ಸಾಲ ಬಾಧೆ ಋಣ ಬಾದೆ ಎಲ್ಲ ನೋವುಗಳಿಂದ ಹೊರಬರಲು ಶ್ರೀ ರಾಘವೇಂದ್ರ ಋಣವಿಮೋಚನ ಸ್ತೋತ್ರ ಪಠಿಸಿ ನಂಬಿ ಕೆಟ್ಟವರಿಲ್ಲ

ಶ್ರೀ ರಾಘವೇಂದ್ರ ಋಣವಿಮೋಚನಾ ಸ್ತೋತ್ರಂ
ಸಕಲ ಋಣ ಪರಿಹಾರಕ್ಕಾಗಿ ಪ್ರತಿನಿತ್ಯ ಪಠಿಸಿ

ಶ್ರೀತಜನದುರಿತಜ್ಞಂ ಭಕ್ತವರ್ಗಸ್ಯ ನೀಘ್ನಂ
ಸುರತರು ಸಮರೂಪಂ ಸರ್ವ ಸಾಮ್ರಾಜ್ಯ ಭೂಪಂ|
ಭಜಗಜನಾ ಶರಣಂ ನೌಮಿ ಕಾರುಣ್ಯಪೂರ್ಣಂ
ಕರು ರುಣ ಪರಿಹಾರಂ ತಾತಾ ಮೇ ರಾಘವೇಂದ್ರ ||೧||

ರಚಿತಭಯವಿನಾಶ ಶ್ರೀದಸಂಪತ್ಸಮೃದ್ಧ
ಪ್ರಿಯತಮ ಪರಧೀನಾನಾಥ ಬಂಧೋ ನಮಸ್ತೆ |
ನಿಟಿಲಗತಕುವರ್ಣ ಶ್ರೇಣಿ ವಯರ್ತಕಾರಿನ್
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ಘನತರ ಹರಿಸೇವೋತ್ಕರ್ಷ ಲಭ್ದಾಷ್ಟ ಸಿದ್ದೇ
ವಿತರಣ ಗುಣಲೀಲಾ ಧಿಕೃತ ಸ್ವರ್ದ್ರುಕೀರ್ತೆ |
ನಿಖಿಲಗುಣ ನಿಧಾನ ಶ್ಲಾಘ್ಯ ಸೌಭಾಗ್ಯ ಮೂರ್ತೇ
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ವಿಧಿತ ವಿವಿಧ ವೇದವ್ಯಾಸ ವಾಕ್ಯಾರ್ಥಮಧ್ವ
ಪ್ರಕಟಿತ ಮತಭಾವ ವ್ಯಾಕೃತಿ ಪೋಷಕರ್ತ |
ಕೃತಕಲಿಕೃತ ದೋಷಚ್ಚಾಟನಾ ಕ್ಷೇಮಕಾರಿನ್
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ದ್ರವಿಣರಹಿತ ಲೋಕಸ್ತ್ವಾಮುಪಾಶ್ರಿತ್ಯ ಸರ್ವೇ
ಕಲಿತ ಸಕಲಕಾಮ ಸಂತಿ ಸೌಖ್ಯೇನ ಕಾಮಂ |
ಇದಮಹಮಪಿ ಮತ್ವಾ ಸಂಶ್ರಿತಸ್ತ್ವಾo ಉದಾರಂ
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ನರಮಿತಾರಮುದಾರಂ ಸೇವಾಮನೋsಪಿ ಭುಯ:
ಸುಖಮಹಮಿಹನಾಪಂ ಪೂರ್ವಕರ್ಮಾನುರೋಧಾತ್
ತದಪಿ ಜಟಿತಿ ದೂತ್ವಾ ರಕ್ಷಸೀತ್ಯಾಶ್ರಯೋ ತ್ವಾಂ
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ಮಮತು ಭವತಿ ಮಿತ್ರೆ ಬಾಂಧವೇ ಮಾಹರಿಷ್ಟೇ
ಪಿತರಿಸತಿ ವಧಾನ್ಯೇ ಸದ್ಗುರೌ ವಾ ಸಮರ್ಥೇ |
ವ್ಯಸನಮನುಭವಾಮಿ ತ್ವತ್ಸುತ: ಸಾಂಪ್ರತಂ ಕಿಂ
ಕುರು ಋಣ ಪರಿಹಾರಂ ತಾತ ಮೇ ರಾಘವೇಂದ್ರ ||೧||

ಇತಿ ಗುರುವರಪುತ್ರೋ ನಾಮ ಕೃಷ್ಣಾವಧೂತ:
ಚಕರ ಋಣವಿನಾಶಸ್ತೋತ್ರಂ ಏತದ್ಗುಋಣಾಂ
ಪಠತಿ ಶತದಿನಾಂ ಯೋ ನಿತ್ಯಮೇತತ್ ತ್ರಿವಾರಂ
ಭವತಿ ಋಣವಿಮುಕ್ತ: ಶ್ರೀ ಗುರೋ ಸುಪ್ರಸಾದಾತ್ ||೮||

|| ಇತಿ ಶ್ರೀ ಗುರುರಾಜ ಪ್ರೇಮ ಪುತ್ರಸ್ಯ ಕೃಷ್ಣವಾಧೂತ ಕೃಟೌ ಋಣ ವಿಮೋಚಕ ಸ್ತೋತ್ರಂ ಸಮಾಪ್ತಂ ||

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.