ಹಲ್ಲಿ ದೇವರಫೋಟೋ ಬಳಿ ಬಂದರೆ ಶುಭವೋ ಅಥವಾ ಅಶುಭವೋ

Featured Article

ಸ್ನೇಹಿತರೆ ಶಕುನಗಳಲ್ಲಿ ಒಳ್ಳೆಯದು ಇರುತ್ತದೆ. ಕೆಟ್ಟದು ಇರುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಯಾವುದೇ ವಸ್ತುವಾಗಲಿ ಅಥವಾ ಪ್ರಾಣಿಯಾಗಲಿ ಅದು ಎಲ್ಲಿ ಮತ್ತು ಹೇಗೆ ಕಾಣಿಸುತ್ತದೆ ಎನ್ನುವುದರ ಮೇಲೆ ಈ ಶಕುನಗಳು ನಿರ್ಧಾರವಾಗಿರುತ್ತದೆ ಎಂದು ಶಕುನ ಶಾಸ್ತ್ರ ಪಂಡಿತರು ಹೇಳುತ್ತಾರೆ.

ಆ ಶಕುನ ತಿಳಿಸುವ ಜೀವಿಗಳಲ್ಲಿ ಈ ಹಲ್ಲಿಯು ಒಂದು .ಬಹಳ ಮಂದಿ ಹಲ್ಲಿಯು ನೋಡಿ ಭಯ ಬೀಳುತ್ತಾರೆ. ನಿಜ ಹೇಳ ಬೇಕೆಂದರೆ ಹಲ್ಲಿಯು ಅಷ್ಟೊಂದು ಭಯಬೀಳಿಸುವ ಜೀವಿಯಲ್ಲ. ಆದರೆ ಹಲ್ಲಿಯು ನಮ್ಮ ಜೀವನದಲ್ಲಿ ಕೆಲವೊಂದು ಒಳ್ಳೆಯದು ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.ಅಲ್ಲಿ ಕಾಣಿಸುವ ಸಂದರ್ಭ ಮತ್ತು ಅದು ನಮ್ಮ ದೇಹದ ಮೇಲೆ ಇಲ್ಲಿ ಬಿದ್ದಿತ್ತು ಎಂಬ ಅಂಶವನ್ನಾಧರಿಸಿ ವಿವಿಧ ರೀತಿಯ ಅದೃಷ್ಟಗಳು ಇರುತ್ತವೆ ಎನ್ನುತ್ತಿದ್ದಾರೆ.

ಹಾಗೆಯೇ ಮನೆಯ ಪೂಜಾ ಮಂದಿರದಲ್ಲಿ ದೇವರ ಫೋಟೋ ಹಿಂದೆ ಹಲ್ಲಿಯು ತಿರುಗಾಡುತ್ತಾ ಇರುತ್ತವೆ. ಇದು ಶುಭ ಅಥವಾ ಅಶುಭ ವ ದೇವರ ಫೋಟೋ ಮುಂದೆ ಹಲ್ಲಿ ಇದ್ದರೆ ಯಾವ ಸೂಚನೆ ಎಂಬುದನ್ನು ಕೂಡ ಈ ಮಾಹಿತಿಯಲ್ಲಿ ತಿಳಿಯೋಣ. ಸ್ನೇಹಿತರೆ ಗರುಡ ಪುರಾಣದ ಪ್ರಕಾರ ಹಲ್ಲಿಯು ಮೇಲಿನಿಂದ ನಿಮ್ಮ ದೇಹದ ಮೇಲೆ ಬಿದ್ದರೆ ಅದು ಶುಭ ಸಂಕೇತವೆಂದು ಭಾವಿಸಬೇಕು.

