ಈ ರಾಶಿಯವರು ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗುತ್ತಾರೆ

Featured Article

ಈ ರಾಶಿಯವರು ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗುತ್ತಾರೆ.

ಮದುವೆಯು ಅತ್ಯಂತ ಪವಿತ್ರವಾದ ಬಂದವಾಗಿದೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗಲಾರದು ಏಕೆಂದರೆ ಕೇವಲ ಇದು ಮದುವೆ ಎಂದು ಕರೆಸಿಕೊಂಡರೆ ಇದರ ಅರ್ಥ ಮಾತ್ರ ತುಂಬಾನೇ ಮನಸ್ಸಿಗೆ ಮುಟ್ಟುತ್ತದೆ ಏಕೆಂದರೆ ಎರಡು ಮನಸುಗಳು ಇಲ್ಲಿ ಜೋಡಿಯಾಗುತ್ತವೆ. ಜೀವನದ ತುಂಬಾ ಒಬ್ಬರನ್ನು ನಂಬಿ ಇನ್ನೊಬ್ಬರು ಮುನ್ನಡೆಯಬೇಕು

ಕೆಲವೊಬ್ಬರು ಪ್ರೇಮ ವಿವಾಹವಾದರೆ ಇನ್ನೊಬ್ಬರು ಇಬ್ಬರು ಮನೆಯ ಸಮ್ಮತಿ ಪಡೆದುಕೊಂಡು ವಿವಾಹವಾಗುತ್ತಾರೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಗಳು ತಾವು ಮನೆಯವರೇ ಹುಡುಕಿದಂತಹ ಅದು ಅಥವಾ ವರವನ್ನು ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿದೆ ಆ ರಾಶಿಯವರು ಯಾರೆಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ಓದಿ.ಹಾಗಾಗಿ ಮದುವೆಯು ಯಶಸ್ವಿಯಾಗಿ ಆಗಲು ವಧು-ವರರ ಇತರ ಜಾತಕಗಳು ಹೊಂದಾಣಿಕೆ ಆಗಿ ಮದುವೆ ಮಾಡಲಾಗುತ್ತದೆ ಆದರೆ

ಈಗ ಕಾಲ ಬದಲಾಗಿದೆ ಯಾಕೆಂದರೆ ಈಗ ಹೆಚ್ಚನೆಯದಾಗಿ ಕಾಲೇಜು ವೃತ್ತಿ ವಿವಿಧ ಸಂದರ್ಭಗಳಲ್ಲಿ ಕೆಲವೊಬ್ಬರು ಇನ್ನೊಬ್ಬರನ್ನು ಭೇಟಿಯಾಗಿ ಅಲ್ಲಿ ಬಹಳ ಸಂಗತಿಯನ್ನು ಅವರವರೆ ಆಯ್ಕೆ ಮಾಡಿಕೊಂಡು ಪ್ರೇಮ ವಿವಾಹ ಆಗುತ್ತಾರೆ ಆದರೆ ಇಲ್ಲಿ ಮನೆಯವರು ನೋಡಿದ ಹುಡುಗಿಯನ್ನೇ ಈ ರಾಶಿಗಳು ಮದುವೆಯಾಗುತ್ತಾರೆ ಹಾಗಾದರೆ ಆ ರಾಶಿಗಳು ಯಾವುದು ಅಂತ ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ನಿಮಗೆ ಮದುವೆಯಾಗಿದೆಯಾ ಅರೆಂಜ್ ಮ್ಯಾರೇಜ್ ಲೋ ಮ್ಯಾರೇಜ್ ಕಾಮೆಂಟ್ ಮೂಲಕ ತಿಳಿಸಿ ಮೊದಲನೇದಾಗಿ ನೋಡುವುದಾದರೆ

