ಮೇಷ ರಾಶಿಯ ಬಗ್ಗೆ ನಿಮಗೆಷ್ಟು ಗೊತ್ತು

ಮೇಷ ರಾಶಿಯ ಬಗ್ಗೆ ನಿಮಗೆಷ್ಟು ಗೊತ್ತು

ಮೇಷ ರಾಶಿಯಲ್ಲಿ ಬರುವಂತಹ ಕೆಲವೊಂದು ಸತ್ಯವಾಗಿರುವ ಅಂತ ವಿಶೇಷತೆಗಳು ಹಾಗೂ ಈ ಮೇಷ ರಾಶಿಯವರು ತಿಳಿದುಕೊಳ್ಳಬೇಕಾಗಿರುವಂತಹ ಇದರ ಬಗ್ಗೆ ಅರ್ಥ ಮಾಡಿಕೊಳ್ಳಲೇ ಬೇಕಾಗಿರುವಂತಹ ಬಹಳ ಇಂಪಾರ್ಟೆಂಟ್ ಆಗಿರುವಂತಹ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಬಹಳಷ್ಟು ಜನ ಮೇಷ ರಾಶಿಯಲ್ಲಿ ಇರುವುದರಿಂದ ಈ ರಾಶಿಯ ಬಗ್ಗೆ ಈ ಮಾಹಿತಿ ಮಾಡುವುದು ತುಂಬಾನೇ ಅಗತ್ಯವಿದೆ ಹಾಗಾಗಿ ಈ ಮಾಹಿತಿಯನ್ನು ಕೊನೆವರೆಗೂ ಓದಿ ಮೇಷ ರಾಶಿಯವರ ವಿಶೇಷ ರಾಶಿಗಳ ಬಗ್ಗೆ ಅಂತ ಅವರು ನೆನಪಿಟ್ಟುಕೊಳ್ಳಲು ಬೇಕಾಗಿರುವಂತಹ ಕೆಲವೊಂದು ಬಹುಮುಖ್ಯವಾದ ಅಂತಹ ವಿಚಾರಗಳು ತಿಳಿಸಿಕೊಳ್ಳಿ

ಅಂತ ವಿಚಾರವನ್ನು ನಿಮ್ಮ ಮುಂದೆ ಈಗ ಪ್ರಸ್ತಾಪಿಸುತ್ತಿದ್ದೇವೆ ವೀಕ್ಷಕರೇ ಈ ಮೇಷ ರಾಶಿಯ ನೆನಪಿಟ್ಟುಕೊಳ್ಳಬೇಕಾಗಿರುವಂತ ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸುವುದಾದರೆ ನೋಡಿ ಮೇಷ ರಾಶಿಯಲ್ಲಿ ಮೂರು ನಕ್ಷತ್ರಗಳು ಬರುತ್ತವೆ ಜನುಮ ನಕ್ಷತ್ರಗಳು ಯಾವುವು ಅಶ್ವಿನಿ ಭರಣಿ ಕೃತಿಕಾ ಅಶ್ವಿನಿ ನಕ್ಷತ್ರದ ಬರುವಂತಹ ಒಂದೊಂದು ನಕ್ಷತ್ರಗಳಿಗೂ 4 ಶರಣಾಗಳು ಇರುತ್ತವೆ ಅಂದರೆ ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು

ನಾಲ್ಕು ಚರಣಗಳಿಂದ ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರದಲ್ಲಿ ಬರುವಂತಹ ಹೆಸರಿನಿಂದ ನಾಲ್ಕು ಚರಣಗಳು ಭರಣಿ ನಕ್ಷತ್ರ ಇನ್ನು ಕೃತಿಕ ನಕ್ಷತ್ರದ ಒಂದೇ ಚರಣ ಬರುತ್ತದೆ ಮೊದಲನೆಯ ಚರಣದು ಚರಣದಿಂದ ಅಂದರೆ ಒಂದು ರಾಶಿಗೆ 9 ಚರಣಗಳು 9ರಲ್ಲಿ ಅಶ್ವಿನಿ ನಕ್ಷತ್ರ 4 ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕ ನಕ್ಷತ್ರದ ಮೊದಲನೇ ಚರಣ ಮೇಷ ರಾಶಿ ಇದು ಬಹಳ ನನ್ನ ಮಹತ್ವ ವಿಷಯಗಳಲ್ಲಿ ನಾನು ಇದರ ಬಗ್ಗೆ ಮಾಹಿತಿ ಕೊಡುತ್ತಿದ್ದೇನೆ ನೀವು ನೆನಪಿನಲ್ಲಿಟ್ಟುಕೊಳ್ಳುವ ವಿಚಾರ ನಿಮ್ಮ ನಕ್ಷತ್ರ ಯಾವುದು ನೀವು ನೆನಪು ಮಾಡಿಕೊಳ್ಳಿ. ಇನ್ನು ಈ ಮೇಷ ರಾಶಿಯಲ್ಲಿ ಎನ್ನುವಂತಹದ್ದು ಆದಿ ನಕ್ಷತ್ರ ಮೇಟಿ ನಕ್ಷತ್ರ ಇನ್ನು ಆಡುಭಾಷೆಯಲ್ಲಿ ಟಗರು ಅಂತ ಹೇಳುತ್ತೇವೆ ಈ ಮೇಕೆ ಚಿತ್ರವನ್ನು ಹೊರಡುವಂತಹ ನಾಲ್ಕು ಚರಣಗಳನ್ನು ಹೊಂದಿರುವಂತಹದ್ದು