ಪುರಾಣಗಳ ಪ್ರಕಾರ ನಿಮಗೆ ಮತ್ತಷ್ಟು ಸಂಪತ್ತು ಲಭಿಸುತ್ತದೆ. ಹಳ್ಳಿ ನಿಮ್ಮ ಕತ್ತಿನ ಭಾಗದಲ್ಲಿ ಬಿದ್ದರೆ ನಿಮ್ಮ ಶತ್ರುಗಳು ನಾಶವಾಗುತ್ತಾರೆ ಮತ್ತು ನಿಮಗೆ ಒಳ್ಳೆಯದಾಗುತ್ತದೆ.ಆದರೆ ಈ ಹಲ್ಲಿ ಬೀಳುವುದು ಕಾಕತಾಳಿಯವಾಗಿರಬೇಕು ಅಥವಾ ಅಕಸ್ಮಾತ್ ಆಗಿಬಿಡಬೇಕು. ಅದಲ್ಲದೆ ಬಲವಂತವಾಗಿ ಹಳ್ಳಿಯನ್ನು ಮೈಮೇಲೆ ಬೆಳೆಸಿಕೊಳ್ಳಬಾರದು.

ಹಾಗೆಯೇ ಹಲ್ಲಿ ನಿಮ್ಮ ತಲೆಯ ಮೇಲೆ ಕೆಲ ತುಟಿಗಳ ಮೇಲೆ ಹೊಕ್ಕಳ, ಮೇಲೆ ತೊಡೆಗಳ ಮೇಲೆ ಮತ್ತು ಮೊಣಕಾಲುಗಳ ಮೇಲೆ ಬಿದ್ದರೆ ಅದು ಶುಭ ಸಂಕೇತವೆಂದು ಶಕುನ ಶಾಸ್ತ್ರ ಹೇಳುತ್ತಿದೆ.ಹಲ್ಲಿಯು ಅಪ್ಪಿತಪ್ಪಿಯೂ ನಿಮ್ಮ ಕಣ್ಣುಗಳ ಮೇಲೆ ಬಿದ್ದರೆ ಅದು ಅಶುಭ. ಆಗ ನಿಮ್ಮ ಸಂಪತ್ತು ಕಡಿಮೆಯಾಗುತ್ತದೆ. ಹಾಗೆಹಳ್ಳಿ ಮನೆಯೊಳಗೆ ಬರುತ್ತಾ ಕೂಗಿದರೆ ಅಥವಾ ಲೊಚಗುಟ್ಟಿದರೆ ಅದು ನಿಮಗೆ ಶುಭ ಸಂಕೇತ ನಿಮಗೆ ಅತಿ ದೊಡ್ಡ ಮೊತ್ತದಲ್ಲಿ ಹಣವೂ ಬರುತ್ತದೆ.

ಆದರೆ ಹಲ್ಲಿಯು ನಿಮ್ಮ ಎಡ ಭಾಗದ ಭುಜದ ಮೇಲೆ ಬಿದ್ದರೆ ನಿಮ್ಮ ಮನೆಯ ಕುಟುಂಬ ಸದಸ್ಯರ ಮಧ್ಯೆ ವಿವಾದಗಳು ಮತ್ತು ಒಳ ಜಗಳಗಳು ನಡೆಯುವ ಸೂಚನೆ ಎಂದು ಹೇಳುತ್ತಾರೆ ಪಂಡಿತರು ನೀವು ಪೂರ್ವ ಉತ್ತರ ಮತ್ತು ಈಶಾನ್ಯ ದಿಕ್ಕುಗಳ ಕಡೆ ಹೋಗಬೇಕಾದರೆ ನಿಮಗೆ ಹಳ್ಳಿಯ ಶಬ್ದ ಕೇಳಿಸಿದರೆ

ನೀವು ಕೈಗೊಂಡಂತಹ ಕೆಲಸಗಳು ಪೂರ್ತಿಯಾಗಿ ಲಾಭವು ಪ್ರಾಪ್ತಿಯಾಗುತ್ತದೆ ಮತ್ತು ನೀವು ಉನ್ನತ ಸ್ಥಾಯಿಗೆ ಹೋಗುತ್ತೀರಾ ಎಂದು ಹೇಳುತ್ತಾರೆ. ಈಶಾನ್ಯ ದಿಕ್ಕಿನಿಂದ ಹಳ್ಳಿ ಮನೆ ಒಳಗಡೆ ಬಂದರೆ ಅದು ಶುಭ ಸೂಚಕ. ಅದನ್ನು ಮನೆಯಲ್ಲಿ ಇರುವಂತೆ ನೋಡಿಕೊಳ್ಳಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *