ಜೀವನ ಪೂರ್ತಿ ಸಿಂಹ ರಾಶಿಯವರು ಈ ದೇವರನ್ನು ಪೂಜಿಸಬೇಕು

ಜೀವನ ಪೂರ್ತಿ ಸಿಂಹ ರಾಶಿಯವರು ಈ ದೇವರನ್ನು ಪೂಜಿಸಬೇಕು

ನಮಸ್ಕಾರ ಸ್ನೇಹಿತರೇ, ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರ ಆರಾಧನೆ ಮಾಡಿ ನಿಮ್ಮ ಭಾಗ್ಯ ಕುಲಾಯಿಸುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ದಿನ ಸಿಂಹ ರಾಶಿಯವರ ಗುಣಗಳ ಬಗ್ಗೆ ಹಾಗೂ ಇವರು ಆರಾಧಿಸಬೇಕಾದ ದೇವರ ಬಗ್ಗೆ ತಿಳಿಯೋಣ

ನಿಮಗೆ ತಿಳಿದಿರುವ ಬಹುಪಾಲು ಸಿಂಹ ರಾಶಿಯವರು ಸ್ಟ್ರಾಂಗ್ ಮತ್ತು ಕಠಿಣವಾಗಿ ಕಾಣಿಸಿಕೊಂಡರು ಒಳಗಿನಿಂದ ಭಾವನಾತ್ಮಕವಾಗಿರುತ್ತಾರೆ ಅವರು ಪ್ರೀತಿಸುವ ಯಾರೊಂದಿಗಾದರೂ ಹೆಚ್ಚು ವಾದ ವಿವಾದವನ್ನು ಮಾಡಿದರೆ ಅವರ ಹೃದಯ ಬಡಿತವು ಹೆಚ್ಚಾಗುತ್ತದೆ ಅವರು ಬೇರೆಯವರ ಮುಂದೆ ಗಟ್ಟಿಮುಟ್ಟಾಗಿರುವ ಹಾಗೆ ಕಂಡರೂ ಕೂಡ ವಾಸ್ತವವಾಗಿ ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ ಸಿಂಹ ರಾಶಿಯವರು ಪರಿಪೂರ್ಣತೆಗಾಗಿ ಶ್ರಮಿಸುತ್ತಾರೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ ಅವರು ಸ್ಪರ್ಧಿಸುವ

ಪ್ರತಿಯೊಂದರಲ್ಲೂ ಮೊದಲ ಸ್ಥಾನವನ್ನು ಪಡೆಯುತ್ತಾರೆ ಮೊದಲ ಸ್ಥಾನ ಪಡೆಯುವುದಕ್ಕೆ ಯಾವಾಗಲೂ ಪ್ರಯತ್ನಿಸುತ್ತಾರೆ ಹೆಚ್ಚಿನ ಜನರು ಸಿಂಹ ರಾಶಿಯೊಂದಿಗೆ ಚರ್ಚೆ ಮಾಡುವುದು ಅಸಾಧ್ಯ ಎಂದು ಅಂದುಕೊಂಡಿರುತ್ತಾರೆ ಕೆಲವೊಮ್ಮೆ ಅದು ನಿಜವಾಗಬಹುದು ಇವರು ಜನರಲ್ಲಿ ಹೆಚ್ಚಿನ ನಂಬಿಕೆಯನ್ನು ಇಡುವ ಗುಣವನ್ನು ಹೊಂದಿರುತ್ತಾರೆ ಮತ್ತು ನಿರಂತರವಾಗಿ ಇತರರ ಮೇಲೆ ದಯೆ ತೋರುವುದಕ್ಕೆ ಪ್ರಯತ್ನಿಸುತ್ತಾರೆ ಆದರೆ ಈ ಅಂಶವೇ ಅವರ ದೌರ್ಬಲ್ಯ ಎಂದು ಜನ ಭಾವಿಸುತ್ತಾರೆ ತಮ್ಮ ಸಂಗಾತಿಯ ಸಂತೋಷವನ್ನು ಕಾಪಾಡಿಕೊಳ್ಳುವುದಕ್ಕೆ ಇವರು ತುಂಬಾ ಶ್ರಮಿಸುತ್ತಾರೆ ಮತ್ತು ತಮ್ಮ ಕಾರ್ಯಗಳು ತಮ್ಮ

