ಹೊಸಮನೆ ಗೃಹಪ್ರವೇಶ ಮಾಡುವಾಗ ಪಾಲಿಸಬೇಕಾದ ಸಂಪ್ರದಾಯಗಳೇನು

ಹೊಸಮನೆ ಗೃಹಪ್ರವೇಶ ಮಾಡುವಾಗ ಪಾಲಿಸಬೇಕಾದ ಸಂಪ್ರದಾಯಗಳೇನು

ಹೊಸದಾಗಿ ಮನೆ ಕಟ್ಟುವವರಿಗೆ ಅದು ಕಷ್ಟವಾಗುವುದಿಲ್ಲ ಯಾಕೆಂದರೆ ಅವರು ಅರ್ಚಕರ ಮುಖಾಂತರ ಎಲ್ಲ ರೀತಿಯ ಪೂಜೆಗಳನ್ನು ಮಾಡಿಕೊಳ್ಳುತ್ತಾರೆ ಅಂದರೆ ಗೃಹಪ್ರವೇಶ ಮಾಡಿಕೊಳ್ಳುತ್ತಾರೆ ಆದರೆ ಬಾಡಿಗೆ ಮನೆ ಅಥವಾ ಭೋಗ್ಯಕ್ಕೆ ಹೋಗುವಂತಹವರು ಯಾವ ರೀತಿ ನೀವೇ ಅರ್ಚಕರ ಸಹಾಯವಿಲ್ಲದೇನೆ ಪೂಜೆ ಮಾಡಿಕೊಳ್ಳಬಹುದು ಎಂದು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬಾಡಿಗೆ ಮನೆಗೂ ಕೂಡ ನೀವು ಅರ್ಚಕರನ್ನು ಕರೆ ತಂದು ನವಗ್ರಹ ಶಾಂತಿ ಮಾಡಿಸಿ ಹಾಲನ್ನು ಉಕ್ಕಿಸುವಂತಹ ಒಂದು ಪೂಜೆಯನ್ನು ಮಾಡಿಕೊಂಡರೆ ತುಂಬಾ ಒಳ್ಳೆಯದು ಇನ್ನು ಅರ್ಚಕರ ಸಹಾಯವಿಲ್ಲದೆ ನೀವೇ ಪೂಜೆ ಮಾಡುವುದಾದರೆ ಎರಡು ವೀಳ್ಯದೆಲೆಗಳನ್ನು ತೆಗೆದುಕೊಳ್ಳಿ ಕಂಕಣವನ್ನು ಸಿದ್ಧ ಮಾಡಿಕೊಳ್ಳಬೇಕು ಇದನ್ನು ನೀವು ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಅಷ್ಟು ಕಂಕಣವನ್ನು ಸಿದ್ಧ ಮಾಡಬೇಕು ಈ ಕಂಕಣವನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಟ್ಟಿಕೊಳ್ಳಬೇಕು

ಗಂಗೆ ಪೂಜೆ ಮಾಡುವುದರಿಂದ ಅದಕ್ಕೂ ಕೂಡ ನಾವು ಒಂದು ಕಂಕಣವನ್ನು ಸಿದ್ಧಮಾಡಿಕೊಳ್ಳಬೇಕು ಗಂಗೆ ಪೂಜೆ ಎಂದರೆ ನಾವು ಹಳೆ ಮನೆಯಿಂದ ಹೊರ ಬರಬೇಕಾದರೆ ಇನ್ನೇನು ಹೊಸ ಮನೆಯ ಒಳಗೆ ಹೋಗುತ್ತಿದ್ದೇವೆ ಎನ್ನುವ ಸಂದರ್ಭದಲ್ಲಿ ಯಾವ ವಸ್ತುವನ್ನು ನಾವು ಮೊದಲು ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವುದಾದರೆ ಈ ರೀತಿಯ ತುಂಬಿರುವ ಬಿಂದಿಗೆಯನ್ನು ಮೊದಲು ಒಳಗೆ ತೆಗೆದುಕೊಂಡು ಹೋಗಬೇಕು

