ಕಟಕ ರಾಶಿ 2023ರ ವರ್ಷ ಭವಿಷ್ಯ | Good things for kataka Rashi

ಕಟಕ ರಾಶಿ 2023ರ ವರ್ಷ ಭವಿಷ್ಯ | Good things for kataka Rashi

ನಮಸ್ಕಾರ ಸ್ನೇಹಿತರೇ, ಭಾಗ್ಯದ ಗುರು ಏನು ಕೊಡುತ್ತಾನೆ ಎನ್ನುವುದಕ್ಕಿಂತಲೂ ಏನನ್ನು ಕೊಡುವುದಿಲ್ಲ ಎಂಬುದನ್ನು ಕೇಳಬೇಕು ಒಳ್ಳೆಯದು ಏನನ್ನು ಕೊಡಲ್ಲ ಎಲ್ಲಾ ಕಡೆಯಿಂದನು ನಿಮಗೆ ದುಡ್ಡು ಬರುವುದು ನಿಮ್ಮ ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುವುದು ಧಾರ್ಮಿಕವಾದ ಕಾರ್ಯಗಳಲ್ಲಿ ನೀವು ಅಂದುಕೊಂಡಿದ್ದು ಆಗುವುದು ಮನಸ್ಸಿಗೆ ಅತ್ಯಂತ ಸಮಾಧಾನ ನಿಮ್ಮ ಮಕ್ಕಳಿಗೆ ಕೂಡ ಒಳ್ಳೆಯ ಶುಭವಾದ ಸಂಗತಿಗಳು ನಡೆಯುವುದು ಜೀವನದಲ್ಲಿ ಮುಖ್ಯವಾಗಿ ಪರಾಕ್ರಮವನ್ನು ಕೊಡುತ್ತಾನೆ ಗುರು ಈ ದಿನ ವರ್ಷ ಭವಿಷ್ಯದಲ್ಲಿ ನಾವು ಕಟಕ ರಾಶಿಯವರ ಬಗ್ಗೆ ತಿಳಿಯೋಣ ಹೇಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಟಕ ರಾಶಿಗೆ ಯಾವ ತರದ ಘಟನೆಗಳು ಅವರ ಜೀವನದಲ್ಲಿ ಇಡೀ ವರ್ಷ ನಡೆಯುತ್ತವೆ ಅವರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುವುದಕ್ಕೆ ಸಿದ್ದರಾಗಬೇಕು ಹೇಗೆ ಪರ್ಫಾರ್ಮ್ ಮಾಡಬಹುದು ಅವರು ಲೈಫ್ ಅನ್ನು ಇಷ್ಟೊಂದು ಪ್ರತಿಕೂಲ ಪರಿಸ್ಥಿತಿ ಇದ್ದಾಗಲೂ ಕೂಡ ಹೇಗೆ ಚೆನ್ನಾಗಿ ನಡೆಸಿಕೊಂಡು ಮುಂದೆ ಹೋಗಬಹುದು ನಿಮಗೆ ಗೊತ್ತಿದೆ ಆ ದಾರಿಯಲ್ಲಿ ಹೋದರೆ ಹುಲಿ ಸಿಗುತ್ತದೆ ಎಂದು ಏನು ಮಾಡುತ್ತೀರಾ ಅವಾಗ ಪ್ರಿಪೇರ್ ಆಗುತ್ತೀರಾ ಅಲ್ಲವಾ ಸರಿ ಜೇನುಗೂಡಿಗೆ ಕೈ ಹಾಕುತ್ತಿದ್ದೀರಾ ಕೈ ಹಾಕಲೇಬೇಕು