ಅಚಲವಾದ ಪ್ರೀತಿಯಿಂದ ಸಂಗಾತಿಯನ್ನು ಖುಷಿ ಪಡಿಸುವಲ್ಲಿ ಎಂದಿಗೂ ವಿಫಲರಾಗುವುದಿಲ್ಲ ಇವರು ನಿರಂತರವಾಗಿ ಪ್ರಾಯೋಗಿಕವಾಗಿ ಪ್ರೀತಿಸಬೇಕು ಎಂದು ಬಯಸುತ್ತಾರೆ ಮತ್ತು ಅದೇ ರೀತಿಯಾಗಿ ಪ್ರೀತಿಯನ್ನು ಕೂಡ ನೀಡುತ್ತಾರೆ ರೋಮ್ಯಾಂಟಿಕ್ ವ್ಯಕ್ತಿತ್ವ ಇವರ ಸಕಾರಾತ್ಮಕ ಗುಣವಾಗಿದೆ ಸಿಂಹ ರಾಶಿಯವರನ್ನು ವಂಚಿಸಿದ ನಂತರವೂ ನೀವು ಪದೇ ಪದೇ ನಂಬಿಕೆಯನ್ನು ಗಳಿಸಿದರೆ ಅದು ಅವರು ನಿಮಗೆ ನೀಡಿದ ಮತ್ತೊಂದು ಅವಕಾಶ ಎಂದು ನೀವು ಅರ್ಥ ಮಾಡಿಕೊಳ್ಳಬೇಕು ಒಮ್ಮೆ ನೀವು ಅವರ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟವಾಗುತ್ತದೆ ಯಾಕೆಂದರೆ ಅವರು ಒಂದೇ ಜನರ ಮೇಲೆ ನಿರಂತರವಾಗಿ ನಂಬಿಕೆ ಇಡುವುದಿಲ್ಲ ನೀವು ಸಿಂಹ ರಾಶಿಯನ್ನು ಲಘುವಾಗಿ ತೆಗೆದುಕೊಳ್ಳುವುದು ತುಂಬಾ ತಪ್ಪು ಏಕೆಂದರೆ ಇವರು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಹಲವಾರು ಅವಕಾಶಗಳನ್ನು ನೀಡುತ್ತಾರೆ ಆದರೆ ಪದೇ ಪದೇ ಅದೇ ತಪ್ಪನ್ನು ಮಾಡಿದರೆ

ಅಂತಿಮವಾಗಿ ಅವರು ನಿಮ್ಮನ್ನು ಕ್ಷಮಿಸಿ ನಿಮ್ಮ ಬಗ್ಗೆ ಮರೆತೆ ಬಿಡುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಜನರು ತುಂಬಾ ಶ್ರಮಜೀವಿಗಳು ಎಂದು ಪರಿಗಣಿಸಲಾಗುತ್ತದೆ ಗೋಪಾಲನ ಕೃಪೆಯಿಂದ ಸಿಂಹ ರಾಶಿಯವರಿಗೆ ತಮ್ಮ ಶ್ರಮಕ್ಕೆ ತಕ್ಕ ಫಲ ಕಂಡಿತ ಸಿಗುತ್ತದೆ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಇವರು ಕೃಷ್ಣನೊಂದಿಗೆ ರಾಧೆಯನ್ನು ಪೂಜಿಸಬೇಕು ಇನ್ನು ಸೂರ್ಯನ ಪ್ರಕೃತಿಯನ್ನು ತಡೆದುಕೊಳ್ಳಬಲ್ಲ ದೇವಾದಿ ದೇವ ಕೈಲಾಸನಾಥನಾದ ಈಶ್ವರನು ಸಿಂಹ ರಾಶಿಯವರ ಅಧಿದೇವತೆ

ಭಗವಾನ್ ಶಿವ ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಸಿಂಹ ರಾಶಿಯವರಿಗೆ ಕೊಡುತ್ತಾನೆ ಶಿವ ಆರಾಧನೆಯು ಸಿಂಹ ರಾಶಿಯವರ ಜೀವನದಲ್ಲಿ ಶಾಂತಿ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಪ್ರತಿ ದಿನ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸಿ ಪ್ರತಿದಿನ ಶಿವಲಿಂಗಕ್ಕೆ ನೀರು ಮತ್ತು ಹಾಲನ್ನು ಅರ್ಪಿಸಿ ಹಾಗೂ ಸೋಮವಾರದಂದು ಬಡ ಜನರಿಗೆ ಹಾಗೂ ಶ್ವಾನಗಳಿಗೆ ಹಾಲು ನೀಡಿ ಆರ್ಥಿಕ ಸಮಸ್ಯೆ ಪರಿಹಾರಕ್ಕಾಗಿ ಸಿಂಹ ರಾಶಿಯವರು ಬುಧನ ಆರಾಧನೆ ಮಾಡಬೇಕು ಬುಧವಾರದ ದಿನದಂದು ಹಸಿರು ವಸ್ತ್ರದಲ್ಲಿ ಹೆಸರುಕಾಳನ್ನು ದಾನ ಮಾಡಬೇಕು ಬುಧನ ಅಭಿಮಾನಿ

ದೇವರು ವಿಷ್ಣು ಹಾಗಾಗಿ ಭಗವಾನ್ ವಿಷ್ಣುವಿನ ಅವತಾರದ ದೇವಸ್ಥಾನದಲ್ಲಿ ಬುಧವಾರದಂದು ತುಳಸಿ ಅರ್ಚನೆ ಮಾಡಿಸಬೇಕು ಈ ರಾಶಿಯವರು ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು ಅಥವಾ ಆಲಿಸಿದರು ಕೂಡ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಸಿಂಹ ರಾಶಿಯವರು ತಾಮ್ರದ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡುವುದರಿಂದ ಕೂಡ ದ
ಧನ ಲಾಭವಾಗುತ್ತದೆ ಸಿಂಹ ರಾಶಿಯವರು ಉನ್ನತ ಸ್ಥಾನವನ್ನು ತಲುಪುವುದಕ್ಕೆ ಬಹಳ ಮಹತ್ವಕಾಂಕ್ಷೆಯನ್ನು ಹೊಂದಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.