ಇನ್ನೂ ವೀಕ್ಷಕರೇ ಈ ಮೇಷ ರಾಶಿಯ ಅಧಿಪತಿಯಾಗಲು ಅಂತ ಹೇಳಿದರೆ ಗುಜ್ಜಾದಿಪತಿ ಬಹಳಷ್ಟು ಗಾಂಭೀರ್ಯದಲ್ಲಿ ಇರುವಂತಹದ್ದು ಕುಜ ಅಂದರೆ ಬಹಳ ಕಠೋರವಾದಂತಹ ನೆರವಾದ ವ್ಯಕ್ತಿತ್ವ ಇವರು ಯಾವ ಒಂದು ಡಿಪಾರ್ಟ್ಮೆಂಟ್ನಲ್ಲಿ ಇರುತ್ತಾರೆ ಎಂದರೆ ಈ ಡಿಫೆನ್ಸ್ ಎಲೆಕ್ಟ್ರಿಕಲ್ಸ್ ಟೆಕ್ನಾಲಜಿ ಸಾಸ್ಕಾರ್ಗಳು ಕೆಲವೊಂದು ಆಧುನಿಕ ಯುಗದಲ್ಲಿ ಬಳಸುವಂತಹ ಫಾಸ್ಟಾಗಿರುವಂತಹ ಮೈಂಡ್ ಸೆಟ್ ಪ್ರತಿಪಾದಿಸುವಂತಹ ಗುಜಾಧಿಪತಿ ಇರುವಂತದ್ದು ಮೇಷ ರಾಶಿಗೆ ಇನ್ನೂ ಇದು ಅಗ್ನಿ ತತ್ವದ ರಾಶಿ ಆಗಿರುವಂತಹದ್ದು ಅಗ್ನಿ ತತ್ವದ ರಾಶಿ ಎಂದರೆ ತುಂಬಾ ಕೋಪಿಷ್ಟರು ಒಂದಿಷ್ಟು ಸಿಡುಕುತನ ಇರುತ್ತದೆ. ಇನ್ನು ಇವರು ಯೋಚನೆ ಮಾಡುವಂತ ಶಕ್ತಿಎಲ್ಲದಕ್ಕಿಂತ ವಿಭಿನ್ನವಾಗಿರುತ್ತದೆ

ಹಾಗೆಯೇ ಬೇಗನೆ ಯೋಚನೆ ಮಾಡುತ್ತಾರೆ. ಇನ್ನು ಇವರಿಗೆ ಬಹಳ ಅದೃಷ್ಟ ತರುವಂತಹ ದಿನಗಳು ಯಾವ್ಯಾವು ಎಂದು ನೋಡುವುದಾದರೆ ಭಾನುವಾರ ಮತ್ತು ಮಂಗಳವಾರ ಒಂದು ವೇಳೆ ನೀವು ಯಾವುದೇ ಶುಭ ಕಾರ್ಯವನ್ನು ಆರಂಭ ಮಾಡಬೇಕು ಎಂದುಕೊಂಡಿದ್ದರೆ ಈ ಎರಡು ದಿನಗಳು ಬಹಳಷ್ಟು ಶುಭದಿನ ವಾಗಿರುತ್ತದೆ ಹಾಗಾಗಿ ಆದಷ್ಟು ಈ ಎರಡು ದಿನಗಳಲ್ಲಿ ಪ್ರಯತ್ನ ಮಾಡಿ ಶುರು ಮಾಡಲು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.