ಮಂಗಳವಾರ ಜನಿಸಿದವರು ಬದಲಾಯಿಸಿಕೊಳ್ಳಬೇಕಾದ ಗುಣಗಳು

ನೀವು ಏನಾದ್ರು ಮಂಗಳವಾರ ಹುಟ್ಟಿದಲ್ಲಿ ಯಾವುದು ನಿಮ್ಮ ಅದೃಷ್ಟದ ಸಂಖ್ಯೆಗಳು ಯಾವುದು? ನಿಮ್ಮ ಅದೃಷ್ಟದ ಬಣ್ಣಗಳು ಯಾವ ರಂಗದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಾ? ಆರೋಗ್ಯ ಹಾಗೂ ಹಣಕಾಸಿನ ಜೀವನ ಯಾವ ರೀತಿಯಾಗಿರುತ್ತೆ? ನಿಮ್ಮ ಸಂಪೂರ್ಣವಾದ ಗುಣ ಲಕ್ಷಣಗಳು ಯಾವ ರೀತಿ ಇರುತ್ತೆ ಅಂತ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡ್ತೀವಿ.

ಮಂಗಳವಾರ ಹುಟ್ಟಿದವರು ಅತಿ ಮುಖ್ಯವಾಗಿ ಜೀವನದ ಕೆಲಸಗಳನ್ನ ಆರಂಭ ಮಾಡುವಾಗ ಒಂಬತ್ತನೇ ತಾರೀಖಿನಂದು ಪ್ರಾರಂಭ ಮಾಡಿಕೊಳ್ಳಿ. ಆಗ ನಿಮಗೆ ಶುಭ ಫಲಗಳು ಸಿಗುತ್ತವೆ.ಯಾಕೆಂದ್ರೆ ಮಂಗಳವಾರ ಒತ್ತಿದವರಿಗೆ 9 8 6 ಅದೃಷ್ಟದ ಸಂಖ್ಯೆ. ಆದ್ದರಿಂದ ಒಂಬತ್ತುನೇ ಸಂಖ್ಯೆಯನ್ನು ಹೆಚ್ಚಾಗಿ ಫಾಲೋ ಮಾಡಿ.

ಮಂಗಳವಾರದ ವಿಚಾರಕ್ಕೆ ಬಂದರೆ ಮಂಗಳವಾರದ ಅಧಿಪತಿ ಕುಜ ಆಗಿರೋದ್ರಿಂದ ಇವರಿಗೆ ಕೋಪ ಹೆಚ್ಚಾಗಿರುತ್ತೆ. ಮಾತ್ ಮಾತಿಗೂ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಇವರು ಬೇರೆಯವರಿಗೆ ಹೆಚ್ಚು ಸಲಹೆಗಳನ್ನ ನೀಡುತ್ತಾರೆ. ಯಾರಿಗೆ ಏನೇ ಸಮಸ್ಯೆ ಬಂದರೂ ಕೂಡ ಮಂಗಳವಾರ ಉಕ್ಕಿದ ವ್ಯಕ್ತಿಗಳಿಂದ ಸಲಹೆ ಪಡೆದು ಕೊಂಡಿದೆ. ಆಗಿದ್ದಲ್ಲಿ ಅವರ ಸಮಸ್ಯೆಗಳು ತೀರಿ ಹೋಗುತ್ತೆ. ಮಂಗಳವಾರ ಹುಟ್ಟಿದ ವ್ಯಕ್ತಿಗಳು ಎದುರಿನ ವ್ಯಕ್ತಿಗಳ ಮೇಲೆ ಅಧಿಕಾರ ಚಲಾಯಿಸಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ.

ಇವರಿಗೆ ಹೆಚ್ಚು ಆಟದ ಸ್ವಭಾವ ಇರುತ್ತೆ. ಇವರು ಯಾವುದಕ್ಕೂ ಬಗ್ಗುವುದಿಲ್ಲ. ಇವರಿಗೆ ವಿಜಯ ಸಾಧಿಸುವವರೆಗೂ ಇವರ ಕೋಪಟಾಯ್ ಹಾಗು ವಿಶೇಷವಾದ ಗಮನ ಆ ಕಾರ್ಯದ ಕಡೆ ಇರುತ್ತೆ. ಇವರಿಗೆ ಕಷ್ಟಗಳೇನಾದ್ರೂ ಬಂದ್ರೆ ಜೀವನದಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಅಂತ ಪ್ರತ್ಯೇಕವಾದ ವಿಶೇಷವಾದ ಗುಣ ಈ ಮಂಗಳವಾರ ಹುಟ್ಟಿದ ವ್ಯಕ್ತಿಗಳಲ್ಲಿ ನಾವು ಕಾಣಬಹುದು.

ಇವರು ಪ್ರೀತಿಸಿದ ವ್ಯಕ್ತಿಗಳಿಗೆ ಎಂತಹ ತ್ಯಾಗಕ್ಕಾದರೂ ಸಿದ್ದವಾಗಿರ್ತಾರೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ತಮ್ಮ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ. ಪ್ರೀತಿಸಿದ ವ್ಯಕ್ತಿಗಳಿಗೋಸ್ಕರ ತನ್ನ ಜೀವನವನ್ನು ಮುಡುಪಾಗಿ ಇಡುತ್ತಾರೆ.ಯಾರ ಸಲಹೆಗಳನ್ನು ಇವರು ಸ್ವೀಕರಿಸಲು ಸಿದ್ಧರಾಗಿರುವುದಿಲ್ಲ. ಯಾರೇ ಏನೇ ಹೇಳಿದರು. ಎಷ್ಟೇ ಹೇಳಿದ್ರು ಇವರು ತಮ್ಮ ಗುಣಗಳನ್ನ ಜೀವನಶೈಲಿಗಳನ್ನು ಬದಲಾಯಿಸುವುದಿಲ್ಲ.

ಇವರು ನೇರವಾಗಿ ಸತ್ಯ ಮಾತನಾಡೋದ್ರಿಂದ ಎದುರಿನ ವ್ಯಕ್ತಿಗಳಿಗೆ ಇವರು ಕೆಟ್ಟವರಾಗಿ ಕಾಣಿಸುತ್ತಾರೆ. ಆದರೆ ಇವರು ಬಹಳ ನಿಷ್ಠೆ ಹಾಗೂ ಶ್ರದ್ಧೆಯಿಂದ ವ್ಯಕ್ತಿತ್ವದವರಾಗಿರುತ್ತಾರೆ. ಯಾವುದೇ ಕೆಲಸಗಳನ್ನಾಗಲಿ ಸೈನಿಕನಂತೆ ಶಿಸ್ತು ಬದ್ಧವಾಗಿ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸುವಂತಹ ವ್ಯಕ್ತಿಗಳು ಇವರು. ಇವರ ಇವರು ವೃತ್ತಿಯ ವಿಷಯಕ್ಕೆ ಬಂದರೆ ಇಂಜಿನಿಯರಿಂಗ್ ಮೆಕ್ಯಾನಿಕಲ್ ಸಿವಿಲ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಯಶಸ್ಸನ್ನು ಕಾಣಬಹುದು. ‌ ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

https://youtu.be/Ywt-oq7Rmbs?si=UZ36asMw06sZIsVD
Leave A Reply

Your email address will not be published.