ನಿಮ್ಮ ಮನೆಯಲ್ಲಿ ಏನಾದರೂ ಇಂತಹ ವಸ್ತುಗಳು ಇದ್ದರೆ ಖಂಡಿತವಾಗಿಯೂ ನಿಮ್ಮ ಮನೆ ಉದ್ಧಾರವಾಗುವುದಿಲ್ಲ.

Featured Article

ನಿಮ್ಮ ಮನೆಯಲ್ಲಿ ಏನಾದರೂ ಇಂತಹ ವಸ್ತುಗಳು ಇದ್ದರೆ ಖಂಡಿತವಾಗಿಯೂ ನಿಮ್ಮ ಮನೆ ಉದ್ಧಾರವಾಗುವುದಿಲ್ಲ. ಮನೆಯ ಏಳಿಗೆ ಮನೆಯ ವಸ್ತುಗಳು ಕೂಡ ಪ್ರಮುಖವಾದ ಪಾತ್ರವಹಿಸುತ್ತದೆ ಎಂದು ತುಳಸಿ ರಾಮ್ ಜೋಷಿ ಗುರುಗಳು ಇವತ್ತಿನ ಮಾಹಿತಿಯಲ್ಲಿ ತಿಳಿಸಿದ್ದಾರೆ. ನೀವೇನಾದ್ರು ಇಂತಹ ವಸ್ತುಗಳನ್ನು ಮನೆಯಲ್ಲಿಟ್ಟು ಕೊಂಡಿದ್ದರೆ ಈಗಿಂದೀಗಲೇ ಅದನ್ನು ಬದಲಾಯಿಸಿ ಬಿಡಿ. ಇಲ್ಲದಿದ್ದರೆ ಘನಘೋರವಾದ ದಟ್ಟ ದರಿದ್ರಗಳು ನಿಮ್ಮ ಮನೆಯಲ್ಲಿ ಬಂದು ಬಿಡುತ್ತದೆ.

ಹಾಗಾದರೆ ಅಂತಹ ವಸ್ತುಗಳು ಯಾವುದು ಗುರುಗಳೇ ಅಂತ ನೀವು ಕೇಳಿದರೆ ಖಂಡಿತ ಹೇಳ್ತಿವಿ.ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಪರಿಹಾರಕ್ಕಾಗಿ ತುಳಸಿ ರಾಮ್ ಜೋಷಿ ಗುರುಗಳನ್ನು ಒಮ್ಮೆ ಸಂಪರ್ಕಿಸಿ ಉತ್ತಮವಾದಂತಹ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಮನೆ ಅಂದ ಮೇಲೆ ಅನೇಕ ವಸ್ತುಗಳನ್ನು ಬಳಸುತ್ತಾರೆ, ಇಟ್ಟಿರುತ್ತಾರೆ ಮತ್ತು ಕೆಲವು ಉಪಯುಕ್ತವಾಗಿದ್ದ ವಸ್ತುಗಳು ಸಹ ಇದರಲ್ಲಿರುತ್ತದೆ.

ಉಪಯುಕ್ತವಾಗಿದ್ದ ವಸ್ತುಗಳು ಇರಬಹುದು, ಆದರೆ ಉಪಯುಕ್ತ ದಿಂದ ದುರುಪಯೋಗವಾಗುವ ವಸ್ತುಗಳು ಸಹ ಇಲ್ಲಿ ನಮಗೆ ಸಿಗುತ್ತದೆ.ದುರುಪಯೋಗ ಆಗುವ ವಸ್ತುಗಳು ಅಂದ್ರೆ ಒಡೆದ ಮಡಕೆ ಗಳು. ಮನೆಯಲ್ಲಿ ಇದು ಶಕುನ ಅಪಶಕುನದ ಸಂಕೇತವಾಗಿರುತ್ತದೆ. ಒಡೆದ ಮಡಿಕೆಗಳಾಗಿರಬಹುದು. ಒಡೆದ ಗಾಜಿನ ಬಟ್ಟಲುಗಳಾಗಿರಬಹುದು. ಗಾಜಿನ ನೋಟಗಳು ಇನ್ನು ಅನೇಕ ವಸ್ತುಗಳು ಒಡೆದು ಹೋದಂತಹ ವಸ್ತುಗಳನ್ನು ಮನೆಯಲ್ಲಿ ನೀವು ಇಟ್ಟುಕೊಳ್ಳಲೇಬಾರದು.

