ಎದೆಯಲ್ಲಿ ಕಫ ಕೆಮ್ಮು ದಮ್ಮು ಬರಲು ಉಸಿರಾಟ ಸುಲಭ ಸುಸ್ತುನ ಶಕ್ತಿ ಮಂಗಮಾಯ

ಎದೆಯಲ್ಲಿ ಕಫ ಕೆಮ್ಮು ದಮ್ಮು ಬರಲು ಉಸಿರಾಟ ಸುಲಭ ಸುಸ್ತುನ ಶಕ್ತಿ ಮಂಗಮಾಯ.

ಆತ್ಮೀಯರೇ ಈ ದಿನ ಒಂದು ವಿಶೇಷವಾಗಿರುವಂತ ಸಸ್ಯಗಳ ಆ ಒಂದು ಔಷಧಿ ತತ್ವಗಳ ಕುರಿತಾಗಿ ಆ ಒಂದು ಕಾಯಿ ಮತ್ತು ಬೀಜದ ಔಷಧಿ ಸತ್ವಗಳ ಕುರಿತಾಗಿ ಅದರ ಆರೋಗ್ಯದ ಲಾಭಗಳನ್ನು ಕುರಿತಾಗಿ ನೋಡಿಕೊಳ್ಳೋಣ ಬನ್ನಿ ಇದನ್ನು ನಸುಗಿನ್ನಿ ಕಾಯಿ ಅಂತ ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಸುಗಿನ್ನಿ ಕಾಯಿಯಲ್ಲಿ ಏನಿದೆ ಅಂತದ್ದು ಅದರಲ್ಲಿ ಯಾವ ರೀತಿಯಾದಂತ ಕೆಮಿಕಲ್ ಕಂಟೆಂಟ್ ಗಳು ಇರುತ್ತವೆ, ಅಭಿಷೇಕ ಯಾವುದೇ ರೀತಿಯಾದಂತಹ ತೊಂದರೆಯನ್ನು ಕೊಡಲಾರದಂತಹ ಕೆಮಿಕಲ್ ಕಂಟೆಂಟ್ ಗಳು ಇರುತ್ತವೆ. ನಸ್ಗುನ್ನಿಕಾಯಲ್ಲಿ ಮುಖ್ಯವಾಗಿ ಕ್ರೂರಿ9 ಆರ್ ನೈನ್ ಅನುಸ್ತಿದಿಕ್ ಆಸಿಡ್ ಬಿ ಕಾರ್ಬೊನೇಟ್ ಬಿ ಸೆಟಪ್ ಎನ್ನುವಂತಹ ರಾಸಾಯನಿಕ ಅಂಶಗಳು ರಾಸಾಯನಿಕವಾಗಿರುವ ಅಂಶಗಳು ಇರುತ್ತವೆ. ಹಾಗೇನೆ ಇದರಲ್ಲಿ ಹಲವಾರು ಪೋಷಕಾಂಶಗಳು ಇದಾವೆ

ಹಲವಾರು ಜೀವ ಸತ್ವಗಳು ಇದಾವೆ ಎಷ್ಟು ಒಳ್ಳೆಯ ಪೋಷಕಾಂಶಗಳು ಇದೆ ಎಂದರೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಅದ್ಭುತ ಶಕ್ತಿ ಸಂಚಾರ ವಾಗುತ್ತದೆ ಇದು ಹೇಗೆ ಸೇವನೆ ಮಾಡುವುದು ಎಂದು ಹೇಳುವುದಾದರೆ ನೀವು ಸೇವಿಸುತ್ತಿರುವ ಕಾಯಿಯು ಬಲಿತಿರುವ ಕಾಯಲ್ಲ ಬಲಿತಿರುವ ಕಾಯಿಯನ್ನು ನೀವು ಮುಟ್ಟಿದೆ ಆದರೆ ರಕ್ತ ಬರುವ ಹಾಗೆ ತೆರೆಯುವಂತಹ ಸಾಧ್ಯತೆಗಳು ಇರುತ್ತವೆ. ಆದಷ್ಟು ಕೂಡ ಅಷ್ಟು ಸುಲಭವಾಗಿ ಈ ಗಾಯ ಹೋಗುವುದಿಲ್ಲ ನಸ್ಗುನ್ನಿ ಕಾಯಿಯನ್ನು ಬಲತ ಮೇಲೆ ಜಸ್ಟ್ ಅದರದ್ದು ಒಂದು ಸೋಂಕು ತರ ಅದು ಇರುತ್ತದೆ