ನಿಮ್ಮ ಪರಿಸ್ಥಿತಿ ಹಾಗಿದೆ ಅನಿವಾರ್ಯ ನಿಮಗೆ ಅವಾಗ ಏನು ಮಾಡುತ್ತೀರಿ ಜೇನು ತೆಗೆಯುವುದಕ್ಕೆ ಅಂತಲೇ ಕೆಲವು ವಿಶೇಷ ಸಲಕರಣೆಗಳು ಬರುತ್ತವೆ ಫೇಸ್ ಮಾಸ್ಕ್ ಇರುತ್ತದೆ ವಿಶೇಷವಾಗಿ ಜೇನಿನಿಂದ ನಿಮ್ಮನ್ನು ಪ್ರೊಟೆಕ್ಟ್ ಮಾಡಲು ಆ ತರದ ಸಲಕರಣೆಗಳನ್ನು ಹಾಕಿಕೊಂಡು ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ ಯಾವುದೋ ಚಳಿ ಹಿಮದಲ್ಲಿ ನಡೆಯುತ್ತಿದ್ದೀರಾ ತುಂಬಾ ಹಿಮ ಇದೆ ಹಿಮ ಬೀಳುತ್ತಿದೆ ನೀವು ಬರಿ ಮೈಯಲ್ಲಿ ಓಡಾಡುತ್ತೀನಿ ಎಂದರೆ ಆಗುವುದಿಲ್ಲ ಅಥವಾ ಶರ್ಟ್ ಹಾಕಿಕೊಂಡು ಓಡಾಡುತ್ತಿನಿ ಅಂದರೆ ಆಗುವುದಿಲ್ಲ ಅದಕ್ಕೆ ಸರಿಯಾದ ಎಕ್ವಿಪ್ಮೆಂಟ್ ಗಳು ಬೇಕಾಗುತ್ತವೆ ಅಂದರೆ ಫುಲ್ ಕವರ್ ಮಾಡಿಕೊಳ್ಳಬೇಕಾಗುತ್ತದೆ ಇಡೀ ಬಾಡಿ ಪಾರ್ಟ್ಸ್ ಅನ್ನು ಎಷ್ಟು

ಸಾಧ್ಯವೋ ಅಷ್ಟು ಕವರ್ ಮಾಡಿಕೊಂಡು ಬೆಚ್ಚಗೆ ಇರುವುದಕ್ಕೆ ನೋಡಬೇಕಾಗುತ್ತದೆ ಹೆಚ್ಚು ಉದಾರಣೆ ಕೊಡಬೇಕಾಗಿಲ್ಲ ಅಂದುಕೊಳ್ಳುತ್ತೇವೆ ನಿಮಗೆ ಈಗಾಗಲೇ ಅರ್ಥವಾಗಿರಬಹುದು ನಿಮ್ಮ ಪರಿಸ್ಥಿತಿಗಳು ಇವೆಲ್ಲ ರಾಶಿ ಫಲಗಳ ಮೇಲೆ ಹೇಳುವಂತಹ ವಿಚಾರ ಇದಕ್ಕೆ ಏನು ತುಂಬಾ ಇಂಪಾರ್ಟೆಂಟ್ ಕೊಡಬೇಕಾಗಿಲ್ಲ ಇದಕ್ಕೆ ಮಿಗಿಲಾದದ್ದು ಜಾತಕ ಎಂಬುದು ಇರುತ್ತದೆ ಅದರಲ್ಲಿ ಹಲವಾರು ಗ್ರಹಗಳು ಒಳ್ಳೆ ಕೆಲಸಗಳನ್ನು ನಿಮಗೆ ಮಾಡುತ್ತಿರಬಹುದು ಜಾತಕಗಳನ್ನು ನೋಡಿದರೆ ಅದರಲ್ಲಿ ಒಳ್ಳೆಯದು ಆಗುತ್ತಿರಬಹುದು ಒಳ್ಳೆಯ ಘಟನೆಗಳು