ಯಾವುದಾದರೂ ಅಲಂಕಾರಕ್ಕೂ ಅಥವಾ ಇನ್ಯಾವುದೋ ನೆನಪಿಗಾಗಿ ನಾನು ಕೊಡ್ತೀನಿ. ಇದನ್ನ ಅದು ವೇ ಅನ್ನೋದನ್ನ ಇಟ್ಟು ಕೊಳ್ತಾ ಇದ್ರೆ ದಯವಿಟ್ಟು ಇದನ್ನು ಬದಲಾಯಿಸ ಬೇಕಾಗಿ ದಂತೆ ತಗೊಂಡು ಹೋಗಿ ಹೊರಗಡೆ ಬಿಡಬೇಕು ಯಾಕಂದ್ರೆ ಮನೆಯಲ್ಲಿ ದಟ್ಟ ದರಿದ್ರ ಅನ್ನೋದು ಅವರದು ಬಹು ಬೇಗನೇ ಸಮೀಪದಲ್ಲಿ ರುತ್ತದೆ. ಇನ್ನು ಎರಡನೆಯದಾಗಿ ನಿಂತು ಹೋದ ಕೆಟ್ಟು ಹೋದ ಗಡಿಯಾರ ಗಳನ್ನು ಮನೆಯಲ್ಲಿ ಯಾವುದೇ ಮೂಲೆಯಲ್ಲಿ ಅಂತಹ ಯಾವುದೇ ಬಿರುದನ್ನು ಸಹ ಇಟ್ಟುಕೊಳ್ಳಲೇಬಾರದು.

ಇದರಿಂದ ನಿಮ್ಮ ಅನೇಕ ಕೆಲಸ ಗಳು ಮಧ್ಯದಲ್ಲಿ ನಿಂತು ಹೋಗಿರುತ್ತದೆ. ಆದ ಕಾರಣ ನೀವು ಅದನ್ನು ಇವತ್ತೇ ಬದಲಾಯಿಸ ಬೇಕು. ಆಗ ನೋಡಿ ನಿಮ್ಮ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ಅನ್ನೋದು ಆಗುತ್ತದೆ ಹಾಗೂ ಕೆಟ್ಟು ಹೋದ ಗಡಿಯಾರಗಳನ್ನು ರಿಪೇರಿ ಮಾಡಿಸಿ .ನಿಮ್ಮ ಎಷ್ಟೋ ಕೆಲಸ ಗಳು ನಿಂತು ಹೋಗಿರುತ್ತದೆ. ಅದು ಮತ್ತೆ ಮರಳಿ ಒಳ್ಳೆಯ ರೀತಿಯಲ್ಲಿ ಮುಂದುವರಿಯುತ್ತದೆ ಮತ್ತು ಮುಗಿಯುತ್ತದೆ. ಮನೆಯ ಬಾಗಿಲು ಗಳು ಯಾವುದೇ ಕಾರಣ ಕ್ಕೂ ಮುರಿದಿರಬಾರದು ಅಂದ್ರೆ ಬೇರು ಭಾಗಗಳಾಗಿರಬಹುದು. ಕಬೋರ್ಡ್ಗಳಾಗಿರಬಹುದು. ಇದು ಮುರಿದ ಸ್ಥಿತಿಯಲ್ಲಿ ದ್ದರೆ ಮನೆಯಲ್ಲಿ ದಟ್ಟ ದರಿದ್ರ ದೋಷ ಗಳು ಆವರಿಸುತ್ತದೆ. ನಕಾರಾತ್ಮಕ ಶಕ್ತಿ ಗಳು ಎದುರಾಗುತ್ತದೆ. ಆದ್ದರಿಂದ ಮನೆ ಎಂದ ಮೇಲೆ ಇಂತಹ ವಸ್ತುಗಳು ಯಾವತ್ತಿದ್ದರೂ ಕಂಟಕವಾಗಿ ಬಿಡುತ್ತದೆ. 

Leave a Reply

Your email address will not be published. Required fields are marked *