ತುಲರಾಶಿ ಭಾವನಾತ್ಮಕ ಅಂಶಗಳಿಗೆ ಬಂದಾಗ ಈ ರಾಶಿಯ ಚಿಹ್ನೆಯ ತುಂಬಾ ಸಮತಲತವಾಗಿದೆ ಅವರು ಬೆಂಬಲಿಗರು ಆಗಿದ್ದಾರೆ ಅವರು ಸಂಬಂಧದಲ್ಲಿ ತೊಡಗಿಕೊಂಡರೆ ಸಂಗಾತಿಗೆ ಎಲ್ಲವನ್ನು ಮಾಡುತ್ತಾರೆ ಈ ರಾಶಿ ಜಾತಕದವರ ಚಿಹ್ನೆ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ ಇನ್ನು ಮೀನ ರಾಶಿ ಹೆಚ್ಚಿನ ಮೀನ ರಾಶಿಗಳಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಘಟನೆ ವೆಂದರೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಪ್ರೇಮವಿವಾಹನಿದರೆ ಯಾಕೆಂದರೆ ಇವರ ಪ್ರೇಮ ವಿವಾಹ ಆಗಿದ್ದರೆ ಅವರ ದಾಂಪತ್ಯದಲ್ಲಿ ಬಿರುಕುಗಳು ಸ್ಟಾರ್ಟ್ ಆಗುತ್ತವೆ. ಹಾಗಾಗಿ ಇವರು ಹೆಚ್ಚನೆಯದಾಗಿ ಮನೆಯನ್ನು ನೋಡಿದ ಹುಡುಗಿಯರು ಮದುವೆ ಆಗುತ್ತಾರೆ ಅಥವಾ ಹುಡುಗನನ್ನು ಮದುವೆಯಾಗುತ್ತಾರೆ

ಇನ್ನು ಕಟಕ ರಾಶಿ ಕಟಕ ರಾಶಿಯವರು ತುಂಬಾ ಕಾಳಜಿ ಉಳ್ಳವರು ಮತ್ತು ಸಮಯಶೀಲರು ಭದ್ರತೆ ಉಳ್ಳವರು ಆಗಿರುತ್ತಾರೆ ಮತ್ತು ಅವರು ನಿರತವಾಗಿ ಗಮನ ಪ್ರೀತಿಗಾಗಿ ಬದುಕುತ್ತಾರೆ ಮತ್ತು ಅತ್ಯುತ್ತಮ ಸಂಗಾತಿ ಕೂಡ ಆಗಿರುತ್ತಾರೆ ಇವರು ಕೂಡ ಅರೆಂಜ್ ಮ್ಯಾರೇಜ್ ಆಗಿದ್ದರೆ ಅವರ ಲೈಫ್ ತುಂಬಾ ಚೆನ್ನಾಗಿರುತ್ತೆ ಇನ್ನು ವೃಶ್ಚಿಕ ರಾಶಿ, ಇನ್ನೂ ವೃಶ್ಚಿಕ ರಾಶಿಯವರು ಸಹ ಅವರಿಗೆ ನಿಷ್ಠೆ ತುಂಬಾ ಪ್ರಧಾನವಾಗಿರುತ್ತೆ ಅವರು ಇತರರೊಂದಿಗೆ ಬದುಕಬಲ್ಲ ಸಕರಾತ್ಮಕ ಒಪ್ಪಿಗೆಗಳನ್ನು ಪಡೆಯುವವರು ಆಗಿದ್ದಾರೆ ಇವರು ಕೂಡ ಅರೆಂಜ್ ಮ್ಯಾರೇಜ್ ಸಿದ್ಧರಿರುತ್ತಾರೆ

ಇನ್ನು ಈ ರಾಶಿ ಚಕ್ರದಲ್ಲಿರುವ ಪ್ರೇಮ ವಿವಾಹ ಆಗುವುದು ಹೆಚ್ಚು ಯಾಕೆಂದರೆ ಇವರು ಪ್ರೇಮಾ ವಿವಾಹಕ್ಕೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಇನ್ನು ಉಳಿದಿರುವಂತಹ ರಾಶಿಯವರು ರಾಶಿಯವರು ತಮ್ಮ ಸಂಗತಿಯನ್ನು ತಾವೇ ಹುಡುಕಿಕೊಂಡು ಪ್ರೇಮ ವಿವಾಹ ಆಗುತ್ತಾರೆ. ಈ ಮಾಹಿತಿ ಬಗ್ಗೆ ನೀವೇ ಏನಂತೀರಾ ಎಂಬುದನ್ನು ನಮಗೆ ತಿಳಿಸಿ.

Leave a Reply

Your email address will not be published. Required fields are marked *