ನಿಮ್ಮ ಜೀವನದಲ್ಲಿ ನಡೆದು ನೀವು ಲೈಫ್ ನಲ್ಲಿ ಸೆಟಲ್ ಆಗುವುದೋ ಅಥವಾ ಚೆನ್ನಾಗಿ ದುಡ್ಡು ಅರ್ನ್ ಮಾಡುವುದೋ ನೆಮ್ಮದಿಯಿಂದ ಜೀವನ ಕಳೆಯುವಂತಹ ಪರಿಸ್ಥಿತಿಗಳು ಬರುವಂತಹ ಸಾಧ್ಯತೆಗಳು ತುಂಬಾ ಇವೆ ಆದರೆ ಯಾವುದಕ್ಕೂ ನಿಮ್ಮನ್ನು ಮೋಟಿವೇಟ್ ಮಾಡಿ ಸ್ಪೂರ್ತಿ ತುಂಬುವಂತದ್ದು ನಮ್ಮ ಕೆಲಸ ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಹೇಳುವುದಕ್ಕೆ ಪ್ರಯತ್ನ ಮಾಡುತ್ತೇವೆ ಹೀಗಾಗಿ ಮೊದಲು ನೋಡೋಣ ನಿಮಗೆ ರಾಹುವಿನಿಂದ ಯಾವ ತರದ ಫಲಗಳು ಸಿಗುತ್ತವೆ ಎಂಬುದನ್ನು

ಅಕ್ಟೋಬರ್ 30ರವರೆಗೆ ರಾಹು ಮೇಷ ರಾಶಿಯಲ್ಲಿ ಇರುತ್ತಾನೆ ಇದೊಂದು ಕ್ಷುದ್ರ ಗ್ರಹ ಅಷ್ಟೊಂದು ಶಕ್ತಿಶಾಲಿ ಅಲ್ಲ ಆದರೆ ದಿಡಿರಾಗಿ ಪರಿವರ್ತನೆ ತರುವ ಸಾಮರ್ಥ್ಯವಿದೆ ಫಾರ್ ಎಗ್ಜಾಂಪಲ್ ನೀವು ಒಂದು ಯೂಟ್ಯೂಬರ್ ಎಂದುಕೊಳ್ಳಿ ನೀವು ಒಂದು ಯೂಟ್ಯೂಬ್ ಮಾಡಬಹುದು ನಾನು ಒಂದು ಕ್ಷೇತ್ರದಲ್ಲಿ ಎಕ್ಸ್ಪರ್ಟ್ ಇದ್ದೀನಿ ಯುಟ್ಯೂಬ್ ಚಾನೆಲ್ ಮಾಡಬಹುದು ಎಂದು ಎನಿಸಿದರೆ ತುಂಬಾ ವೀವ್ಸ್ ಗಳು ಸಿಗುವಂತಹ ಚಾನ್ಸಸ್ ಇದೆ ನಿಮಗೆ ಒಂದು ಶೇರನ್ನು ಪಿಕ್ ಮಾಡಿರುತ್ತೀರಾ ಆ ಶೇರಿಗೆ ಈ ಟೈಮಲ್ಲಿ ತುಂಬಾ ಬೆಲೆ ಬಂದು ಅದರಲ್ಲಿ ಮೂರು ನಾಲ್ಕು ಏರಿಕೆ ಕಂಡು ನಿಮಗೆ ದುಡ್ಡು ಬರಬಹುದು ಈ ಪ್ರಡಿಕ್ಟಿವ್ ಇನ್ವೆಸ್ಟ್ಮೆಂಟ್ ಅಂತ ಏನ್ ಹೇಳ್ತಿವಿ ಅಂದರೆ ಹೀಗಾಗಬಹುದು ಅಂದುಕೊಂಡು ಊಹೆ ಮೇಲೆ ದುಡ್ಡನ್ನು ತೊಡಗಿಸುವಂಥದ್ದು ಯಾವುದೋ ಸೈಟಲ್ಲೋ ಯಾವುದೋ

