ಎಲ್ಲರ ಮನೆಯಲ್ಲಿ ಆಗಾಗ ಹಳ್ಳಿಗಳು ಕಾಣಿಸುತ್ತವೆ. ಕೆಲವೊಬ್ಬರ ಮನೆಯಲ್ಲಿ ಮಾತ್ರ ಹಲ್ಲಿಗಳು ಬರುವುದಿಲ್ಲ. ಸಾಮಾನ್ಯವಾಗಿ ಆದಷ್ಟು 90% ಜನಗಳ ಮನೆಯಲ್ಲಿ ಒಂದಲ್ಲ ಒಂದು ಸಲಿನಾದ್ರೂ ಹಳ್ಳಿ ಮನೆ ಒಳಗೆ ಬಂದೇ ಬಂದಿರುತ್ತೆ. ಹೆಚ್ಚಾಗಿ ಗೋಡೆಗಳ ಮೇಲೆ ಹಲ್ಲಿಗಳು ಕಾಣಿಸುತ್ತವೆ. ಈ ಹಳ್ಳಿಯನ್ನ ನೋಡಿದರೆ ಒಂದಷ್ಟು ಜನರಿಗೆ ತುಂಬಾನೇ ಭಯವಾಗುತ್ತದೆ.
ಕೆಲವು ಕಿರುಚಿಕೊಂಡು ಓಡಿ ಹೋಗ್ತಾರೆ, ಕೆಲವರಿಗೆ ಅಸಹ್ಯ ಕೂಡ ಆಗುತ್ತೆ. ಇನ್ನು ಕೆಲವೊಬ್ಬರು ಅಲ್ಲಿಯನ್ನು ಅಶುಭ ಮತ್ತು ಶುಭ ಅನ್ನುವ ಭಾವನೆ ಇದನ್ನು ಕೂಡ ನೋಡ್ತಾರೆ.ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರದಲ್ಲಿ ಮನೆಯಲ್ಲಿ ಹಲ್ಲಿಯನ್ನು ಕಂಡರೆ ಸಾವಿರಾರು ಅರ್ಥಗಳು ಕೂಡ ಇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹಲ್ಲಿಗಳನ್ನು ಮಂಗಲಕರ ಅಂತಾನೇ ಪರಿಗಣಿಸಲಾಗಿದೆ.
ಏಕೆಂದರೆ ಹಲ್ಲಿಗಳು ನಮ್ಮ ಹಣೆಬರಹವನ್ನು ನಿರ್ಧಾರ ಮಾಡುತ್ತದೆ ಅನ್ನುವ ನಂಬಿಕೆ ಇದೆ. ಸಾಕ್ಷಾತ್ ಮಹಾಲಕ್ಷ್ಮಿಯ ಸಂಕೇತವಾಗಿ ಹಲ್ಲಿಗಳನ್ನು ನಾವು ಕಾಣುತ್ತೇವೆ. ಮನೆಯಲ್ಲಿ ಅಲ್ಲಿಗಳು ಓಡಾಡುತ್ತಿದ್ದರೆ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ ಅಂತ ಹೇಳುತ್ತಾರೆ.ಇನ್ನು ಹಲ್ಲಿ ಮೈಮೇಲೆ ಬಿದ್ದರೆ ಅದಕ್ಕೂ ಕೂಡ ಸಾವಿರಾರು ಅರ್ಥವಿದೆ. ಹಾಗೇನೇ ಬಾಲ ಇಲ್ಲದ ಹಳ್ಳಿ ಮನೆಯಲ್ಲಿ ಏನಾದರು ಇದ್ದರೆ ಅದಕ್ಕೂ ಕೂಡ ಒಂದು ಅರ್ಥವಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಕೆಲವು ಜಾಗಗಳಲ್ಲಿ ಹಳ್ಳಿ ಓಡಾಡುವುದನ್ನು ಏನಾದ್ರೂ ನೀವು ನೋಡಿದರೆ ಅದು ಶುಭ ಅಂತಾನೆ ಹೇಳಲಾಗುತ್ತದೆ. ತುಂಬಾ ಅದೃಷ್ಟವಂತೆ. ಅದು ಅಂದ್ರೆ ಮುಂದಿನ ದಿನಗಳಲ್ಲಿ ಒಳ್ಳೆ ನಿಮಗೆ ಒಳ್ಳೆಯದಾಗುತ್ತದೆ ಎನ್ನುವ ಸೂಚನೆಯದು. ಹಾಗಾದರೆ ಮನೆಯ ಯಾವ ಸ್ಥಳದಲ್ಲಿ ಹಲ್ಲಿ ಕಾಣಿಸುವುದು ಶುಭ ಎನ್ನುವುದನ್ನು ತಿಳಿಯೋಣ. ಜೊತೆಗೆ ಬಾಲ ಇಲ್ಲದ ಹಳ್ಳಿಯ ನೋಡಿದರೆ ಏನಾಗುತ್ತದೆ? ಎಲ್ಲವನ್ನು ಕೂಡ ಇವತ್ತಿನ ಸಂಕ್ಷಿಪ್ತವಾಗಿ ನೋಡೋಣ.
