ಪ್ರತಿ ನಿತ್ಯ 05 ನಿಮಿಷ ಈ ಮಂತ್ರ ಸಾಧನೆ ಇಂದ ಶತ್ರುಗಳು ದಶ ದಿಕ್ಕಿನಿಂದಲೂ ಪರಾರಿ ಖಂಡಿತ

Featured Article

ಪ್ರಿಯ ವೀಕ್ಷಕರೇ ನಿಮಗೆಲ್ಲ ಸಾಷ್ಟಾಂಗ ಪ್ರಣಾಮಗಳು ಯಾರ ಮನೆಯಲ್ಲಿ ಶತ್ರುಭಯ ಮಾಟ, ಮೋಡಿ ವಿಚಾರ ಕ್ರಿಯೆ, ವಾಮಾಚಾರ, ಮರಗಳಂತಹ ಪ್ರಯೋಗಗಳು ನಡೆದಿದ್ದು ಅಂತವರಿಗಾಗಿ ಈ ಎಪಿಸೋಡ್ ಮಾಡ್ತಾ ಇದ್ದೀನಿ. ಅಂಥವರಿಗಾಗಿಯೇ ಈ ಶ್ಲೋಕವನ್ನು ದೇವತೆ ಆದಂತಹ ಚಂಡೀ ಶ್ಲೋಕ. ಚಂಡಿ ಅಂದ್ರೆ ಸಾಕ್ಷಾತ್ ಸರಸ್ವತೀ ಮಹಾ ಲಕ್ಷ್ಮಿ ಹಾಗೂ ದುರ್ಗೆಯ ಸ್ವರೂಪ ಮೂರು ದೇವತೆಗಳು ಸೇರಿ ಆಗಿರತಕ್ಕಂತವ್ರೆ ಚಂಡಿ .

ಈಕೆಯನ್ನು ಯಾವ ಮನುಷ್ಯ ಪ್ರಾರ್ಥಿಸುತ್ತನೋ ಯಾರು ಮೊರೆ ಹೋಗ್ತಾನೋ ಅಂತ ಭಕ್ತನ ಸದಾ ಅನುಗ್ರಹಿಸುತ್ತಾಳೆ. ಎಲ್ಲ ದಿಕ್ಕುಗಳಿಂದನು ಈಕೆ ಅಂತ ಅವನನ್ನ ಕಾಪಾಡ್ತಾರೆ ಹಾಗು ಯಾರು ಇಂಥ ಮನುಷ್ಯನನ್ನು ಹಳ್ಳಕ್ಕೆ ಬೀಳಿಸೋದಕ್ಕೆ ಅಥವಾ ಇಂಥ ಮನುಷ್ಯನಿಗೆ ಇಂಥ ಭಕ್ತನಿಗೆ ಯಾರು ಕೆಟ್ಟದನ್ನು ಮಾಡುವ ಪ್ರಯತ್ನ ಪಡ್ತಾರೋ ಅಂತ ಅವರಿಗೆ ಸರಿಯಾದ ಬುದ್ದಿಯನ್ನ ಆಕೆ ಮಾಡ್ತಾಳೆ ಅಂತವರಿಗೆ ಸರಿಯಾದ ದಾರಿಯನ್ನು ತೋರಿಸುತ್ತದೆ.

ಅದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಸರ್ವಜೀವಿಗಳು ಈಕೆಯನ್ನು ಪ್ರಾರ್ಥಿಸಿ, ಸುಖವಾಗಿ ಜೀವನವನ್ನು ನಡೆಸಿ ದಾರಿ ಮಾಡಿಕೊಡುತ್ತಲೇ ಕಾರ್ತಿಸುವಂತಹ ಸರ್ವಜೀವಿಗಳು. ಆದರೆ ಕ್ರಮೇಣವಾಗಿ ಈಕೆಯ ಕೃಪಾಕಟಾಕ್ಷ ಸಿಗುತ್ತದೆ. ಆದರೆ ಅದು ತುಂಬಾ ದೀರ್ಘಾವಧಿವರೆಗೂ ಕೂಡ ಇರುತ್ತದೆ.ಯಾವುದೇ ಶಕ್ತಿ, ದೇವತೆಗಳ ಆಗಲಿ, ಯಾವುದೇ ಸ್ತ್ರೀ ದೇವತೆಗಳಲ್ಲಿ ತತ್‌ಕ್ಷಣದಲ್ಲಿ ನಿಮಗೆವನ್ನು ಕೊಡೋದಿಲ್ಲ.

ಯಾವುದೇ ಶಕ್ತಿ, ದೇವತೆಗಳನ್ನು ಅಥವಾ ಸ್ತ್ರೀ ದೇವತೆಗಳನ್ನು ಪ್ರಾರ್ಥಿಸಿದಲ್ಲಿ ದೀರ್ಘಾವಧಿಯಲ್ಲಿ ಪ್ರಾರ್ಥಿಸಬೇಕು. ಅಂತಹ ಸಮಯದಲ್ಲಿ ಇವರು ಕ್ರಮೇಣವಾಗಿ ದಿನೇ ದಿನೇ ಅವರ ಶಕ್ತಿಯನ್ನು ನಿಮ್ಮಲ್ಲಿ ತುಂಬಿ ನಿಮ್ಮನ್ನು ಎಂತಹ ಕಷ್ಟ ಬಂದ್ರು ಅದನ್ನು ಹಿಮ್ಮೆಟ್ಟಿಸುವಂತಹ ತಾಕತ್ತು ಅಥವಾ ಶಕ್ತಿಯನ್ನು ಕೊಡ್ತಾರೆ.

ಹಾಗಾಗಿ ಶಕ್ತಿ ದೇವತೆಗಳ ಆರಾಧನೆಯಲ್ಲಿ ತುಂಬಾ ಸಮಯ ಬೇಕಾಗುತ್ತದೆ. ಆದರೆ ನಿಸ್ಸಂದೇಹವಾದಂತಹ ಫಲ.

ತೀರದವರೆಗೂ ಇರುತ್ತದೆ. ಹಾಗಾದರೆ ಎಲ್ಲರೂ ನನ್ನೊಟ್ಟಿಗೆ ಪ್ರಾರ್ಥಿಸಿ ಅದನ್ನ ಅಭ್ಯಾಸ ಮಾಡಿಕೊಳ್ಳಿ. 

Leave a Reply

Your email address will not be published. Required fields are marked *