ಮುಗಿದಿರಬೇಕು. ಸೂರ್ಯ ಹುಟ್ಟ ಬಾರದು.
ಸ್ನಾನ ಮುಗಿದ ನಂತರ ನೀವು ನೇರ ದೇವರ ಮನೆಗೆ ಬಂದು ಉತ್ತರ ಭಾಗಕ್ಕೆ ಮನೆಯನ್ನು ಹಾಕಿಕೊಂಡು ಕುಳಿತು ಸುಬ್ರಮಣ್ಯ ಸ್ವಾಮಿಯ ಒಂದು ಫೋಟೋ ವನ್ನು ತೆಗೆದುಕೊಂಡು ಹೂವಿನಿಂದ ಚೆನ್ನಾಗಿ ಅಲಂಕರಿಸಿದ ನಂತರ ಸುಬ್ರಹ್ಮಣ್ಯ ಸ್ವಾಮಿಗೆ ಇಷ್ಟವಾದಂತಹ ಗಂಧದ ಕಡ್ಡಿ ನವಿಲುಗರಿ ಇದು ಎರಡು ಪಕ್ಕದಲ್ಲಿ ಇಟ್ಟು ಪೂಜೆ ಮಾಡುವ ವೇಳೆಯಲ್ಲಿ.
ಅಕ್ಷತೆ ಕಾಳನ್ನು ಎಡಗೈ ಲಿ. ಇದು ಬಳಕೆಯನ್ನು ಅದರ ಮೇಲೆ ಮುಚ್ಚಿಟ್ಟು ಒಂದು ಸಂಕಲ್ಪ ವನ್ನು ಮಾಡಿಕೊಂಡು ನಿಮಗಿರುವಂತಹ ಎಲ್ಲ ಕಷ್ಟಗಳನ್ನು ಬಗೆಹರಿಸುವಂತೆ ಸುಬ್ರಮಣ್ಯ ಸ್ವಾಮಿ ಯನ್ನು ಬೇಡಿ ಕೊಂಡು ನೀವು ಇದೊಂದು ಸುಬ್ರಮಣ್ಯ ನಿಗೆ ಪ್ರಿಯವಾದಂತಹ ಷಣ್ಮುಗ ಮಂತ್ರ. ಈ ಮೂಲ ಮಂತ್ರವನ್ನು 21 ಬಾರಿ ಕಟ್ಟು ನಿಟ್ಟಿನಿಂದ ಏಕಾಗ್ರತೆ ಯಿಂದ ಯಾವುದರ ಆಲೋಚನೆ ಗಳನ್ನು ಮಾಡದೆ ನೀವು ಪಠಿ ಸಬೇಕಾಗುತ್ತದೆ. ಮಂತ್ರ ಹೀಗಿದೆ ಸ್ನೇಹಿತರೆ ಒಂದು ಪುಸ್ತಕದಲ್ಲಿ ಈಗಲೇ ಬರೆದಿಟ್ಟುಕೊಳ್ಳಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