ನಿಮ್ಮ ಮನೆಯ ಗೋಡೆಯ ಮೇಲೆ ಎರಡು ಹಲ್ಲಿಗಳು ಜಗಳ ಆಡುತ್ತಿರುವುದನ್ನು ನೀವೇನಾದ್ರು ಕಂಡರೆ ಖಂಡಿತವಾಗಿಯೂ ಕೂಡ ಅದು ಅಶುಭ ಸಂಕೇತ. ಆದ್ದರಿಂದ ನಿಮಗೆ ನಿಮ್ಮ ಜೀವನದಲ್ಲಿ ಮುಂದೆ ಅನೇಕ ಸಮಸ್ಯೆಗಳು ಬರುತ್ತವೆ. ಅದರಲ್ಲೂ ಮುಖ್ಯವಾಗಿ ಮನೆಯಲ್ಲಿರುವ ಸದಸ್ಯರ ನಡುವೆ ಜಗಳಗಳುಂಟಾಗುತ್ತವೆ. ಗಂಡ ಹೆಂಡತಿಯ ಬಾಂಧವ್ಯದಲ್ಲಿ ಕಲಹಗಳು ಉಂಟಾಗುತ್ತವೆ. ಇನ್ನು ಬೆಳ್ಳಂ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ನಿಮಗೆ ಏನಾದ್ರೂ ಮೂರು ಹಲ್ಲಿಗಳನ್ನು ಒಂದೇ ಸ್ಥಳದಲ್ಲಿ ನೋಡಿದರೆ ಅದು ಅತ್ಯಂತ ಅದೃಷ್ಟವಂತೆ.
ಇದರಿಂದ ನಿಮ್ಮ ಬದುಕು ಕೂಡ ಬದಲಾಗುತ್ತದೆ. ಮುಖ್ಯವಾಗಿ ಈ ಬೆಳಗ್ಗಿನ ಸಮಯ ಮತ್ತು ಸಂಜೆ ಸಮಯದಲ್ಲಿ ನೀವು ಮೂರು ಹಲ್ಲಿಗಳನ್ನು ಏನಾದ್ರು ನೋಡಿದ್ರೆ ಹಣದ ಸಮಸ್ಯೆಗಳು ಉಂಟಾಗುವುದಿಲ್ಲ ಹಣದ ಹೊಳೆಯೇ ಹರಿಯುತ್ತದೆ. ನೀವೇನಾದ್ರು ಹೊಸ ಮನೆ ಅಥವಾ ಹೊಸ ಅಂಗಡಿಯನ್ನ ಕಂಡಾಗೆಲ್ಲ ಕಟ್ಟಿಸಿದಾಗ ಅಲ್ಲಿ ನಿಮಗೆ ಏನಾದ್ರೂ ಸತ್ತ ಹಲ್ಲಿ ಏನಾದ್ರೂ ನಿಮ್ಮ ಕಣ್ಣಿಗೆ ಕಾಣಿಸಿದರೆ ಖಂಡಿತವಾಗಿಯೂ ಕೂಡ ಕೆಟ್ಟ ಘಟನೆ ನಡೆಯುವ ಸೂಚನೆ ಅದು.
ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಹದಗೆಡುತ್ತದೆ. ಇಲ್ಲ, ನಿಮ್ಮ ಮನೆಯಲ್ಲಿರುವ ಸದಸ್ಯರು ಯಾರಾದರೂ ಆರೋಗ್ಯ ಅಡಗಿರುತ್ತದೆ. ಅನೇಕ ಸಮಸ್ಯೆಗಳನ್ನು ನೀವು ಫೇಸ್ ಮಾಡಬೇಕಾಗುತ್ತೆ. ಇನ್ನು ದೇವರ ಕೋಣೆಯಲ್ಲಿ ನಿಮಗೆ ಅಲ್ಲಿ ಏನಾದ್ರೂ ಕಾಣಿಸಿಕೊಂಡರೆ ಅದು ಅತ್ಯಂತ ಶುಭ. ಇದರಿಂದ ಖಂಡಿತವಾಗಿಯೂ ಕೂಡ ಒಳ್ಳೆಯದಾಗುತ್ತದೆ. ಹಣದ ಸಮಸ್ಯೆಗಳು ಕಳೆದು ಹಣದ ಹೊಳೆ ಹರಿಯುತ್ತದೆ. ಹಾಗೆನೇ ಸದ್ಯದಲ್ಲೇ ನಿಮಗೆ ಒಂದು ಸಿಹಿ ಸುದ್ದಿ ಕೇಳಿ ಬರುತ್ತದೆ ಎನ್ನುವ ಸೂಚನೆಯದು.
ಇನ್ನು ಕೆಲವೊಮ್ಮೆ ನಮಗೆ ಬಾಲ ಇಲ್ಲದ ಹಳ್ಳಿಗಳು ಓಡಾಡುವುದನ್ನು ನಾವು ನೋಡಿರ್ತೀವಿ. ಆಗ ನಮಗೆ ಒಂದು ಸ್ವಲ್ಪ ಭಯ ಆಗುತ್ತೆ. ಯಾರೋ ಇದ್ರು ಬಾಲ ಇಲ್ಲದ ಹಳ್ಳಿಗಳ ನೋಡಿದರೆ ಕೆಟ್ಟದಾಗುತ್ತದೆ ಅಂತ ನಮಗೂ ಏನಾದರೂ ಕೆಟ್ಟದಾಗಿ ಬಿಡುತ್ತಾ ಬಾಲ ಇಲ್ಲದ ಹಲ್ಲಿಗಳು ನಮಗೆ ಕಾಣಿಸಿಕೊಂಡು ಅಂತ ತುಂಬಾನೇ ಗೊಂದಲ ಪಟ್ಟುಕೊಂಡಿರುತ್ತೀರಾ.
ಆದರೆ ವಿಜ್ಞಾನಿಗಳ ಪ್ರಕಾರ ಏನೆಂದರೆ ಹಲ್ಲಿಗಳ ಬಾಲ ಕಟ್ ಆಗುವುದು ಸಾಮಾನ್ಯವಾಗಿದೆ ಅಂದ್ರೆ ಶತ್ರುಗಳು ಅಂದರೆ ಇತರ ಕೀಟಗಳು ಹಳ್ಳಿಯ ಮೇಲೆ ದಾಳಿ ಮಾಡಿದಾಗಹಳ್ಳಿಯ ಬಾಲಕಟ್ ಆಗಿರುತ್ತೆ. ಅದು ಕಾಲಕ್ರಮೇಣ ಬಾಲ ಕೂಡ ಬೆಳೆಯುತ್ತದೆ. ಹಾಗಾಗಿ ಬಾಲ ಇಲ್ಲದ ಹಳ್ಳಿಯನ್ನ ನೋಡಿದ್ರೆ ಏನೂ ತೊಂದರೆ ಆಗುವುದಿಲ್ಲ. ಅದರಲ್ಲಿ ಒಂದು ವಿಶೇಷತೆ ಏನು ಇಲ್ಲ.