ಅದು ಯಾವ ರೀತಿ ಎಂದರೆ ದಂಪತಿಗಳು ಏನು ಮಾಡಬೇಕು ಎಂದರೆ ಸೂರ್ಯೋದಯಕ್ಕೂ ಮುಂಚೆ ನೀವು ಈ ಎಲ್ಲ ವಸ್ತುಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಬೇಕು ನೀವು ದೇವಸ್ಥಾನದ ಹತ್ತಿರ ಆಗಿರಬಹುದು ಅಥವಾ ಬಾವಿಯಿಂದ ಆಗಿರಬಹುದು ಅಥವಾ ನಲ್ಲಿಯಿಂದ ಒಂದು ಬಿಂದಿಗೆ ನೀರನ್ನು ತೆಗೆದುಕೊಂಡು ಬರಬೇಕು ಅಂದರೆ ನೀವು ಹಳೆ ಮನೆ ಬಿಟ್ಟು ಬರಬೇಕಾದರೆ ಒಂದು ಬಿಂದಿಗೆ ನೀರು ತೆಗೆದುಕೊಳ್ಳಿ ಹಾಗೆ ಪೂಜೆಗೆ ಬೇಕಾಗಿರುವ ವಸ್ತುಗಳೆಲ್ಲವನ್ನು ಸಿದ್ಧ ಮಾಡಿಕೊಳ್ಳಿ ಅದರ ಜೊತೆ ನಿಮ್ಮ ಮನೆಯ ದೇವರ ಫೋಟೋವನ್ನು ತೆಗೆದುಕೊಳ್ಳಬೇಕು

ಅದರ ಜೊತೆಯಲ್ಲಿ ನೀವು ಒಂದು ಪುಟ್ಟದಾದ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಹಸು ಮತ್ತು ಕರು ಇರುವ ವಿಗ್ರಹ ಇದ್ದರೆ ಅದರಲ್ಲಿ ಇಡಿ ಹಾಗೆ ಗಣೇಶನ ವಿಗ್ರಹ ನಿಮ್ಮ ಮನೆ ದೇವರ ವಿಗ್ರಹ ಇದ್ದರೆ ಆ ತಟ್ಟೆಯಲ್ಲಿ ಇಡಿ ಅದರ ಜೊತೆ ನಿಮ್ಮ ಮನೆ ದೇವರ ಫೋಟೋವನ್ನು ತೆಗೆದುಕೊಳ್ಳಬೇಕು ಇಷ್ಟನ್ನು ನೀವು ದಂಪತಿಗಳಲ್ಲಿ ಮೊದಲು ಹೆಂಡತಿ ತುಂಬಿರುವ ಬಿಂದಿಗೆಯನ್ನು ತೆಗೆದುಕೊಳ್ಳಬೇಕು ಹಾಗೆ ನಿಮ್ಮ ಗಂಡ ಕೈಯಲ್ಲಿ ದೇವರ ಫೋಟೋ ಮತ್ತು ವಿಗ್ರಹವನ್ನು ತೆಗೆದುಕೊಳ್ಳಬೇಕು ಮೊದಲಿಗೆ ಹೆಂಡತಿ ತುಂಬಿದ ಬಿಂದಿಗೆಯನ್ನು ಹಿಡಿದುಕೊಂಡು ಬಲಗಾಲಿಟ್ಟು ಮನೆಯ ಒಳಗೆ ಪ್ರವೇಶ ಮಾಡಬೇಕು

ನಂತರ ನೀವು ಫೋಟೋವನ್ನು ತೆಗೆದುಕೊಂಡು ಮನೆಯ ಒಳಗೆ ಬರಬೇಕಾಗುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ದೇವರ ಮನೆ ಇಲ್ಲದಿದ್ದರೆ ಅಡುಗೆ ಮನೆಯಲ್ಲಿ ಮಾಡಿ ಅಡುಗೆ ಮನೆಯಲ್ಲಿ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡಿಕೊಂಡು ತುಂಬಿರುವ ಬಿಂದಿಗೆ ತೆಗೆದುಕೊಂಡು ಹೋಗಿ ಇಟ್ಟು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.