ನವೆಂಬರ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು..

Featured Article

ನೀವೇನಾದ್ರು ನವೆಂಬರ್ ತಿಂಗಳಲ್ಲಿ ಹುಟ್ಟಿದ್ದೀರಾ ಅಂತ ಅಂದ್ರೆ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ. ಹಾಗಾದ್ರೆ ಬನ್ನಿ ನಾವು ಈ ವಿಡಿಯೋದಲ್ಲಿ ನವೆಂಬರ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ತಿಳ್ಕೊಳ್ಳೋಣ. ಅವರ ಸ್ವಭಾವಗಳೇನು? ಅವರ ಲವ್ ಲೈಫ್ ಹೇಗಿರುತ್ತೆ, ಅವರ ಕೆರಿಯರ್ ಯಾವ ರೀತಿ ಇರುತ್ತೆ ಅಂತ ತಿಳ್ಕೊಳ್ಳೋಣ.

ನವೆಂಬರ್ ತಿಂಗಳಲ್ಲಿ ಹುಟ್ಟಿದವರು ಬಹಳಷ್ಟು ಅದೃಷ್ಟವಂತರು ಅಂತಾನೇ ಹೇಳಬಹುದು. ಅವರ ಸ್ವಭಾವವೂ ಸಹ ಬಹಳಷ್ಟು ವಿವಿಧತೆಯಿಂದ ಕೂಡಿದೆ ಅವರು ನೋಡಲು ಬಹಳಷ್ಟು ಶಾಂತತೆಯಿಂದ ಕೂಡಿರುತ್ತದೆ. ಆದರೆ ಅವರ ಕೋಪ ಯಾರು ಸಹ ನೋಡುವುದಿಲ್ಲ. ಅವರಿಗೆ ಕೋಪ ಬಂತು ಅಂದ್ರೆ ಯಾರು ಸಹ ಲೆಕ್ಕಿಸುವುದಿಲ್ಲ.

ಅಷ್ಟು ಕೆಟ್ಟದಾಗಿ ಕೋಪವನ್ನ ಮಾಡ್ತಾರೆ. ಆ ಕೋಪ ಶಾಂತಿ ಪಡೆಯಬೇಕು ಅಂತ ಅಂದ್ರೆ ಅವರು ಪ್ರೀತಿ ಪಾತ್ರರಾದವರು ಹೇಳಿದ್ರೆ ಮಾತ್ರ ಅವರ ಕೋಪ ತಣ್ಣಗೇ ಆಗುತ್ತೆ ಹಾಗೆ ಇವರು ಬಹಳಷ್ಟು ದಯಾಳುಗಳು ಮತ್ತೆ ಪರೋಪಕಾರಿ ಗುಣವನ್ನು ಹೊಂದಿರುತ್ತಾರೆ. ಯಾರಾದರೂ ಕಷ್ಟ ಅಂತ ಬಂದ್ರೆ ಮೊದಲು ಅವರ ಕಷ್ಟವನ್ನ ನಿವಾರಣೆ ಹೀಗೆ ಮಾಡೋದು ಅಂತ ಯೋಚನೆ ಮಾಡ್ತಾರೆ.

ಬಹಳಷ್ಟು ಸ್ವಾಭಿಮಾನ ಇದರಲ್ಲಿ ಇರುತ್ತೆ. ಹಾಗೆ ಕೆಲಸದಲ್ಲಿ ಎಲ್ಲ ಕಡೆಯಲ್ಲೂ ಬಹಳಷ್ಟು ನೆಚ್ಚಿನ ಸ್ನೇಹಿತ ರಾಗಿರುತ್ತಾರೆ. ಬಹಳಷ್ಟು ಪ್ರಾಮಾಣಿಕ ವಾಗಿ ಕೆಲಸವನ್ನ ಮಾಡ್ತಾರೆ. ಕಠೋರವಾಗಿ ಮಾತಾಡೋದಿಲ್ಲ, ಎಲ್ಲರಲ್ಲೂ ಬಹಳಷ್ಟು ಪ್ರೀತಿಯಿಂದ ಮಾತಾಡಿ.ಎಲ್ಲರ ಸ್ನೇಹನ್ನ ಗಳಿಸಿಕೊಂಡಿದ್ದಾರೆ. ಎಲ್ಲರನ್ನು ಸಹ ಸಂತೋಷದಿಂದ ಖುಷಿಯಿಂದ ಇದಕ್ಕೆ ಆದಷ್ಟು ಪ್ರಯತ್ನ ಪಡುತ್ತಾರೆ.

ಬೇರೆಯವರ ಖುಷಿ ಗಾಗಿ ಇವರು ಎಷ್ಟೇ ಕಷ್ಟ ಬಂದರೂ ಸಹ ಮಾಡಲು ಸಿದ್ದವಾಗಿದ್ದಾರೆ. ಇವರನ್ನ ನಾವು ಬಹಳಷ್ಟು ಬೇಗ ನಂಬಬಹುದು ಹೆಸರು ಈ ತಿಂಗಳಲ್ಲಿ ಹುಟ್ಟಿದ ವರು ಎಲ್ಲರನ್ನು ಪ್ರೀತಿಯಿಂದ ಕಾಣ್ತಾರೆ ಹಾಗೂ ಎಲ್ಲರಿಗೂ ಅಚ್ಚುಮೆಚ್ಚಿನ ಸ್ನೇಹಿತರಾಗ್ತಾರೆ. ಕೇವಲ ಇವರು ಮಾತ್ರವಲ್ಲ ಇವರ ಸ್ನೇಹಿತರು ಕೂಡ ಇವರು ಅಂತ ಅಂದ್ರೆ ಬಹಳಷ್ಟು ಪ್ರೀತಿ ಮಾಡ್ತಾರೆ ಹಾಗೆ ಬಹಳಷ್ಟು ಶ್ರಮಜೀವಿ ಅಂತಾನೇ ಹೇಳ ಬಹುದು.

ಎಲ್ಲ ಕೆಲಸಗಳನ್ನು ಎಲ್ಲ ಕೆಲಸಗಳನ್ನ ನಾನೇ ಮಾಡ್ತೀನಿ. ಕೆಲಸದಲ್ಲಿ ಗೆಲುವಿನ ಪಡೆದಿ ಪಡ್ತೀನಿ ಅಂತ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಹಾಗೆ ಇವರು ಅತ್ಯಂತ ವಾಗಿ ನಾನು ಪೊಲೀಸ್ ಆಗ ಬೇಕು. ಮತ್ತೆ ಲೇಖಕ ಆಗಬೇಕು. ಯಾವುದಾದರು ಗುಪ್ತ ಚರ ಇಲಾಖೆಗೆ ಸೇರಬೇಕು ಅಂತ ಆಸೆ ಒಂದು ಅವರ ಆಸೆಗಳು ಎಲ್ಲೂ ಸಹ ಫಲವನ್ನ ಪಡೆಯುತ್ತೆ.

ಇವರು ಅಂದುಕೊಂಡ ರೀತಿಯಲ್ಲಿ ಅವರು ಇಷ್ಟಪಟ್ಟ ಕೆಲಸಕ್ಕೆ ಹೋಗ್ತಾರೆ ಇನ್ನ ಪ್ರೇಮ ವಿಚಾರಕ್ಕೆ ಬಂತು ಅಂತ ಅಂದ್ರೆ ಇವರು ಸ್ವಲ್ಪ ಶಾಂತಿಯಿಂದ ಇರೋದ್ರಿಂದ ಬಹಳಷ್ಟು ನಿಧಾನವಾಗಿ ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸಿದ್ದಾರೆ ಹಾಗು ಇವರ ಪ್ರೀತಿಗೆ ಮತ್ತೆ ಸ್ನೇಹಿತರಲ್ಲಿ ತಕ್ಕಂತ ವ್ಯತ್ಯಾಸ ಮತ್ತೆ ಗೊಂದಲದಿಂದ ಇವರು ಪ್ರೀತಿಯನ್ನು ವ್ಯಕ್ತಪಡಿಸಲು ಬಹಳಷ್ಟು ನಿಧಾನವನ್ನ ಮಾಡ್ತಾರೆ.

ನಿಧಾನ ವಾಗಿ ವ್ಯಕ್ತಪಡಿಸಿದ ರೂ ಸಹ ಅವರ ಪ್ರೀತಿ ಗೆದ್ದೆ ಗೆಲ್ಲುತ್ತೆ. ಹಾಗೆ ಅವರ ಸಂಗಾತಿ ಆಗುವವರು ಬಹಳಷ್ಟು ಇವರಿಗೆ ಸಹಾಯವನ್ನು ಮಾಡಿ ಇವರನ್ನ ಅರ್ಥಮಾಡಿಕೊಂಡು ಜೀವನ ಪೂರ್ತಿ ಸಂತೋಷದಿಂದಿರುತ್ತಾರೆ. ಇರುವಂತಹ ವ್ಯಕ್ತಿಗಳನ್ನ ಪಡೆಯೋದಕ್ಕೆ ಅವರ ಸಂಗಾತಿಗಳು ಬಹಳಷ್ಟು ಅದೃಷ್ಟವನ್ನೇ ಮಾಡಬೇಕು.

Leave a Reply

Your email address will not be published. Required fields are marked *