ಅದು ಏನಾದರೂ ಮೈಮೇಲೆ ಬಿದ್ದರೆ ಮುಗಿಯಿತು ಹೋಗುವುದಿಲ್ಲ ಈ ಎಳೆದು ಕಾಯಿ, ಆ ಟೈಮ್ನಲ್ಲಿ ಅದನ್ನು ಪಲ್ಯ ಮಾಡಿಕೊಂಡು ತಿನ್ನಬಹುದು ಸಾಂಬಾರು ಮಾಡಿಕೊಂಡು ತಿನ್ನಬಹುದು. ಅದರ ಜೊತೆಗೆ ಇದರಲ್ಲಿ ಒಂದು ಬೀಜ ಬಹಳ ಚೆನ್ನಾಗಿದ್ದನ್ನು ತೆಗೆಯಬೇಕು ಸ್ವಲ್ಪ ಏನಾದರೂ ಯಾಮಾರಿದರೆ ಮುಗಿಯಿತು ಕಥೆ ಯಬೇಕು ಆ ಬೀಜವನ್ನು ತೆಗೆದು ಸ್ವಲ್ಪ ವಿಷಕಾರಿ ಅಂಶ ಇರುತ್ತದೆ ಅದರಲ್ಲಿ ಸರಿಯಾಗಿ ಬಳಸಬೇಕು ಅದನ್ನು ಶುದ್ಧೀಕರಣ ಮಾಡುವುದು ಬಹಳ ಮುಖ್ಯ

ಇಲ್ಲವೆಂದರೆ ಬಹಳ ಡೇಂಜರ್ ಪಲ್ಯ ಸಾಂಬಾರು ಕೂಡ ಅಷ್ಟೇ ಅದರಲ್ಲೂ ಕುದಿಸಿ ಬೆಂಧಿಸಬೇಕು ಎಂದರೆ ತುಪ್ಪದಲ್ಲಿ ಕುಡಿಯಬೇಕು ತುಪ್ಪದಲ್ಲಿ ಹುರಿದು ಹಾಲಿನಲ್ಲಿ ಕುದಿಸಬೇಕು ಅದೆಲ್ಲ ಖುದ್ದು ಖುದ್ದು ಮೆತ್ತಗೆ ಕುದಿಯಬೇಕು ಕುದ್ದ ಮೇಲೆ ಅದನ್ನು ಸೋಸಿ ಮತ್ತು ಆ ಬೀಜಗಳನ್ನು ಏನು ಮಾಡಬೇಕೆಂದರೆ ನೀರಿನಲ್ಲಿ ತೊಳೆಯಬೇಕು. ತೊಳೆದು ಒಣಗಿಸಬೇಕು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಆ ಪುಡಿಯನ್ನು ಒಂದು ಅಥವಾ ಎರಡು ಗ್ರಾಮಷ್ಟು ಹಾಲಿನಲ್ಲಿ ಬೆರೆಸಿ ಕುಡಿದರೆ ಸಮಸ್ಯೆಗಳು ದೂರವಾಗುತ್ತವೆ

ಇದನ್ನು ಸೇವನೆ ಮಾಡುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆಯಾವುದೇ ರೀತಿಯಾದಂತಹ ಮನಸ್ಸಿನಲ್ಲಿ ಗೊಂದಲಗಳು ಬರುವುದಿಲ್ಲ ನಮ್ಮ ಮನಸ್ಸು ಸದಾ ಶಾಂತವಾಗಿ ಇರುತ್ತದೆ. ನೀವು ಯಾವಾಗಲೂ ಕೂಡ ತುಂಬಾನೇ ಆಕ್ಟಿವ್ ಆಗಿ ಇರುತ್ತೀರ ಸುಸ್ತು ಎಂಬುದು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ

ಒಂದು ವೇಳೆ ನೀವು ಏನಾದರೂ ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಮಸ್ಯೆಗಳಿಗೆ ಈ ಮಂತು ಅತ್ಯಂತ ಶ್ರೇಷ್ಠವಾಗಿರುತ್ತದೆ ಇದನ್ನು ನೀವು ನಿಯಮಿತವಾಗಿ ದೀರ್ಘ ಕಾಲಕ್ಕೆ ಸೇವಿಸುತ್ತಾ ಬಂದರೆ ನಿಮ್ಮೆಲಿರುವಂತಹ ಎಲ್ಲಾ ಸಮಸ್ಯೆಗಳಿಗೂ ಇದು ಪೂರ್ಣವಿರಾಮ ಕೊಡುತ್ತದೆ. ವಿಶೇಷತವಾಗಿ ಇಂತಹ ರೋಗಗಳಿಗೆ ಇದು ಹೆಸರುವಾಸಿಯಾಗಿದೆ. ನೀವು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೂ ಕೂಡ ಮನೆ ಮದ್ದಾಗಿದೆ ಸುಲಭವಾಗಿ ನೀವು ಈ ಎಲ್ಲ ಸಮಸ್ಯೆಗಳಿಂದ ದೂರ ಬರಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.