ಒಂದು ಲ್ಯಾಂಡ್ ಅಲ್ಲೋ ಅಲ್ಲಿ ಹೈವೇ ಬರುತ್ತಿದೆ ಹಾಯ್ ಏರಿಯಾ ತುಂಬಾ ಡೆವಲಪ್ ಆಗುವುದಿದೆ ಈ ತರ ಒಂದು ಅಜಂಷನ್ ಮೇಲೆ ನೀವು ಇನ್ವೆಸ್ಟ್ ಮಾಡುವುದಕ್ಕೆ ಹೊರಡುತ್ತೀರಾ ಅಂತಹ ಜಾಗಗಳಿಗೆ ತುಂಬಾ ಬೆಲೆ ಬಂದು ಬಿಡುವುದು ಈ ತರಹದ ಡೆವಲಪ್ಮೆಂಟ್ ಗಳು ರಾಹುವಿನ ಅವಧಿಯಲ್ಲಿ ವಿಶೇಷವಾಗಿ ರಾಹು ಶುಭ ಜಾಗದಲ್ಲಿದ್ದಾಗ ನಡೆಯುತ್ತವೆ ಈ ರಾಹುವಿಗೆ 10ನೇ ಮನೆ ಶುಭ ಅಂತಾನೇ ಹೇಳಬಹುದು ಹತ್ತನೇ ಮನೆಯಲ್ಲಿ ಸಾಕಷ್ಟು ಸಂಪತ್ತನ್ನು ಕೊಡುತ್ತಾನೆ ಅವನು ದುಡ್ಡಿಗೆ ನಿಮಗೆ ಕೊರತೆ ಆಗುವುದಿಲ್ಲ ಮತ್ತೆ ದಿಢೀರ್ ಆಗಿ ಕೊಡುವ ಒಂದು ವಿಶೇಷವಾದ ಲಕ್ಷಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಗ್ರಹಕ್ಕಿದೆ ದಿಡೀರಾಗಿ ದೊಡ್ಡ ಪ್ರಮಾಣದಲ್ಲಿ ಬಂದಾಗ ಸಾಕಷ್ಟು ಪರಿವರ್ತನೆಗಳನ್ನು ನಮ್ಮ ಲೈಫ್ ನಲ್ಲಿ ತರುತ್ತದೆ ಹಣ ಹಾಗಿದ್ದರೆ ಆ ರಾಹು ನಿಮಗೆ ತುಂಬಾ ದೊಡ್ಡ ಲಾಭವನ್ನು ಕೊಡುತ್ತಾನೆ ಎಂದಾಯ್ತು ಈ ದುಡ್ಡು ನಿಮಗೆ ಸಾಕಾಗುತ್ತ ಲೈಫ್ ಗೆ ನಿಮ್ಮ ಜೀವನದ ಅಗತ್ಯತೆಗಳನ್ನು ಈಡೇರಿಸಿಕೊಂಡು ನಿಮ್ಮ ಅಪೇಕ್ಷೆಗಳು ಏನಿದ್ದಾವೆ ಎಲ್ಲೋ ಇನ್ವೆಸ್ಟ್ ಮಾಡಬೇಕು ಎಂದಿರಬಹುದು ಏನನ್ನೋ ಖರೀದಿ ಮಾಡಬೇಕು ಎಂದುಕೊಂಡಿರಬಹುದು ಯಾವುದೋ ವೆಹಿಕಲ್ ಕಾರು ಬೈಕು ಸ್ಕೂಟರ್ ಏನೋ ಒಂದು ಇರುತ್ತದೆ ನಮ್ಮಉದ್ದೇಶಗಳು ಪ್ರತಿ ವರ್ಷವೂ ಏನೋ ಒಂದು ಅಂದುಕೊಳ್ಳುತ್ತೇವೆ, ಈ ತರದ ಕೆಲಸಗಳನ್ನು ಈ ವರ್ಷದಲ್ಲಿ ಮಾಡಬೇಕು ಮುಗಿಸಬೇಕು ಎಂದು ಮನೆ ಕಟ್ಟುವುದಿರಬಹುದು ನಮ್ಮದೇ ಆದ ಸಣ್ಣ ಅಪೇಕ್ಷೆಗಳಿರುತ್ತವೆ

Leave A Reply

Your email address will not be published.