ಈ ಹಣ್ಣು ನೋಡಲು ಸೇಬು ಹಣ್ಣು ಅಥವಾ ಪೇರಳೆ ಹಣ್ಣಿನ ಹಾಗೆ ಕಾಣುತ್ತದೆ.ನೀವು ಈ ಹಣ್ಣು ನೋಡಿದರೆ ಇದು ಬೇರೆ ಎನು ಅಂತ ಪತ್ತೆ ಹಚ್ಚುತ್ತೀರಿ.ಆದರೆ ಇದು ಪೇರಳೆ ಹಣ್ಣು ಅಲ್ಲ ಗೆಳೆಯರೇ.ಇದರ ಹೆಸರು ಮರ ಸೇಬು ಅಂತ.ಇದರ ರುಚಿ ಇವುಗಳಿಗಿಂತ ಭಿನ್ನವಾಗಿದೆ.ಹಾಗೆ ಇದರ ಗುಣಗಳು ಕೂಡ ಬೇರೆಯಾಗಿವೆ.
ಈ ಮರ ಸೇಬು ಹಣ್ಣಿನ ತವರು ಯುರೋಪ್ ದೇಶವಾಗಿದ್ದು, ಇದು ಉಷ್ಣವಲಯದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.ಈ ಹಣ್ಣು ದೇಶಾದ್ಯಂತ ಚಿರಪರಿಚಿತ ಕೂಡ ಆಗಿದೆ.ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಅಡಗಿದೆ.ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಕ್ಯಾಲ್ಸಿಯಂ ಸಮೃದ್ಧ ವಾಗಿದೆ.
ಮತ್ತು ಪೊಟ್ಯಾ ಸಿಯಮ್ ಕಾಪರ್ ಮ್ಯಾಗ್ನಿ ಷಿಯಂ ಐರನ್ ಜೀವಸತ್ವಗಳು ಖನಿಜಗಳು ಈ ಹಣ್ಣಿನಲ್ಲಿ ಅಡಗಿವೆ.ಈ ಹಣ್ಣು ನೋಡಲು ತುಂಬಾನೇ ಗಟ್ಟಿಯಾಗಿರುತ್ತದೆ.ಇದರ ರುಚಿಯೂ ಕೂಡ ಒಗರು ಒಗರಾಗಿರುತ್ತದೆ.ಮತ್ತು ಇದರಲ್ಲಿ ಸಕ್ಕರೆಯ ಅಂಶ ಕಡಿಮೆ ಇರುವುದರಿಂದ ಇದು ಆಗಲು ಸಾಧ್ಯವಿಲ್ಲ. ಆದ್ದರಿಂದ ಇದು ಗಟ್ಟಿಯಾಗಿ ಇರುತ್ತದೆ.ಈ ಹಣ್ಣು ಆಕಾರದಲ್ಲಿ ಸೇಬುಹಣ್ಣಿನ ಹಾಗೆ ಇದೆ.
ಇದನ್ನು ಸೇಬು ಹಣ್ಣಿಗೆ ಹೋಲಿಕೆ ಮಾಡಿದರೆ ಅದರಲ್ಲಿರುವ ಗುಣಗಳು ಈ ಹಣ್ಣಿನಲ್ಲಿ ಕಡಿಮೆ ಇದ್ದ ರೂ ಕೂಡ ಇದರಲ್ಲಿ ಅಧಿಕ ವಾದ ನಾರಿನಂಶ ಇರುವುದರಿಂದ ಇದು ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿದೆ ಅಂತ ಹೇಳಿದ ರೆ ತಪ್ಪಾಗಲಾರದು.ಅದಕ್ಕಾಗಿ ಮಲಬದ್ಧತೆ
ಸಮಸ್ಯೆಯಿಂದ ನರಳುತ್ತಿರುವ ವರು ಈ ಹಣ್ಣು ಸೇವನೆ ಮಾಡುವುದು ಸೂಕ್ತ ಮತ್ತು ಈ ಹಣ್ಣು ಮೂಲವ್ಯಾಧಿ ಸಮಸ್ಯೆ ಇರುವವರಿಗೂ ಕೂಡ ತುಂಬಾ ನೇ ಒಳ್ಳೆಯದು.ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳ ಲು ಮುಖ್ಯ ಕಾರಣ ದೇಹದಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಮೂಲವ್ಯಾಧಿ ಸಮಸ್ಯೆ ಬರುತ್ತದೆ.
ಹೀಗಾಗಿ ಮೂಲವ್ಯಾಧಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ನೀವು ಈ ಹಣ್ಣು ಸೇವನೆ ಮಾಡಿರಿ.ಏಕೆಂದರೆ ಈ ಹಣ್ಣಿನ ಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದ ಈ ಮೂಲವ್ಯಾಧಿ ಸಮಸ್ಯೆಯ ನ್ನು ಹೋಗಲಾಡಿಸುವಲ್ಲಿ ಮರ ಸೇಬು ಪ್ರಮುಖವಾದ ಪಾತ್ರ ವನ್ನು ವಹಿಸುತ್ತದೆ.ಇನ್ನು ಡಿಲೀಟ್ ಮಾಡುವ ವರು ಅಥವಾ ತೂಕ ವನ್ನು ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುವರು.
ಈ ಹಣ್ಣು ಸೇವಿಸಿ.ಇದರಲ್ಲಿರುವ ನಾರಿನ ಅಂಶ ನಿಮ್ಮ ದೇಹದ ಬೊಜ್ಜು ಬೆಳೆಯ ದಂತೆ ನೋಡಿಕೊಳ್ಳುತ್ತದೆ ಮತ್ತು ತೂಕ ವನ್ನು ಇಳಿಸಿಕೊಳ್ಳ ಲು ಸಹಾಯ ಮಾಡುತ್ತದೆ.ಹಣ್ಣು ನಿತ್ಯ ವೂ ಸೇವನೆ ಮಾಡುವುದರಿಂದ ನಿಮ್ಮ ಹೃದಯ ಕ್ಕೆ ಒಳ್ಳೆಯದು.ಇದಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆ ಇದ್ದ ರೂ ಕೂಡ ಈ ಹಣ್ಣು ಉಪಶಮನ ಮಾಡುತ್ತದೆ.ಮತ್ತು ಕೊಲೆಸ್ಟ್ರಾಲ್ ಮಟ್ಟ ವನ್ನು ತಗ್ಗಿಸುತ್ತದೆ.ಮತ್ತು ಈ ಹಣ್ಣು ಅಧಿಕ ಪ್ರಮಾಣದ ಪೌಷ್ಠಿಕಾಂಶ ವನ್ನು ಹೊಂದಿರುವುದರಿಂದ.